Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:2 - ದೆವಾಚಿ ಖರಿ ಖಬರ್

2 ಉಲ್ಲ್ಯಾ ಫಾರಿಜೆವಾನಿ “ಸಬ್ಬತಾಚ್ಯಾ ದಿಸಿ ಕರುಚೆ ನ್ಹಯ್ ಮನುನ್ ಅಮ್ಚೊ ಖಾಯ್ದೊ ಸಾಂಗಲ್ಲೆ ತುಮಿ ಕಶ್ಯಾಕ್ ಕರುಕ್ ಲಾಗ್ಲ್ಯಾಶಿ?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆದರೆ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್‍ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆದರೆ ಫರಿಸಾಯರಲ್ಲಿ ಕೆಲವರು - ಸಬ್ಬತ್‍ದಿನದಲ್ಲಿ ಮಾಡಬಾರದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಕೆಲವು ಫರಿಸಾಯರು, “ನೀವು ಸಬ್ಬತ್‌ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಫರಿಸಾಯರಲ್ಲಿ ಕೆಲವರು ಅವರಿಗೆ, “ಸಬ್ಬತ್ ದಿನದಲ್ಲಿ ಮೋಶೆಯ ನಿಯಮಕ್ಕೆ ವಿರುದ್ಧವಾಗಿರುವದನ್ನು ನೀವು ಏಕೆ ಮಾಡುತ್ತೀರಿ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:2
14 ತಿಳಿವುಗಳ ಹೋಲಿಕೆ  

ಹೆ ಫಾರಿಜೆವಾನಿ ಬಗಟ್ಲ್ಯಾನಿ, ಅನಿ ಜೆಜುಕ್, ಬಗ್, ತುಜ್ಯಾ ಶಿಸಾನಿ ಕರ್‍ತಲೆ, ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ವಿರೊದ್ ಹಾಯ್! ಮಟ್ಲ್ಯಾನಿ.


ತೆಚೆಸಾಟ್ನಿ ತೆನಿ ಜೆಜುಕ್ ತರಾಸ್ ದಿವ್ಕ್ ಚಾಲು ಕರ್ಲ್ಯಾನಿ. ಕಶ್ಯಾಕ್ ಮಟ್ಲ್ಯಾರ್ ತೆನಿ ಹೆ ಕಾಮ್ ಸಬ್ಬಾತಾ ದಿಸಿ ಕರಲ್ಲ್ಯಾನ್.


ಹೆ ಫಾರಿಜೆವಾನಿ ಬಗಟ್ಲ್ಯಾನಿ ಅನಿ “ತುಜಿ ಶಿಸಾ ಅಶೆ ಕರ್‍ತಲೆ, ಅಮ್ಚ್ಯಾ ಖಾಯ್ದ್ಯಾಚ್ಯಾ ಪರ್‍ಕಾರ್ ಚುಕ್ ನ್ಹಯ್ ಕಾಯ್?” ಮನುನ್ ಜೆಜುಕ್ ಇಚಾರ್‍ಲ್ಯಾನಿ.


ಉಲ್ಲ್ಯಾ ಲೊಕಾನಿ ಜೆಜುಕ್ “ಜುವಾಂವಾಚಿ ಶಿಸಾ ಪದೆ ಉಪಾಸ್ ಕರ್‍ತ್ಯಾತ್, ಮಾಗ್ನಿ ಕರ್‍ತ್ಯಾತ್, ಅನಿ ಫಾರಿಜೆವಾಂಚಿ ಶಿಸಾಬಿ ತಸೆಚ್ ಕರ್‍ತ್ಯಾತ್. ಖರೆ ತುಜಿ ಶಿಸಾ ಖಾವ್ನಗೆತ್-ಫಿವ್ನಗೆತ್ ರ್‍ಹಾತ್ಯಾತ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನಿ.


“ತುಜಿ ಶಿಸಾ ಅದ್ಲ್ಯಾ ಲೊಕಾನಿ ಕರಲ್ಲ್ಯಾ ಪದ್ದತಿಯಾ ಕಶ್ಯಾಕ್ ಮೊಡ್ತ್ಯಾತ್? ತೆನಿ ಜೆವ್ನಾಚ್ಯಾ ಅದ್ದಿ ಅಪ್ನಾಚಿ ಹಾತಾ ಧುವ್ನ್ ಘೆಯ್‌ನ್ಯಾತ್.” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು