Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:25 - ದೆವಾಚಿ ಖರಿ ಖಬರ್

25 ಅತ್ತಾ ಖಾವ್ಕ್-ಜೆವ್ಕ್ ಸಗ್ಳೆ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಉಪ್ಪಾಸಿ ಪಡ್ತ್ಯಾಶಿ! ಅತ್ತಾ ಹಾಸುನ್ಗೆತ್ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಮರ್‍ಗುನ್-ಮರ್‍ಗುನ್ಗೆತ್ ರಡ್ತ್ಯಾಶಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ. ಈಗ ನಕ್ಕುನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಈಗ ಹೊಟ್ಟೆ ತುಂಬಿರುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ನಗುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಡುವಿರಿ ಮತ್ತು ಅಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಈಗ ತಿಂದು ತೃಪ್ತಿಯಿಂದಿರುವವರೇ, ನಿಮಗೆ ಕಷ್ಟ, ಏಕೆಂದರೆ ನಿಮಗೆ ಹಸಿವೆಯಾಗುವುದು. ಈಗ ನಗುವವರೇ ನಿಮಗೆ ಕಷ್ಟ, ಏಕೆಂದರೆ ನೀವು ದುಃಖಿಸಿ ಗೋಳಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:25
33 ತಿಳಿವುಗಳ ಹೋಲಿಕೆ  

ದುಖಿ ಹೊವಾ, ಅಳಾಪ್ ಕರಾ ಅನಿ ರಡಾ. ತುಮ್ಚೆ ಹಾಸಾಪ್ ಆಳಾಪ್ ಹೊವ್ನ್ ಬದ್ಲುಂದಿತ್ ಅನಿ ತುಮ್ಚಿ ಕುಶಿ ಬೆಜಾರ್ ಹೊವ್ನ್ ಬದ್ಲುಂದಿತ್.


ತಿಯಾ ಮಿಯಾ ಸಾವ್ಕಾರ್, ಲೈ ಆಸ್ತಿ ಅಸಲ್ಲೊ; ಮಾಜ್ಯಾಕ್ಡೆ ಮಾಕಾ ಗರಜ್ ಹೊತ್ತೆ ಸಗ್ಳೆ ಹಾಯ್ ಮನ್ತೆಯ್. ಖರೆ ತುಜಿ ಗತ್ ಕಾಯ್, ತಿಯಾ ಕಸ್ಲ್ಯಾ ಪರಿಸ್ತಿತಿತ್ ಪಡ್ಲೆ ಮನುನ್ ತುಕಾ ಗೊತ್ತ್ ನಾ. ತಿಯಾ ಗರಿಬ್, ನಾಗ್ಡೊ ಅನಿ ಕುಡ್ಡೊ ಹೊವ್ನ್ ಹಾಸ್.


ಲೊಕಾ ಸಗ್ಳೆ ಸುರಕ್ಷಿತ್ ಅನಿ ಶಾಂತ್ ಸಮಾದಾನ್ ಹಾಯ್ ಮನುನ್ ಮನ್ತಾನಾಚ್, ಎಕ್ ಗರ್‍ವಾರ್ ಬಾಯ್ಕೊಮಾನ್ಸಿಕ್ ಯೆನಾ ಯೆಲ್ಲ್ಯಾ ಸರ್ಕೆ ಅಚಾನಕ್ ನಾಸ್ ತೆಂಚೆ ವರ್‍ತಿ ಯೆತಾ, ತನ್ನಾ ತೆಂಕಾ ಕೊನಾಕ್‍ಬಿ ಹ್ಯಾ ನಾಸಾತ್ನಾ ಚುಕ್ವುನ್ ಘೆವ್ಕ್ ಹೊಯ್ನಾ.


ತವ್ಡೆ ನಸ್ತಾನಾ ತುಮ್ಚ್ಯಾ ಮದ್ದಿ ಬುರ್ಶಿ ಬೊಲ್ನಿ ರ್‍ಹಾತಲಿ ನಕ್ಕೊ ತುಮಿ ಪಿಶೆಪಾನಾನ್ ಬೊಲುನಕಾಸಿ, ಅನಿ ಬುರ್ಶಿ ಗೊಸ್ಟಿಯಾ ಸಾಂಗುನಕಾಸಿ ಹೆ ತುಮ್ಕಾ ಬರೆ ದಿಸಿನಾ, ಖರೆ ತುಮಿ ದೆವಾಕ್ ಧನ್ಯವಾದ್ ಮನ್ತಲೆ ಹೊವ್ನ್ ರ್‍ಹಾವ್ಚೆ.


ಅಶೆ ಅಬ್ರಾಹಾಮ್, ಇಸಾಕ್, ಅನಿ ಜಾಕೊಬ್, ಅನಿ ಸಗ್ಳೆ ಪ್ರವಾದಿ ದೆವಾಚ್ಯಾ ರಾಜಾತ್ ರಾವ್ನ್ ತುಮ್ಕಾ ಭಾಯ್ರ್ ಘಾಟಲ್ಲ್ಯಾ ತನ್ನಾ ತುಮಿ ರಡ್ತ್ಯಾಶಿ, ಅನಿ ದಾತಾ ಚಾವ್ತ್ಯಾಶಿ.


ಖರೆ ದೆವಾನ್ ತೆಕಾ “ಪಿಶ್ಯಾ! ಆಜ್ ರಾಚ್ಚೆ ತಿಯಾ ತುಜೊ ಜಿವ್ ಮಾಕಾ ಪರ್ತುನ್ ದಿವ್ಕ್ ಪಾಜೆ; ತನ್ನಾ ತಿಯಾ ತುಕಾ ಮನುನ್ ಗೊಳಾ ಕರುಕ್ ಥವಲ್ಲೆ ಹೆ ಸಗ್ಳೆ ಕೊನಾಚೆ ಹೊತಾ?” ಮಟ್ಲ್ಯಾನ್.


ತೆನಿ ಜೆಜುಕ್ ಹಾಸ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತಿ ಮರ್‍ಲಾ ಮನುನ್ ತೆಂಕಾ ಗೊತ್ತ್ ಹೊತ್ತೆ.


“ಖರೆ ಅತ್ತಾ ಸಾವ್ಕಾರ್‍ಕಿನ್ ಜಿವನ್ ಕರ್‍ತಲ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮ್ಚೆ ಸುಖಾಚೆ ಜಿವನ್ ತುಮ್ಕಾ ಗಾವುನ್ ಹೊಲೆ!


“ಸಗ್ಳಿ ಲೊಕಾ ತುಮ್ಚ್ಯಾ ಬರೆಪಾನಾಚ್ಯಾ ವಿಶಯಾತ್ ಬೊಲ್ತಲ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತೆಂಚ್ಯಾ ಅದ್ಲ್ಯಾ ವಾಡ್ ವಡ್ಲಾನಿ ಝುಟ್ಯಾ ಪ್ರವಾದ್ಯಾಕ್ನಿಬಿ ತಸೆಚ್ ಬರೆ-ಬರೆ ಬೊಲಲ್ಲ್ಯಾನಿ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು