ಲೂಕ 6:12 - ದೆವಾಚಿ ಖರಿ ಖಬರ್12 ಎಕ್ ದಿಸ್ ಜೆಜು ಮಾಗ್ನಿ ಕರುಕ್ ಮನುನ್ ಮಡ್ಡಿ ವರ್ತಿ ಗೆಲೊ, ಅನಿ ಪುರಾ ರಾತ್ ತೆನಿ ದೆವಾಕ್ಡೆ ಮಾಗ್ನಿ ಕರ್‍ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆ ದಿವಸಗಳಲ್ಲಿ ಆತನು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಆ ದಿನಗಳಲ್ಲಿ ಯೇಸು ಪ್ರಾರ್ಥಿಸುವುದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ, ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದರು. ಅಧ್ಯಾಯವನ್ನು ನೋಡಿ |
ಜೆಜು ಅಪೊಸ್ತಲಾಂಚ್ಯಾ ವಾಂಗ್ಡಾ ಮಡ್ಡಿ ವೈನಾ ಖಾಲ್ತಿ ಯೆವ್ನ್,ಸಪಾಟ್ ಜಿಮ್ನಿರ್ ಅಪ್ನಾಚ್ಯಾ ಹುರಲ್ಲ್ಯಾ ಲೈ ಜಾನಾ ಶಿಸಾಂಚ್ಯಾ ತಾಂಡ್ಯಾಚ್ಯಾ ವಾಂಗ್ಡಾ ಇಬೆ ಹೊತ್ತೊ. ಜುದೆಯಾತ್ನಾ ಅನಿ ಜೆರುಜಲೆಮಾತ್ನಾ ಅನಿ ತಿರ್ ಅನಿ ಸಿದೊನ್ ಮನ್ತಲ್ಯಾ ಜಾಗ್ಯಾತ್ಲ್ಯಾ ಸಮುಂದರಾಚ್ಯಾ ದಂಡೆಚ್ಯಾ ಜಾಗ್ಯಾನಿತ್ನಾ ಯೆಲ್ಲ್ಯಾ ಲೊಕಾಂಚೊ ಎಕ್ ಮೊಟೊ ತಾಂಡೊ ಥೈ ಯೆವ್ನ್ ಗೊಳಾ ಹೊಲ್ಲೊ ಹೊತ್ತೊ;