Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:6 - ದೆವಾಚಿ ಖರಿ ಖಬರ್

6 ತೆನಿ ಜಾಳಿ ಘಾಟ್ಲ್ಯಾನಿ ಅನಿ ತೆಂಕಾ ಭರ್ಪುರ್ ಮಾಸೊಳ್ಯಾ ಗಾವ್ಲ್ಯಾ. ತೆಂಚಿ ಜಾಳಿ ಪಿಂಜುಕ್‍ಯಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದುಹೋಗುವುದರಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:6
8 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು ಘಟ್ ರ್‍ಹಾವಾ, ಗೊಂದ್ಳುನಕಾಶಿ, ಸಗ್ಳ್ಯಾ ಎಳಾರ್ ಧನಿಯಾಚ್ಯಾ ಕಾಮಾತ್ ಮಗ್ನ್ ಹೊವ್ನ್ ರ್‍ಹಾವಾ. ಧನಿಯಾಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾವ್ನ್, ತುಮಿ ರಾಬಲ್ಲಿ ರಾಬ್ನುಕ್ ಕನ್ನಾಬಿ ಬೆಕಾರ್ ಹೊಯ್ನಾ ಮನುನ್ ಕಳ್ವುನ್ ಘೆವಾ.


ತೆಚ್ಯಾಸಾಟ್ನಿ ಅಮಿ ಕನ್ನಾಬಿ ಬರೆ ಕರ್ತಲ್ಯಾತ್ ಹಾರುಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ಅಮಿ ಸೊಡಿನಸ್ತಾನಾ ಘಟ್ಟ್ ರ್‍ಹಾಲ್ಯಾರ್ ಸಮಾ ಎಳಾರ್ ಗಾವ್ಕ್ ಪಾಜೆ ಮನುನ್ ಹೊತ್ತೆ ಪಿಕ್ಕ್ ಅಮಿ ಕಾತರ್‍ತಾಂವ್.


ಖರೆ ತೆನಿ ಶಿಕಾಪ್ ಕರಲೆ ಆಯ್ಕುನ್ ಲೈ ಲೊಕಾನಿ ವಿಸ್ವಾಸ್ ಕರ್‍ಲ್ಯಾನಿ, ಅನಿ ತೆನಿ ಘೊಮಾನ್ಸಾಂಚೊ ಅಂಕೊಚ್ ಸುಮಾರ್ ಪಾಚ್ ಹಜಾರಾಕ್ ದಾಟಲೊ.


ತೆಂಚ್ಯಾತ್ಲ್ಯಾ ಲೈ ಲೊಕಾನಿ ಪೆದ್ರು ಸಾಂಗ್ತಲೆ ವಿಶ್ವಾಸ್ ಕರ್‍ಲ್ಯಾನಿ ಅನಿ ಬಾಲ್ತಿಮ್ ಘೆಟ್ಲ್ಯಾನಿ, ತ್ಯಾ ದಿಸಿ ಸುಮಾರ್ ತಿನ್ ಹಜಾರ್ ಲೊಕಾ ದೆವಾಚ್ಯಾ ಲೊಂಕಾಂಚ್ಯಾ ತಾಂಡ್ಯಾಕ್ ಮಿಳ್ಲಿ.


ತಸೆ ಮನುನ್, ತೆನಿ ಸೊನ್ನಿ ಕರುನ್, ಅನಿದುಸ್ರ್ಯಾ ಢೊನಿತ್ಲ್ಯಾಕ್ನಿಬಿ ಬಲ್ವುಲ್ಯಾನಿ, ತೆನಿಬಿ ಯೆಲ್ಯಾನಿ ಅನಿ ದೊನಿಬಿ ಢೊನಿಯಾತ್ನಿ ಮಾಸೊಳ್ಯಾ ಭರ್‍ಲ್ಯಾನಿ, ದೊನಿಬಿ ಢೊನಿಯಾ ಬುಡುಕ್ ಯೆಲ್ಲ್ಯಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು