Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:29 - ದೆವಾಚಿ ಖರಿ ಖಬರ್

29 ಕೊನ್ ತರ್ ತುಮ್ಚ್ಯಾ ಎಕ್ ಗಾಲಾ ವರ್‍ತಿ ಮಾರ್‍ಲ್ಯಾರ್ ಅನಿ ಎಕ್ ಗಾಲಾ ವರ್‍ತಿ ತೆಕಾ ಮಾರುಕ್ ಸೊಡಾ; ಕೊನ್ ತರ್ ತುಮ್ಚಿ ವೈಲಿ ಅಂಗಿ ಕಾಡುನ್ ಘೆವ್‍ಲಾಲ್ಯಾರ್, ತುಮ್ಚಿ ಭುತ್ತುರ್ಲಿ ಅಂಗಿಬಿ ತೆಕಾ ನ್ಹೆವ್ಕ್ ಸೊಡಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ನಿನ್ನನ್ನು ಕೆನ್ನೆಯ ಮೇಲೆ ಬಡಿದವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸು; ನಿನ್ನ ಮೇಲಂಗಿಯನ್ನು ಕಸುಕೊಳ್ಳುವವನಿಗೆ ಒಳಂಗಿಯನ್ನೂ ತಡೆಯಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:29
15 ತಿಳಿವುಗಳ ಹೋಲಿಕೆ  

ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ಕೊನ್ ಬಿ ಎಕ್ಲೊ ತುಮ್ಕಾ ಗುಲಾಮ್ ಕರಿಲ್ ಜಾಲ್ಯಾರ್ ಅನಿ ಎಕ್ಲ್ಯಾನ್ ತುಮ್ಚೊ ಫಾಯ್ದೊ ಕಾಡ್ಲ್ಯಾರ್ ಎಕ್ಲೊ ಅಮ್ಕಾ ಕಿಳ್ ಕರುನ್ ಬಗ್ತಾ ಹೊಲ್ಯಾರ್, ತಿನ್ವೆಚೊ ಎಕ್ಲೊ ತುಮ್ಚ್ಯಾ ಗಾಲಾರ್ ಠಪ್ರಾಕ್ ಮಾರ್‍ಲ್ಯಾರ್, ತುಮಿ ಅಸ್ಲ್ಯಾ ಸಗ್ಳ್ಯಾತ್ನಿ ಕವ್ಡೆ ಸೊಸುನ್ ರ್‍ಹಾತ್ಯಾಶಿ!


ತುಮ್ಚ್ಯಾ ಮದ್ದಿ ನ್ಯಾಯ್ ನಿರ್ನಯ್ ಕರುಕ್ ಜಾತಲೆ ಝಗ್ಡೆ ಹಾತ್ ಮಟ್ಲ್ಯಾರುಚ್ ಎಕ್ ವಾಟೆನ್ ತುಮಿ ಹಾರಲ್ಲ್ಯಾ ಸಾರ್ಕೆ, ಅಶೆ ರ್‍ಹಾತಾನಾ ಅನ್ನ್ಯಾಯ್ ಸೊಸುನ್ ಘೆವ್ಕ್, ನಾ ಹೊಲ್ಯಾರ್ ಅಪ್ನಾಕುಚ್ ಲುಕ್ಷಾನ್ ಸೊಸುಕ್ ತುಮಿ ತಯಾರ್ ನಾಶಿ ಕಶ್ಯಾಕ್?


ಅಶೆ ಜೆಜುನ್ ಸಾಂಗಟಲ್ಲ್ಯಾ ತನ್ನಾ ಥೈ ಹೊತ್ತ್ಯಾ ಎಕ್ ರಾಕ್ವಾಲ್ಯಾನ್ ಜೆಜುಚ್ಯಾ ಕಾನಾಕ್ಡೆ ಠಪ್ರಾಕ್ ಮಾರ್‍ಲ್ಯಾನ್ ಅನಿ, “ಮೊಟ್ಯಾ ಯಾಜಕಾಕ್ಡೆ ಅಶೆ ಬೊಲುಚೆ ಮಟ್ಲ್ಯಾರ್ ತುಕಾ ಕವ್ಡೊ ಧೈರೊ?” ಮಟ್ಲ್ಯಾನ್.


ತನ್ನಾ ತೆನಿ ತೆಚ್ಯಾ ತೊಂಡಾರ್ ಥುಕ್ಲ್ಯಾನಿ, ಅನಿ ಮುಟ್ಕ್ಯಾನಿ ಮಾರ್‍ಲ್ಯಾನಿ; ಅನಿ ತೆಕಾ ಠಪ್ರಾಕ್ಯಾ ಮಾರುನ್,


ಅಜುನ್ ಪತರ್ ಅಮಿ ಭುಕೆನ್ ಅನಿ ಸೊಸೆನ್ ರ್‍ಹಾತಾಂವ್, ಕಪ್ಡೆ ನಸ್ತಾನಾ ಹಾಂವ್ ಮಾರ್ ಖಾತಾಂವ್ ಅನಿ ಘರ್-ದಾರ್ ನಸ್ತಾನಾ ಗಾಂವಾತ್ ರ್‍ಹಾತಾಂವ್.


ತೆಚೆ ಡೊಳೆ ಫಾಳಿನಿ ಧಾಪ್ಲ್ಯಾನಿ, ಅನಿ, ತೆಕಾ ಘುಮ್ಕೆ ಘಾಲುನ್ “ತುಕಾ ಕೊನ್ ಮಾರ್‍ಲೆ ಮನುನ್ ಸಾಂಗ್ ಬಗುವಾ!” ಮನುನ್ ಇಚಾರ್‍ಲ್ಯಾನಿ


ಮೊಟೊ ಯಾಜಕ್ ಅನನಿಯಾ ಮನ್ತಲೊಬಿ ಥೈ ಹೊತ್ತೊ ಪಾವ್ಲುಚ್ಯಾ ತೊಂಡಾರ್ ಮಾರಾ ಮನುನ್ ಸಾಂಗಲ್ಲ್ಯಾನ್, ಗೊಸ್ಟಿಯಾ ಆಯ್ಕುನ್ ಪಾವ್ಲುಚ್ಯಾ ಬಾಜುಕ್ ಇಬೆ ಹೊತ್ತ್ಯಾಕ್ನಿ ತೆಚ್ಯಾ ತೊಂಡಾರ್ ಮಾರುಕ್ ಸಾಂಗ್ಲ್ಯಾನ್.


ತುಮ್ಚೆಕ್ಡೆ ಕಾಯ್ಬಿ ಉಸ್ನೆ ಮಾಗ್ತಲ್ಯಾಕ್ನಿ ದಿವಾ,ಅನಿ ತುಮ್ಚೆಕ್ನಾ ಕೊನ್ಬಿ ಕಾಯ್ತರ್ ಉಸ್ನೆ ಘೆಟಲ್ಲೆ ರ್‍ಹಾಲ್ಯಾರ್ ಪರ್‍ತುನ್ ಮಾಗುನ್ ಘೆವ್‍ನಕಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು