Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:9 - ದೆವಾಚಿ ಖರಿ ಖಬರ್

9 ತವ್ಡ್ಯಾ ಲೈ ಮಾಸೊಳ್ಯಾ ಬಗುನ್ ಸಿಮಾವ್ ಪೆದ್ರು, ಅನಿ ತೆಚೆ ವಾಂಗ್ಡಿ ಅಜಾಪ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯಾಕಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿವಿುತ್ತ ವಿಸ್ಮಯ ಹಿಡಿದಿತ್ತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:9
8 ತಿಳಿವುಗಳ ಹೋಲಿಕೆ  

ತೊ ಅದಿಕಾರ್‍ಯಾನ್ ಬೊಲ್ತಲೆ ಅನಿ ಶಿಕ್ವುತಲೆ ಆಯ್ಕುನ್ ಲೊಕಾ ಅಜಾಪ್ ಹೊಲಿ.


ಪೆದ್ರು ಅನಿ ಹುರಲ್ಲಿ ಶಿಸಾ ಎವ್ಡೆ ಭಿಂಯಾವಲ್ಲಿ ಕಿ ಕಾಯ್ ಬೊಲುಚೆ ಮನುನ್ ತೆಕಾಚ್ ಕಳಿನಸಿ.


ಲೊಕಾ ಹೆ ಬಗುನ್ ಅಜಾಪ್ ಹೊಲಿ, ಅನಿ ಎಕಾಮಕಾತ್ನಿ “ಹ್ಯಾ ಕಸ್ಲ್ಯಾ ಗೊಸ್ಟಿಯಾ ಅಸ್ತಿಲ್? ಅದಿಕಾರ್‍ಯಾನ್ ಅನಿ ಬಳಾನ್, ಹ್ಯೊ ಮಾನುಸ್ ಗಿರ್‍ಯಾಕ್ನಿ ತಾಕಿತ್ ದಿತಾ, ಅನಿ ತಿ ಗಿರೆ ತೆಚೆ ಆಯ್ಕುನ್ ಭಾಯ್ರ್ ಜಾತ್ಯಾತ್.


ಹೆ ಸಗ್ಳೆ ಬಗಟಲ್ಲೆಚ್, ಸಿಮಾವ್ ಪೆದ್ರುನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕ್ಲ್ಯಾನ್ ಅನಿ “ಧನಿಯಾ, ಮಾಜೆಕ್ನಾ ಧುರ್ ಜಾ, ಮಿಯಾ ಎಕ್ ಪಾಪಿ ಮಾನುಸ್”, ಮಟ್ಲ್ಯಾನ್.


ಖರೆ ಮಟ್ಲ್ಯಾರ್, ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವುಚ್ ಸಿಮಾವಾಚೆ ವಾಂಗ್ಡಿ ಹೊವ್ನ್ ಹೊತ್ತೆ. ಜೆಜುನ್ ಸಿಮಾವಾಕ್ “ಭಿಂವ್ನಕೊ ಹಿತ್ನಾ ಫಿಡೆ ತಿಯಾ ಲೊಕಾಕ್ನಿ ದೆವಾಚ್ಯಾ ರಾಜಾಕ್ ಬಲ್ವುನ್ ಹಂತಲೊ ಮಾನುಸ್ ಹೊತೆ”, ಮಟ್ಲ್ಯಾನ್.


ಕುರ್ಬುರಾನಿ ಸಾಂಗಟಲ್ಲೆ ಆಯ್ಕುನ್ ತೆನಿ ಅಜಾಪ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು