Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:2 - ದೆವಾಚಿ ಖರಿ ಖಬರ್

2 ಮೊಸೊಳ್ಯಾ ಧರ್‍ತಲ್ಯಾನಿ ದೊನ್ ಢೊನಾ ವೊಡುನ್ ದಂಡೆಕ್ ಹಾನುನ್ ಥವ್ನ್: ಅಪ್ನಾಚಿ ಜಾಳಿ ಧುತಲೆ ತೆನಿ ಬಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಯೇಸು ಆ ಸರೋವರದ ದಡದಲ್ಲಿದ್ದ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಗೆನೇಜರೆತ್ ಕೆರೆಯ ಅಂಚಿನಲ್ಲಿ ನಿಂತಿದ್ದ ಆತನು ಆ ಕೆರೆಯ ದಡದಲ್ಲಿ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:2
7 ತಿಳಿವುಗಳ ಹೋಲಿಕೆ  

ಜೆಜು ಥೈತ್ನಾ ಅನಿ ಉಲ್ಲೆ ಫಿಡೆ ಗೆಲೊ, ತನ್ನಾ ತೆಕಾ ಜೆಬೆದೆವಾಚಿ ಪೊರಾ, ಜಾಕೊಬ್ ಅನಿ ತೆಚೊ ಭಾವ್ ಜುವಾಂವ್ ದಿಸ್ಲೆ. ತೆನಿ ಢೊನಿತ್ ಬಸುನ್, ಅಪ್ಲಿ ಜಾಳಿ ಸಮಾ ಕರುಕ್ ಲಾಗಲ್ಲೆ.


ತೊ ಅನಿ ಉಲ್ಲೆ ಫಿಡೆ ಗೆಲೊ, ಥೈ ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವ್ ಮನ್ತಲೆ ದೊಗೆ ಜಾನಾ ಭಾವ್-ಭಾವ್ ತೆಕಾ ದಿಸ್ಲೆ, ತೆನಿ ಢೊನಿತ್ ಬಸುನ್ ಅಪ್ನಾಚೊ ಬಾಬಾ ಜೆಬೆದೆವಾಚ್ಯಾ ವಾಂಗ್ಡಾ ಅಪ್ನಾಚಿ ಜಾಳಿ ಸಮಾ ಕರುಕ್ ಲಾಗಲ್ಲ್ಯಾನಿ, ಜೆಜುನ್ ತೆಂಕಾ ಬಲ್ವುಲ್ಯಾನ್,


ಅಶೆ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆನ್ ಚಲುನ್ಗೆತ್ ಜಾತಾನಾ, ಮಾಸೊಳ್ಯಾ ಧರ್‍ತಲೆ ಕಾಮ್ ಕರ್‍ತಲ್ಯಾ ದೊಗೆ ಜಾನಾ ಭಾವಾಕ್ನಿ, ಪೆದ್ರು ಮನ್ತಲ್ಯಾ ಸಿಮಾವಾಕ್, ಅನಿ ತೆಚ್ಯಾ ಭಾವಾಕ್ ಅಂದ್ರುಕ್ ತೆನಿ ಬಗಟ್ಲ್ಯಾನ್. ತೆನಿ ಸಮುಂದರಾತ್ ಜಾಳೆ ಘಾಲುನ್ ಮಾಸೊಳ್ಯಾ ಧರುಲಾಗಲ್ಲ್ಯಾನಿ.


ಜೆಜು ಗಾಲಿಲಿಯಾ ಮನ್ತಲ್ಯಾ ಸಮುಂದರಾಚ್ಯಾ ದಂಡೆನ್ ಅಸೆಚ್ ಚಲುನ್ಗೆತ್ ಜವ್‍ಲಾಗಲ್ಲೊ. ಥೈ ಸಿಮಾವ್, ಅನಿ ತೆಚೊ ಧಾಕ್ಲೊ ಭಾವ್ ಅಂದ್ರು, ತೆಕಾ ದಿಸ್ಲೆ. ಹೆನಿ ಮಾಸೊಳ್ಯಾ ಧರ್ತಲಿ ಮಾನ್ಸಾ, ಮಾಸೊಳ್ಯಾ ಧರುಕ್ ಮನುನ್ ತೆನಿ ಸಮುಂದರಾತ್ ಜಾಳೆ ಸೊಡುಲಾಗಲ್ಲೆ.


ಎಕ್ ದಿಸ್ ಜೆಜು ಗೆನಜರೆತ್ ಮನ್ತಲ್ಯಾ ಸಮುಂದರಾಚ್ಯಾ ದಂಡೆಕ್ ಇಬೆ ಹೊತ್ತೊ. ದೆವಾಚಿ ಗೊಸ್ಟಿಯಾ ಆಯ್ಕುಕ್ ಲೊಕಾ ಢಕ್ಲಾ-ಢಕ್ಲಿ ಕರುನ್ ಘೆಯ್ತ್ ಗೊಳಾ ಹೊಲ್ಲಿ.


ತ್ಯಾತುರ್‍ಲ್ಯಾ ಎಕ್ ಢೊನಿತ್ ಜೆಜು ಚೆಡುನ್ ಬಸ್ಲೊ ತಿ ಸಿಮಾವಾಚಿ ಢೊನ್, ಅನಿ ಜೆಜುನ್ ಉಲ್ಲಿ ಢೊನ್ ಲೊಟುಕ್ ಸಾಂಗ್ಲ್ಯಾನ್. ಜೆಜು ಢೊನಿತ್ ಬಸುನ್ ಲೊಕಾಕ್ನಿ ಶಿಕ್ವುಕ್‍ಲಾಲೊ.


ಜುವಾಂವಾಚೆ ಆಯ್ಕುನ್ ಜೆಜುಚ್ಯಾ ಫಾಟ್ನಾ ಗೆಲ್ಲ್ಯಾ ದೊಗಾ ಶಿಸಾನಿತ್ಲೊ ಎಕ್ಲೊ ಸಿಮಾವ್ ಪೆದ್ರುಚೊ ಭಾವ್ ಅಂದ್ರು ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು