Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:6 - ದೆವಾಚಿ ಖರಿ ಖಬರ್

6 ಅನಿ “ಹಿ ಸಗ್ಳೊ ವೈಭವ್ ಅನಿ ಅದಿಕಾರ್ ಮಿಯಾ ತುಕಾ ದಿತಾ” ಹೆ ಸಗ್ಳೆ ಮಾಕಾ ಮನುನ್ ದಿಲ್ಲೆ ಹಾಯ್, ಹೆ ಮಾಜ್ಯಾ ಮನಾಕ್ ಯೆತಾ, ತೆಕಾ ಮಿಯಾ ದಿವ್ಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಡಲ್ಪಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು. ಇವೆಲ್ಲಾ ನನ್ನ ಅಧೀನದಲ್ಲಿವೆ. ನನ್ನ ಇಷ್ಟಬಂದವರಿಗೆ ಇವನ್ನು ಕೊಡಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:6
15 ತಿಳಿವುಗಳ ಹೋಲಿಕೆ  

ತನ್ನಾ ತುಮಿ ಹ್ಯಾ ಜಗಾಚ್ಯಾ ಬುರ್ಶ್ಯಾ ವಾಟೆನ್ ಚಲ್ಲ್ಯಾಸಿ ಅನಿ ವಾರ್ಯಾ ವೈಲ್ಯಾ ಆತ್ಮಿಕ್ ಬಳಾಂಚ್ಯಾ ಅದಿಕಾರ್‍ಯಾಕ್ ಖಾಯ್ಲೆ ಹೊಲ್ಲ್ಯಾಸಿ, ತೊ ಬುರ್ಸೊ ಆತ್ಮೊ ಅತ್ತಾ ದೆವಾಕ್ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾ ಲೊಕಾಕ್ನಿ ಚಾಲ್ವುನ್ ನ್ಹೆತಾ.


ಲೈ ಎಳ್ ಮಿಯಾ ತುಮ್ಚ್ಯಾಕ್ಡೆ ಬೊಲಿನಾ, ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಚೊ ಅದಿಕಾರಿ ಯೆವ್‍ಲಾಲಾ, ಮಾಜೆ ವರ್ತಿ ತೆಕಾ ಕಸ್ಲೊಬಿ ಅದಿಕಾರ್ ನಾ.


ಅತ್ತಾ ಹ್ಯಾ ಜಗಾಚಿ ಝಡ್ತಿ ಹೊತಲೊ ಎಳ್ ಯೆಲೊ ಹ್ಯೊ ಜಗಾಚ್ಯಾ ಅತ್ತಾ ಫುಡಾರ್‍ಯಾಕ್ ಕಡೆಕ್ ಕಾಡುನ್ ಟಾಕುನ್ ಹೊತಾ.


ಸಗ್ಳೊ ಜಗ್ ಸೈತಾನಾಚ್ಯಾ ಅದಿಕಾರಾತ್ ರ್‍ಹಾರ್ಲ್ಯಾಬಿ, ಅಮಿ ದೆವಾಕ್ ಸಮಂದ್ ಪಡಲ್ಲೆ ಮನುನ್ ಅಮ್ಕಾ ಗೊತ್ತ್ ಹಾಯ್.


ದೆವಾಚ್ಯಾ ಲೊಕಾಂಚ್ಯಾ ವಿರೊದ್ ಝಗ್ಡುಕ್ ತೆಕಾ ಅದಿಕಾರ್ ದಿಲ್ಲೊ ಹೊತ್ತೊ, ಸಗ್ಳ್ಯಾ ಕುಳಿಯಾಂಚ್ಯಾ, ದೆಶಾಂಚ್ಯಾ, ಘರಾನ್ಯಾಚ್ಯಾ, ಅನಿ ಬಾಶಾಂಚ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲ್ಲೊ ಹೊತ್ತೊ.


ತೆ ಭಯಾನಕ್ ಜನಾವರ್ ಚಿಟ್ಟ್ಯಾ ವಾಗಾಚ್ಯಾ ಸರ್ಕೆ ದಿಸಿ, ತೆಚಿ ಪಾಯಾ ಅಸ್ವಾಲಾಚ್ಯಾ ಪಾಂಯಾಂಚ್ಯಾ ಸರ್ಕಿ ಹೊತ್ತಿ, ಅನಿ ತೆಚೆ ತೊಂಡ್ ಸಿವಾಚ್ಯಾ ತೊಂಡಾ ಸರ್ಕೆ ಹೊತ್ತೆ. ಭಯಾನಕ್ ಸಾಪಾನ್ ತ್ಯಾ ಭಯಾನಕ್ ಸಾಪ್ ಅಪ್ನಾಚೊ ಬಳ್, ಸಿವಾಸನ್, ಅನಿ ಅಪ್ನಾಚೊ ಮೊಟೊ ಅಧಿಕಾರ್ ದಿಲ್ಯಾನ್.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ಪವಿತ್ರ್ ಪುಸ್ತಕ್ ಮನ್ತಾ, ಸಗ್ಳಿ ಮಾನುಸ್ ಜಾತ್ ಗವ್ತಾ ಸಾರ್ಕೆ; ತೆಚಿ ಸಗ್ಳಿ ಮಹಿಮಾ ಗವ್ತಾಚ್ಯಾ ಫುಲ್ಲಾ ಸಾರ್ಕೆ, ಗವಾತ್ ವಾಡ್ತಾ, ಪುಲ್ಲ್ ಝಡ್ತಾ, ಖರೆ ಧನಿಯಾಚೊ ಸಬದ್ ಶಾಶ್ವತ್ ರಾತಾ, ಹ್ಯೊ ಸಬದ್ ಮಟ್ಲ್ಯಾರ್ ತುಮ್ಕಾ ಪರ್ಗಟ್ ಕರಲ್ಲಿ ಬರಿ ಖಬರುಚ್.


ತೆನಿ ಅಶೆ ಕರ್‍ತಲ್ಯಾತ್ ಕಾಯ್ ಅಜಿಪ್ ಹೊತಲೆ ನಾ .ಕಶ್ಯಾಕ್ ಮಟ್ಲ್ಯಾರ್ ಸೈತಾನ್ ಸೈತ್ ಉಜ್ವೊಡಾಚ್ಯಾ ದೆವಾಚ್ಯಾ ದುತಾಚೊ ವೆಸ್ ಘಾಲ್ತಾ.


ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.


“ತಿಯಾ ಮಾಜ್ಯಾ ಪಾಯಾ ಪಡ್ಲ್ಯಾರ್ ಹೆ ಸಗ್ಳೆ ಮಿಯಾ ತುಕಾ ದಿತಾ” ಮಟ್ಲ್ಯಾನ್


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು