Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:33 - ದೆವಾಚಿ ಖರಿ ಖಬರ್

33 ಉಲ್ಲ್ಯಾ ಲೊಕಾನಿ ಜೆಜುಕ್ “ಜುವಾಂವಾಚಿ ಶಿಸಾ ಪದೆ ಉಪಾಸ್ ಕರ್‍ತ್ಯಾತ್, ಮಾಗ್ನಿ ಕರ್‍ತ್ಯಾತ್, ಅನಿ ಫಾರಿಜೆವಾಂಚಿ ಶಿಸಾಬಿ ತಸೆಚ್ ಕರ್‍ತ್ಯಾತ್. ಖರೆ ತುಜಿ ಶಿಸಾ ಖಾವ್ನಗೆತ್-ಫಿವ್ನಗೆತ್ ರ್‍ಹಾತ್ಯಾತ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಅವರು ಆತನಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸದಿಂದ ವಿಜ್ಞಾಪನೆಗಳನ್ನು ಮಾಡುತ್ತಾ ಇರುತ್ತಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ ಕುಡಿಯುತ್ತಾರೆ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 “ಯೊವಾನ್ನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ಅದರಂತೆಯೇ, ಫರಿಸಾಯರ ಶಿಷ್ಯರೂ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ,” ಎಂದು ಕೆಲವರು ಮೂದಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಅವರು ಆತನಿಗೆ - ಯೋಹಾನನ ಶಿಷ್ಯರು ಪದೇಪದೇ ಉಪವಾಸಗಳನ್ನೂ ವಿಜ್ಞಾಪನೆಗಳನ್ನೂ ಮಾಡುತ್ತಾ ಇದ್ದಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ, ಕುಡಿಯುತ್ತಾರೆ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಅವರು ಯೇಸುವಿಗೆ, “ಫರಿಸಾಯರ ಹಿಂಬಾಲಕರು ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ಯೋಹಾನನ ಶಿಷ್ಯರು ಆಗಾಗ್ಗೆ ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ನಿನ್ನ ಶಿಷ್ಯರಾದರೋ ಯಾವಾಗಲೂ ತಿಂದುಕುಡಿಯುವುದರಲ್ಲೇ ಇದ್ದಾರೆ” ಎಂದು ಟೀಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:33
20 ತಿಳಿವುಗಳ ಹೋಲಿಕೆ  

ತೆನಿ ಲಜಿನಸ್ತಾನಾ ಘೊಮರಲ್ಲ್ಯಾ ಬಾಯ್ಕೊಮನ್ಸಾಂಚೊ ಫಾಯ್ದೊ ಕಾಡುನ್ ಘೆವ್ನ್ ತೆಂಚಿ ಘರಾ ಲುಟ್ತ್ಯಾತ್, ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರುನ್ ಅಪ್ನಿ ಬರೆ ಮನುನ್ ದಾಕ್ವುತ್ಯಾತ್! ತೆಂಕಾ ಎಗ್ದಮ್ ಕಟಿನ್ ಶಿಕ್ಷಾ ರ್‍ಹಾತಾ!” ಮನುನ್ ಸಾಂಗಟ್ಲ್ಯಾನ್‍.


“ಮಿಯಾ ವಾರಾತ್ ದೊನ್ ದಿಸ್ ಉಪಾಸ್ ಕರ್‍ತಾ, ಅನಿ ಮಾಜ್ಯಾ ಉತ್ಪನ್ನಾತ್ಲೊ ಧಾತ್ಲೊ ಎಕ್ ವಾಟೊ ತುಕಾ ದಿತಾ”, ಮನುನ್ ಮಾಗ್ನಿ ಕರ್‍ಲ್ಯಾನ್.


ತನ್ನಾ ಧನಿಯಾನ್ ಅನನಿಯಾಕ್ ತಿಯಾ ಉಟುನ್ ನಿಟ್ಲಿ ವಾಟ್ ಮನುನ್ ಬಲ್ವುತಲ್ಲ್ಯಾ ವಾಟೆಕ್ ಜಾ, ಥೈ ಹೊತ್ತ್ಯಾ ಜುದಾಸಾಚೆ ಘರ್ ಹುಡ್ಕುನ್ ಕಾಡುನ್ ತಾರ್ಸಿಸ್ ಶಾರಾತ್ಲ್ಯಾ ಸಾವ್ಲಾಚ್ಯಾ ವಿಶಯಾತ್ ಇಚಾರ್, ತೊ ಅತ್ತಾ ಥೈ ಮಾಗ್ನಿ ಕರುನ್ಗೆತ್ ಹಾಯ್,


ಉಲ್ಲಿ ಜುವಾಂವಾಚಿ ಶಿಸಾ ಎಕ್ ಜುದೆವಾಕ್ಡೆ ಧಾರ್ಮಿಕ್ ರಿತಿಚ್ಯಾ ನಿತಳಾಚ್ಯಾ ವಿಶಯಾತ್ ವಾದ್ ಖೆಳುಲಾಗಲ್ಲಿ.


ಜುವಾಂವ್ ದುಸ್ರೆಂದಿಸಿ ಅನಿ ಎಗ್ದಾ ಅಪ್ಲ್ಯಾ ದೊಗೆ ಜಾನಾ ಶಿಸಾಂಚ್ಯಾ ವಾಂಗ್ಡಾ ಥೈ ಇಬೆ ಹೊತ್ತೊ.


ಎಕ್ ದಿಸ್ ಜೆಜು ಎಕ್ ಜಾಗ್ಯಾರ್ ಮಾಗ್ನಿ ಕರುಕ್ ಲಾಗಲ್ಲೊ. ತೆಚಿ ಮಾಗ್ನಿ ಕರುನ್ ಹೊಲ್ಲ್ಯಾ ಮಾನಾ, ತೆಚ್ಯಾ ಶಿಸಾನಿತ್ಲೊ ಎಕ್ಲೊ “ಗುರುಜಿ, ಜುವಾಂವಾಕ್ ಅಪ್ನಾಚ್ಯಾ ಶಿಸಾಕ್ನಿ ಶಿಕ್ವಲ್ಲ್ಯಾ ಸರ್ಕೆ ಅಮ್ಕಾಬಿ ಮಾಗ್ನಿ ಕರುಕ್ ಶಿಕ್ವು”, ಮನುನ್ ಸಾಂಗುಕ್ ಲಾಗ್ಲೊ.


ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚೊ ಫಾಯ್ದೊ ಕಾಡುನ್ ಘೆವ್ನ್ ತೆಂಚಿ ಘರಾ ಲುಟ್ತ್ಯಾತ್ ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರ್‍ತಾತ್, ಹೆಂಕಾ ಫಿಡೆ ಕಟೊರ್ ಶಿಕ್ಷಾ ರಾಕುನ್ ಹಾಯ್” ಮಟ್ಲ್ಯಾನ್.


ಫಾರಿಜೆವಾನು ಅನಿ ಶಾಸ್ತರಾ ಶಿಕ್ವುತಲ್ಯಾನು ಮಿಯಾ ತುಮ್ಚಿ ಗತ್ ಕಾಯ್ ಸಾಂಗು! ಕುಸ್ಡೆ ತುಮಿ! ಲೊಕಾ ಸರ್‍ಗಾಚ್ಯಾ ರಾಜಾತ್ ಜಾತಾನಾ ತುಮಿ ತೆಂಕಾ ದಾರ್ ಬಂದ್ ಕರುನ್ ಥವ್ತ್ಯಾಶಿ, ತುಮಿಬಿ ತ್ಯಾತುರ್ ಭುತ್ತುರ್ ಗುಸಿನ್ಯಾಸಿ ಅನಿ ಗುಸುಕ್ ಮನುನ್ ಖಟ್ಪಟ್ತಲ್ಯಾಕ್ನಿಬಿ ತ್ಯಾತುರ್ ಭುತ್ತುರ್ ಗುಸುಕ್ ದಿನ್ಯಾಶಿ.


ಅತ್ತಾ ತಿ ಆಂಯ್ಸಿರ್ ಚಾರ್ ವರ್ಸಾಚಿ ವಿಧವ್. ದಿಸ್ ಅನಿ ರಾತ್ ದೆವಾಚಿ ಭಜನ್ ಕರುನ್ಗೆತ್ ಉಪಾಸ್, ಮಾಗ್ನಿ ಕರುನ್ಗೆತ್ ತಿ ದೆವಾಚ್ಯಾ ಗುಡಿತುಚ್ ರ್‍ಹಾಯ್. ದೆವಾಚಿ ಗುಡಿ ಸೊಡುನ್ ತಿ ಕಡೆಕ್ ಜಾಯ್ನಸಿ.


ಮಿಯಾ ಧರ್ಮಾನಿ ಚಲ್ತಲ್ಯಾ ಲೊಕಾಕ್ನಿ, ಮನ್ ಬದ್ಲುಕ್ ಮನುನ್ ಬಲ್ವುಕ್ ಯೆವ್ಕ್ ನಾ, ಪಾಪಿ ಲೊಕಾಕ್ನಿ ಮನ್ ಬದ್ಲುಕ್ ಬಲ್ವುಕ್ ಮನುನ್ ಯೆಲಾ” ಮಟ್ಲ್ಯಾನ್.


ತನ್ನಾ ಜೆಜುನ್ “ಎಕ್ ಲಗ್ನಾಚ್ಯಾ ಕಾರೆವಾಕ್ ಮನುನ್ ಯಲ್ಲೆ ಸೊಯ್ರೆ.ಲಗ್ನಾಚೊ ನ್ಹವ್ರೊ ಅಪ್ನಾಚ್ಯಾ ವಾಂಗ್ಡಾ ರಾತಾನಾ ಉಪ್ಪಾಸಿ ರ್‍ಹಾವ್ಕ್ ಹೊತಾ ಕಾಯ್? ನಾ-ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು