Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:38 - ದೆವಾಚಿ ಖರಿ ಖಬರ್

38 ತಸೆ ಮನುನ್ ನ್ಹವೊ ವಾಯ್ನ್ ನ್ಹವ್ಯಾ ಚಮ್ಡ್ಯಾಚ್ಯಾ ಪಿಸ್ವಿತುಚ್ ವೊತುಚೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ದ್ರಾಕ್ಷಾರಸದ ಚೀಲಗಳಲ್ಲಿ ತುಂಬಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:38
16 ತಿಳಿವುಗಳ ಹೋಲಿಕೆ  

ತಶೆ ಮಟ್ಲ್ಯಾರ್, ಕೊನ್‍ಬಿ ಎಕ್ಲೊ ಕ್ರಿಸ್ತಾತ್ ಜಿವನ್ ಕರ್‍ತಾ ಹೊಲ್ಯಾರ್ ತೊ ಎಕ್ ನ್ಹವಿ ರಚ್ನಾ, ತನ್ನಾ ಜುನ್ನೆ ಹೊತ್ತೆ ನಾಸ್ ಹೊವ್ನ್ ತೆ ಗೆಲೆ ಅನಿ ಅತ್ತಾ ಸಗ್ಳೆ ನ್ಹವೆ ಹೊಲ್ಲೆ ಹಾಯ್.


ತನ್ನಾ ಸಿವಾಸನಾ ವರ್ತಿ ಬಸಲ್ಲ್ಯಾನ್, ಬಗ್ ಮಿಯಾ ಸಗ್ಳೆ ನ್ಹವೆ ಕರ್ತಾ! ಮಟ್ಲ್ಯಾನ್. ತೆನಿ ಮಾಕಾ,“ಹೆ ಲಿವ್; ಕಶ್ಯಾಕ್ ಮಟ್ಲ್ಯಾರ್ ಹ್ಯಾ ಗೊಸ್ಟಿಯಾ ಖರ್‍ಯಾ ಅನಿ ಬರೊಸೊ ಥವ್ಕ್ ಯೊಗ್ಯ್ ಹಾತ್” ಮನುನ್‍ಬಿ ಸಾಂಗಟ್ಲ್ಯಾನ್.


ಅಂಗಾಚಿ ಕಸರತ್ ಉಲ್ಲಿ ಫಾಯ್ದ್ಯಾಕ್ ಪಡ್ತಾ, ತೆ ಖರೆ ಹಾಯ್, ಖರೆ ಆತ್ಮಿಕ್ ರಿತಿಚಿ ಕಸ್‍ರತ್ ಸಗ್ಳ್ಯಾ ರಿತಿನ್ ಲೈ ಕಿಮ್ತಿಚಿ, ತಿ ಅತ್ತಾಚ್ಯಾ ಅನಿ ಫಿಡ್ಲ್ಯಾ ದೊನಿಬಿ ಜಿವನಾಚ್ಯಾ ಗೊಸ್ಟಿಯಾ ಮಿಳ್ವುತಾ.


ಖರೆ ಉಲ್ಲ್ಯಾಕ್ನಿ ತೆಕಾ ಸುನ್ನತ್ ಕರ್‍ತಲೆ ಪಾಜೆ ಹೊತ್ತೆ, ಅಮ್ಚಿಚ್ ಭಾವಾ ಮನುನ್ ಸಾಂಗುನ್ ಚೊರಿನ್ ಅಮ್ಚ್ಯಾ ತಾಂಡ್ಯಾತ್ ಗುಸಲ್ಲಿ ಝುಟಿ ಲೊಕಾ, ಹೆನಿ ಜೆಜು ಕ್ರಿಸ್ತಾಚ್ಯಾ ವೈನಾ ಅಮಿ ಜೊಡುನ್ ಘೆತಲ್ಯಾ ತ್ಯಾ ಸುಟ್ಕಾತ್ನಾ ಕಾಡುನ್ ಅಮ್ಕಾ ಗುಲಾಮ್ಪಾನಾತ್ ಲೊಟುನ್ ಘಾಲುಚೆ ಮನುನ್ ಚಿಂತಲ್ಲ್ಯಾನಿ.


ನಾಹೊಲ್ಯಾರ್ ಕೊನ್‍ಬಿ ನ್ಹವೊ ವಾಯ್ನ್ ಜುನ್ನ್ಯಾ ಚಮ್ಡ್ಯಾಚ್ಯಾ ಪಿಸ್ವಿಯಾತ್ನಿ ವೊತಿನಾ. ತಸೆ ಕರ್ಲ್ಯಾರ್, ತಿ ಚಮ್ಡ್ಯಾಚಿ ಪಿಸ್ವಿ ಫುಟ್ತಾ, ಅನಿ ವಾಯ್ನ್ ಗಳುನ್ ಪಡುನ್ ಹಾಳ್ ಹೊತಾ. ಚಮ್ಡ್ಯಾಚ್ಯಾ ಪಿಸ್ವಿಯಾಬಿ ಹಾಳ್ ಹೊತ್ಯಾತ್. ನ್ಹವಿ ವಾಯ್ನ್ ನ್ಹವ್ಯಾ ಚಮ್ಡ್ಯಾಚ್ಯಾ ಪಿಸ್ವಿಯಾತ್ನಿ ಭರ್‍ತ್ಯಾತ್, ತನ್ನಾ ಪಿಸ್ವಿಬಿ ವಾಯ್ನ್ ಬಿ ಹಾಳ್ ಹೊಯ್‍ನಸ್ತಾನಾ ಬರೆಚ್ ರ್‍ಹಾತ್ಯಾತ್.


ನಾಹೊಲ್ಯಾರ್, ಕೊನ್ ಬಿ ನ್ಹವೊ ವಾಯ್ನ್ ಜುನ್ನ್ಯಾ ಚಮ್ಡ್ಯಾಚ್ಯಾ ಪಿಸ್ವಿತ್ ಘಾಲಿನಾ. ಘಾಟ್ಲ್ಯಾರ್ ಪಿಸ್ವಿ ಪಿಂಜುನ್ ಸೊಡ್ತಾ, ಮಾನಾ ಸಗ್ಳೆ ವಾಯ್ನ್ ಗಳುನ್ ಜಾವ್ನ್ ಸೊಡ್ತಾ, ಅನಿ ತಿ ಚಮ್ಡ್ಯಾಚಿ ಪಿಸ್ವಿಬಿ ಹಾಳ್ ಹೊವ್ನ್ ಜಾತಾ.


ಜುನ್ನಿ ವಾಯ್ನ್ ಫಿಲ್ಲ್ಯಾ ತನ್ನಾ, ನ್ಹವಿ ವಾಯ್ನ್ ಕೊನಾಕ್ಬಿ ನಕ್ಕೊ ಹೊತಾ,ಜುನ್ನಿ ವಾಯ್ನ್ ಫಿಲ್ಲೊ ಜುನ್ನಿ ವಾಯ್ನುಚ್ ಎಗ್ದಮ್ ಬರಿ ಮನುನ್ ಸಾಂಗ್ತಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು