Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:30 - ದೆವಾಚಿ ಖರಿ ಖಬರ್

30 ಉಲ್ಲ್ಯಾ ಫಾರಿಜೆವಾನಿ, ಅನಿ ಉಲ್ಲ್ಯಾ ಖಾಯ್ದೆ ಶಿಕ್ವುತಲ್ಯಾಂಚ್ಯಾ ತಾಂಡ್ಯಾತ್ಲ್ಯಾನಿ, ಜೆಜುಚ್ಯಾ ಶಿಸಾಕ್ನಿ “ತುಮಿ ತೆರ್‍ಗಿ ವಸುಲ್ ಕರ್‍ತಲ್ಯಾಂಚ್ಯಾ, ಅನಿ ದುಸ್ರ್ಯಾ ಪಾಪಿ ಲೊಕಾಂಚ್ಯಾ ವಾಂಗ್ಡಾ ಬಸುನ್ ಕಶ್ಶಾಕ್ ಖಾತ್ಯಾಶಿ-ಫಿತ್ಯಾಶಿ” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅದನ್ನು ಕಂಡು ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ, “ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅದನ್ನು ಕಂಡು ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ - ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟ ಮಾಡುವದೇಕೆ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಆದರೆ ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿನ ಶಿಷ್ಯರಿಗೆ, “ನೀವು ಸುಂಕದವರೊಡನೆ ಮತ್ತು ಇತರ ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಆಕ್ಷೇಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:30
16 ತಿಳಿವುಗಳ ಹೋಲಿಕೆ  

ಥೈ ಲೈ ಆವಾಜ್ ಹೊಲೊ, ಫಾರಿಜೆವಾಂಚ್ಯಾ ತಾಂಡಾತ್ಲಿ ಥೊಡಿ ಲೊಕಾ ಧರ್ಮ ಶಿಕಾಪಾ ಕರ್ತಲೆ ಉಟುನ್ ಇಬೆ ರಾವ್ನ್ ಹ್ಯಾ ಮಾನ್ಸಾಕ್ಡೆ ಅಮ್ಕಾ ಕಾಯ್ಬಿ ಚುಕ್‍ ದಿಸುನ್ ಯೆಯ್ನಾ ಹೊಲಾ! ಕಾಯ್ಕಿ ತೆಚ್ಯಾ ವಾಂಗ್ಡಾ ಬೊಲುಕ್ ಫಿರೆ ಮನುನ್ ವಾದ್ ಕರ್‍ಲ್ಯಾನಿ.


ಹೆ ಬಗಟಲ್ಲೆ ಸಗ್ಳೆ ಜಾನಾ, “ಹ್ಯೊ ಮಾನುಸ್, ಎಕ್ ಪಾಪಿ ಮಾನ್ಸಾಚ್ಯಾ ಘರಾತ್ ಸೊಯ್ರೊ ಹೊವ್ನ್ ಗೆಲಾ” ಮನುನ್ ಪುಸ್ಪುಸುನ್ ಬೊಲುಕ್‍ಲಾಲೆ.


ತನ್ನಾ ಫಾರಿಜೆವ್ ಅನಿ ಖಾಯ್ದೆ ಶಿಕ್ವುತಲಿ ಲೊಕಾ ಅಪ್ಲ್ಯಾ-ಅಪ್ಲ್ಯಾ ಮದ್ದಿ “ದೆವಾಚಿ ನಿಂದ್ಯಾ ಬೊಲ್ತಲೊ ಹ್ಯೊ ಮಾನುಸ್ ಕೊನ್? ದೆವಾನ್ ಎಕ್ಲ್ಯಾನುಚ್ ಪಾಪ್ ಮಾಪ್ ಕರುಕ್ ಹೊತಾ” ಮನುನ್ ಬೊಲುಕ್‍ಲಾಗ್ಲ್ಯಾನಿ.


ಎಕ್ ದಿಸ್ ಜೆಜು ಲೊಕಾಕ್ನಿ ಶಿಕ್ವುತಾನಾ ಉಲ್ಲೆ ಫಾರಿಜೆವ್, ಅನಿ ಖಾಯ್ದೆ ಶಿಕ್ವುತಲಿ ಲೊಕಾ ಗಾಲಿಲಿಯಾಚ್ಯಾ ಅನಿ ಜುದೆಯಾಚ್ಯಾ ಸಗ್ಳ್ಯಾ ಗಾಂವಾನಿತ್ನಾ, ಅನಿ ಜೆರುಜಲೆಮ್ ಶಾರಾತ್ನಾ ಯೆಲ್ಲ್ಯಾನಿ. ತೆನಿಬಿ, ತ್ಯಾ ಲೊಕಾತ್ನಿ ಬಸಲ್ಲ್ಯಾನಿ. ಸರ್ವೆಸ್ವರಾನ್ ಜೆಜುಕ್ ಶಿಕ್ ಹೊತ್ತ್ಯಾಕ್ನಿ ಗುನ್ ಕರ್‍ತಲಿ ತಾಕತ್ ದಿಲ್ಲ್ಯಾನ್.


ಫಾರಿಜೆವ್‍ ಅನಿ ಜುದೆವ್ ಧರ್ಮಾಚಿ ಲೊಕಾ ತೆಂಚ್ಯಾ ಅದ್ಲ್ಯಾ ಲೊಕಾಂಚ್ಯಾ ಪದ್ದತಿ ಪರ್‍ಕಾರ್ ಹಾತ್ ಧುಯ್ನಾಸ್ತಾನಾ ಜೆವಾನ್ ಕರಿನಸಿತ್.


ಫಾರಿಜೆವ್ ಅಪ್ನಾಚ್ಯಾ ಎವ್ಡ್ಯಾಕ್ ಧುರುಚ್ ಇಬೆ ರ್‍ಹಾಲೊ, ಅನಿ ದೆವಾ ಮಿಯಾ ತುಕಾ ಧನ್ಯವಾದ್ ದಿತಾ. ಮಿಯಾ ಸಗ್ಳ್ಯಾಂಚ್ಯಾ ಸರ್ಕೊ, ಅಸ್‍ಬುರ್ಕೊ, ಸಾಂಗಟಲ್ಲೆ ಕರಿನಸಲ್ಲೊ, ನಾ ಹೊಲ್ಯಾರ್, ಎಕ್ ವೆಭಿಚಾರ್ ಕರ್‍ತಲೊ ಮಾನುಸ್ ನ್ಹಯ್. ಮಿಯಾ ತಬಕ್, ತ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾ ಪಾಪಿ ಮಾನ್ಸಾ ಸಾರ್ಕೊ ನ್ಹಯ್.


ತ್ಯಾ ಫಾರಿಜೆವಾನ್ ಹೆ ಬಗುನ್, ಅಪ್ಲ್ಯಾ ಅಪ್ನಿಚ್ “ಹ್ಯೊ ಮಾನುಸ್ ಖರೆಚ್ ಪ್ರವಾದಿ ಹೊಲ್ಯಾರ್,ತೆಕಾ ಅಪಡಲ್ಲಿ ಬಾಯ್ಕೊಮನುಸ್ ಕೊನ್; ಅನಿ ಹಿ ಬಾಯ್ಕೊಮನುಸ್ ಕಸ್ಲೆ ಪಾಪಾಚೆ ಜಿವನ್ ಕರ್‍ತಾ ಮನುನ್, ಹೆಕಾ ಕಳ್ತಲೆ ಹೊತ್ತೆ!” ಮಟ್ಲ್ಯಾನ್.


ಮಾನ್ಸಾಚೊ ಲೆಕ್ ಯೆಲೊ, ಅನಿ ತೆನಿ ಖಾಲ್ಯಾನ್, ಅನಿ ಫಿಲ್ಯಾನ್, ಅನಿ ತುಮಿ “ಭಕಾಸುರ್, ಅನಿ ಫಿದೊಡೊ,ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚೊ, ಅನಿ ಪಾಪಿ ಲೊಕಾಂಚೊ ವಾಂಗ್ಡಿ!” ಮಟ್ಲ್ಯಾಶಿ.


ತುಮ್ಚೊ ಪ್ರೆಮ್ ಕರ್‍ತಲ್ಯಾಂಚೊಚ್ ತುಮಿ ಪ್ರೆಮ್ ಕರ್‍ಲ್ಯಾರ್ ದೆವಾನ್ ತುಮ್ಕಾ ಕಶ್ಯಾಕ್ ಪ್ರತಿಫಳ್ ದಿವ್ಚೆ? ತೆರ್‍ಗಿ ವಸುಲಿ ಕರ್ತಲೆಬಿ ತಸೆಚ್ ಕರ್‍ತ್ಯಾತ್!


ತನ್ನಾ ಉಲ್ಲ್ಯಾ ಫಾರಿಜೆವಾನಿ ಜೆಜುಚ್ಯಾ ಶಿಸಾಕ್ನಿ, “ತುಮ್ಚೊ ಗುರುಜಿ; ಪಾಪಿ ಅನಿ ತೆರ್‍ಗಿ ವಸುಲಿ ಕರ್‍ತಲ್ಯಾ ಲೊಕಾಂಚ್ಯಾ ವಾಂಗ್ಡಾ ಬಸುನ್ ಕಶ್ಯಾಕ್ ಜೆವ್ತಾ?” ಮನುನ್ ಇಚಾರ್‍ಲ್ಯಾನಿ.


ಹ್ಯಾ ತೆರ್‍ಗಿ ವಸುಲ್ ಕರ್‍ತಲ್ಯಾ ಅನಿ ಪಾಪಿ ಲೊಕಾಂಚ್ಯಾ ವಾಂಗ್ಡಾ ಬಸುನ್ ಜೆಜು ಜೆವಾನ್ ಕರ್‍ತಲೆ ಬಗುನ್, ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾ ಫಾರಿಜೆವಾನಿ “ತೊ ಪಾಪಿ ಲೊಕಾಂಚ್ಯಾ ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚ್ಯಾ ವಾಂಗ್ಡಾ ಬಸುನ್, ಕಶ್ಯಾಕ್ ಜೆವಾನ್ ಕರ್‍ತಾ?” ಮನುನ್ ತೆಚ್ಯಾ ಶಿಸಾಕ್ನಿ ಇಚಾರ್‍ಲ್ಯಾನಿ.


ತನ್ನಾ ಜೆಜುನ್ “ಕಾಚ್ಯಾ ವಿಶಯಾತ್ ತುಮಿ ತೆಂಚಾಕ್ನಾ ವಾದಿಕ್-ವಾದ್ ಕರುನ್ ಖೆಳುಕ್ ಲಾಗಲ್ಲ್ಯಾಸಿ?” ಮನುನ್ ಶಿಸಾಕ್ನಿ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು