Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:3 - ದೆವಾಚಿ ಖರಿ ಖಬರ್

3 ತ್ಯಾತುರ್‍ಲ್ಯಾ ಎಕ್ ಢೊನಿತ್ ಜೆಜು ಚೆಡುನ್ ಬಸ್ಲೊ ತಿ ಸಿಮಾವಾಚಿ ಢೊನ್, ಅನಿ ಜೆಜುನ್ ಉಲ್ಲಿ ಢೊನ್ ಲೊಟುಕ್ ಸಾಂಗ್ಲ್ಯಾನ್. ಜೆಜು ಢೊನಿತ್ ಬಸುನ್ ಲೊಕಾಕ್ನಿ ಶಿಕ್ವುಕ್‍ಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆ ದೋಣಿಗಳಲ್ಲಿ, ಸೀಮೋನನ ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆ ದೋಣಿಗಳಲ್ಲಿ ಸೀಮೋನನ ಒಂದು ದೋಣಿಯನ್ನು ಆತನು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಆತನು ಕೂತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:3
8 ತಿಳಿವುಗಳ ಹೋಲಿಕೆ  

ಅಶೆ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆನ್ ಚಲುನ್ಗೆತ್ ಜಾತಾನಾ, ಮಾಸೊಳ್ಯಾ ಧರ್‍ತಲೆ ಕಾಮ್ ಕರ್‍ತಲ್ಯಾ ದೊಗೆ ಜಾನಾ ಭಾವಾಕ್ನಿ, ಪೆದ್ರು ಮನ್ತಲ್ಯಾ ಸಿಮಾವಾಕ್, ಅನಿ ತೆಚ್ಯಾ ಭಾವಾಕ್ ಅಂದ್ರುಕ್ ತೆನಿ ಬಗಟ್ಲ್ಯಾನ್. ತೆನಿ ಸಮುಂದರಾತ್ ಜಾಳೆ ಘಾಲುನ್ ಮಾಸೊಳ್ಯಾ ಧರುಲಾಗಲ್ಲ್ಯಾನಿ.


ತೊ ಪರ್ತುನ್ ದೆವಾಚ್ಯಾ ಗುಡಿಕ್ಡೆ ಗೆಲೊ ಸಗ್ಳಿ ಲೊಕಾ ತೆಚ್ಯಾ ಭೊತ್ಯಾನಿ ಗೊಳಾ ಹೊಲ್ಲಿ, ತನ್ನಾ ತೊ ಖಾಲ್ತಿ ಬಸುನ್ ಲೊಕಾಕ್ನಿ ಶಿಕ್ವುಕ್ ಲಾಗ್ಲೊ.


ಸಮುಂದರಾಚ್ಯಾ ದಂಡೆಕ್ ಜೆಜು ಲೊಕಾಕ್ನಿ ಸಿಕ್ವುತಲೆ ಜೆಜು ಹಿ ಲೊಕಾ ಅಪ್ನಾಚ್ಯಾ ಆಂಗಾರ್ ಪಡುನ್ ಮಾಕಾ ಹಿಚಕ್ತಿಲ್, ಮನುನ್ ಅಪ್ನಾಚ್ಯಾ ಶಿಸಾಕ್ನಿ, ಅಪ್ನಾಕ್ ಬಸುಕ್ ಎಕ್ ಢೊನ್ ಹಾನುನ್, ತಯಾರ್ ಕರುನ್ ಥವ್ಕ್ ಲಾವ್ಲ್ಯಾನ್.


ಜೆಜುನ್, ಸುಮಾರ್ ಅರಾಮ್ ನತ್ತ್ಯಾ ಲೊಕಾಕ್ನಿ ಗುನ್ ಕರಲ್ಲ್ಯಾನ್. ತಸೆ ಮನುನ್, ಹರ್‍ಎಕ್ ಅರಾಮ್ ನತ್ತೊ ಮಾನುಸ್, ಲೊಕಾಕ್ನಿ ಢಕ್ಲುನ್ಗೆತ್, ಜೆಜುಕ್ ಅಪಡ್ತಲೊ ಅವ್ಕಾಸ್ ಹುಡ್ಕುಕ್ ಲಾಗಲ್ಲೊ.


ಮೊಸೊಳ್ಯಾ ಧರ್‍ತಲ್ಯಾನಿ ದೊನ್ ಢೊನಾ ವೊಡುನ್ ದಂಡೆಕ್ ಹಾನುನ್ ಥವ್ನ್: ಅಪ್ನಾಚಿ ಜಾಳಿ ಧುತಲೆ ತೆನಿ ಬಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು