Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:33 - ದೆವಾಚಿ ಖರಿ ಖಬರ್

33 ಅನಿ ತುಮ್ಕಾ ಬರೆ ಕರ್‍ತಲ್ಯಾಕ್ನಿ ಎವ್ಡೆಚ್ ತುಮಿ ಬರೆ ಕರ್‍ಲ್ಯಾರ್, ತುಮ್ಕಾ ಕಸ್ಲೊ ಆಶಿರ್ವಾದ್ ಗಾವ್ತಾ? ಪಾಪಿ ಲೊಕಾಬಿ ಹೆ ಸಗ್ಳೆ ಕರ್‍ತ್ಯಾತ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಿಮಗೆ ಉಪಕಾರ ಮಾಡುವವರಿಗೇ ನೀವು ಉಪಕಾರ ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನಿಮಗೆ ಮೇಲನ್ನು ಮಾಡುವವರಿಗೇ ನೀವು ಮೇಲನ್ನು ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:33
5 ತಿಳಿವುಗಳ ಹೋಲಿಕೆ  

“ತುಮ್ಚೊ ಪ್ರೆಮ್ ಕರ್‍ತಲ್ಯಾಂಚೊ ಎವ್ಡೊಚ್ ತುಮಿ ಪ್ರೆಮ್ ಕರ್‍ಲ್ಯಾರ್, ತುಮ್ಕಾ ಕಸ್ಲೊ ಆಶಿರ್ವಾದ್ ಗಾವ್ತಾ? ಪಾಪಿ ಲೊಕಾಬಿ ಅಪ್ನಾಚೊ ಪ್ರೆಮ್ ಕರ್‍ತಲ್ಯಾಂಚೊ ಪ್ರೆಮ್ ಕರ್‍ತ್ಯಾತ್!


ಅನಿ ತುಮ್ಕಾ ಪರ್‍ತುನ್ ಫಾಟಿ ದಿತಲ್ಯಾಕ್ನಿ ತುಮಿ ರಿನ್ ದಿಲ್ಯಾರ್ ತುಮ್ಕಾ ಕಸ್ಲೊ ಆಶಿರ್ವಾದ್ ಗಾವ್ತಾ? ಅಪ್ನಿ ದಿಲ್ಲೆ ತವ್ಡೆ ಪರ್‍ತುನ್ ಅಪ್ನಾಕ್ ಗಾವ್ತಾ ಮನ್ತಲ್ಯಾ ಬರೊಸ್ಯಾನ್ ಪಾಪಿ ಲೊಕಾಬಿ ಲೊಕಾಕ್ನಿ ರಿನ್ ದಿತ್ಯಾತ್!


ತೆಂಕಾ ಹುಕುಮ್ ದಿ ತೆನಿ ಬರಿ ಕಾಮಾ ಕರುಂದಿತ್ ಮನುನ್ ಅನಿ ತೆಂಚ್ಯಾ ವೈನಾ ತೆನಿ ಸಾಂವ್ಕಾರ್ ಹೊಂವ್ದಿತ್. ಉದಾರ್ ಪಾನಾನ್ ರ್‍ಹಾಂವ್ದಿತ್ ಅನಿ ದುಸ್ರ್ಯಾಚ್ಯಾ ವಾಂಗ್ಡಾ ವಾಟುನ್ ಘೆಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು