Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 5:10 - ದೆವಾಚಿ ಖರಿ ಖಬರ್

10 ಖರೆ ಮಟ್ಲ್ಯಾರ್, ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವುಚ್ ಸಿಮಾವಾಚೆ ವಾಂಗ್ಡಿ ಹೊವ್ನ್ ಹೊತ್ತೆ. ಜೆಜುನ್ ಸಿಮಾವಾಕ್ “ಭಿಂವ್ನಕೊ ಹಿತ್ನಾ ಫಿಡೆ ತಿಯಾ ಲೊಕಾಕ್ನಿ ದೆವಾಚ್ಯಾ ರಾಜಾಕ್ ಬಲ್ವುನ್ ಹಂತಲೊ ಮಾನುಸ್ ಹೊತೆ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, “ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಸೀಮೋನನ ಪಾಲುಗಾರರಾಗಿದ್ದಂಥ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯಪಟ್ಟರು. ಯೇಸು ಸೀಮೋನನಿಗೆ - ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.) ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 5:10
14 ತಿಳಿವುಗಳ ಹೋಲಿಕೆ  

“ಸರ್‍ಗಾಚೆ ರಾಜ್ ಅಸೆಬಿ ಮನುಕ್ ಹೊತಾ. ಉಲ್ಲೆ ಮಾಸೊಳ್ಯಾಕಾರ್ ಸಮುಂದರಾತ್ ಮಾಸೊಳ್ಯಾ ಧರುಕ್ ಮನುನ್ ಜಾಳೆ ಸೊಡ್ತ್ಯಾತ್ ಅನಿ ತ್ಯಾ ಜಾಳ್ಯಾತ್ ಸಗ್ಳ್ಯಾ ಜಾತಿಚ್ಯಾ ಮಾಸೊಳ್ಯಾ ಶಿರಕ್ತ್ಯಾತ್.


ಜೆಜುನ್ ತೆಂಕಾ, “ಮಾಜ್ಯಾ ವಾಂಗ್ಡಾ ಯೆವಾ, ಮಿಯಾ ತುಮ್ಕಾ ಮಾನ್ಸಾಕ್ನಿ ದೆವಾಚ್ಯಾ ರಾಜಾಕ್ಡೆ ಹಾನ್ತಲೆ ಕಶೆ ಮನುನ್ ಶಿಕ್ವುತಾ.” ಮಟ್ಲ್ಯಾನ್.


ತನ್ನಾ ಜೆಜುನ್ “ತುಮಿ ಮಾಜ್ಯಾ ಫಾಟ್ನಾ ಯೆವಾ, ಮಿಯಾ ತುಮ್ಕಾ ಮಾನ್ಸಾಕ್ನಿ ದೆವಾಚಿ ಮಾನ್ಸಾ ಕರ್‍ತಲೆ ಕಶೆ ಮನುನ್ ಶಿಕ್ವುತಾ.” ಮಟ್ಲ್ಯಾನ್.


ತಸೆ ಮನುನ್, ತೆನಿ ಸೊನ್ನಿ ಕರುನ್, ಅನಿದುಸ್ರ್ಯಾ ಢೊನಿತ್ಲ್ಯಾಕ್ನಿಬಿ ಬಲ್ವುಲ್ಯಾನಿ, ತೆನಿಬಿ ಯೆಲ್ಯಾನಿ ಅನಿ ದೊನಿಬಿ ಢೊನಿಯಾತ್ನಿ ಮಾಸೊಳ್ಯಾ ಭರ್‍ಲ್ಯಾನಿ, ದೊನಿಬಿ ಢೊನಿಯಾ ಬುಡುಕ್ ಯೆಲ್ಲ್ಯಾ.


ತಿತಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಲ್ಯಾರ್, ತೊ ತುಮ್ಚಿ ಸೆವಾ ಕರ್‍ತಲ್ಯಾ ವಿಶಯಾತ್ ಮಾಜೊ ವಾಂಗ್ಡಿ ಅನಿ ಕಾಮ್ಗಾರಿ, ತೆಚ್ಯಾ ವಾಂಗ್ಡಾ ಜಾತಲ್ಯಾ ಭಾವಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ತೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚಿ ದುತಾ ಅನಿ ಕ್ರಿಸ್ತಾಚಿ ಮಹಿಮಾ.


ತನ್ನಾ ತೆನಿ ಸಗ್ಳೆ ಪವಿತ್ರ್ ಆತ್ಮ್ಯಾನ್ ಭರುನ್, ತೊ ಆತ್ಮೊ ತೆಂಕಾ ಕಸಿ ಬಳ್ ದಿತಾ ತಸೆ ದುಸ್ರ್ಯಾ ದುಸ್ರ್ಯಾ ಭಾಶಾತ್ನಿ ಬೊಲುಕ್ ಲಾಗ್ಲೆ.


ತೆಂಚಿ ನಾವಾ - ಸಿಮಾವ್ ಹೆಕಾ ತೆನಿ ಪೆದ್ರು ಮನುನ್ ನಾವ್ ದಿಲ್ಯಾನ್ ಅನಿ ತೆಚೊ ಭಾವ್ ಅಂದ್ರು; ಜಾಕೊಬ್ ಅನಿ ಜುವಾಂವ್, ಫಿಲಿಪ್ ಅನಿ ಬಾರ್‍ತೊಲೊಮೆವ್,


ಮಾನಾ ಜೆಬೆದೆವಾಚಿ ಬಾಯ್ಕೊ ಅಪ್ನಾಚ್ಯಾ ದೊನ್ ಲೆಕಾಂಚ್ಯಾ ವಾಂಗ್ಡಾ ಜೆಜುಕ್ಡೆ ಯೆವ್ನ್ ತೆಚ್ಯಾ ಇದ್ರಾಕ್ ಮಾನ್ ಬಾಗ್ವುಲಿನ್ , ಅನಿ ಎಕ್ ಉಪ್ಕಾರ್ ಇಚಾರ್‍ಲಿನ್.


ತನ್ನಾ ಎಗ್ದಮ್ ಜೆಜುನ್ ತೆಂಕಾ,“ಧೈರೊ ಕರಾ, ಭಿಂವ್‍ನಕಾಶಿ. ಮಿಯಾ ತೊ!” ಮಟ್ಲ್ಯಾನ್.


ತೊ ಅನಿ ಉಲ್ಲೆ ಫಿಡೆ ಗೆಲೊ, ಥೈ ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವ್ ಮನ್ತಲೆ ದೊಗೆ ಜಾನಾ ಭಾವ್-ಭಾವ್ ತೆಕಾ ದಿಸ್ಲೆ, ತೆನಿ ಢೊನಿತ್ ಬಸುನ್ ಅಪ್ನಾಚೊ ಬಾಬಾ ಜೆಬೆದೆವಾಚ್ಯಾ ವಾಂಗ್ಡಾ ಅಪ್ನಾಚಿ ಜಾಳಿ ಸಮಾ ಕರುಕ್ ಲಾಗಲ್ಲ್ಯಾನಿ, ಜೆಜುನ್ ತೆಂಕಾ ಬಲ್ವುಲ್ಯಾನ್,


ತವ್ಡ್ಯಾ ಲೈ ಮಾಸೊಳ್ಯಾ ಬಗುನ್ ಸಿಮಾವ್ ಪೆದ್ರು, ಅನಿ ತೆಚೆ ವಾಂಗ್ಡಿ ಅಜಾಪ್ ಹೊಲೆ.


ಸಿಮಾವ್ ಪೆದ್ರು, ಥೊಮಸ್, ಗಾಲಿಲಿಯಾತ್ಲ್ಯಾ ಕಾನಾ ಶಾರಾತ್ಲೊ ನಾಥಾನಾಯೆಲ್ ಜೆಬೆದೆವಾಚಿ ಲೆಕಾ, ಅನಿ ದೊಗೆಲೊಕಾ ಜೆಜುಚಿ ಶಿಸಾ ಎಕಾಕ್ಡೆ ಜಮಾ ಹೊಲೆ.


ಅಶೆ ಗಿರೊ ಅಪ್ನಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಭಾಂದುನ್ ಥವಲ್ಲ್ಯಾ ತೆಂಕಾ ಅರು ಯೆವ್ನ್ ತೆಚ್ಯಾ ಪಾಶ್ಯಾತ್ನಾ ಸುಟುನ್ ಜಾತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು