Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:4 - ದೆವಾಚಿ ಖರಿ ಖಬರ್

4 ತನ್ನಾ ಜೆಜುನ್ “ಖಾಯ್ದ್ಯಾಂಚೆ ಪುಸ್ತಕ್ ಮನ್ತಾ” ಮಾನುಸ್ ಖಾಲಿ ಭಾಕ್ರಿ ವೈನಾ ಎವ್ಡೆಚ್ ಜಿವನ್ ಕರಿನಾ, ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೇಸು ಅವನಿಗೆ, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅದಕ್ಕೆ ಯೇಸು, “ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, ‘ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ’,” ಎಂದು ಉತ್ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಯೇಸು ಅವನಿಗೆ - ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವದಿಲ್ಲ ಎಂದು ಬರೆದದೆ ಎಂತ ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅದಕ್ಕೆ ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “ ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:4
13 ತಿಳಿವುಗಳ ಹೋಲಿಕೆ  

ಖರೆ ಜೆಜುನ್, “ಪವಿತ್ರ್ ಪುಸ್ತಕ್ ಸಾಂಗ್ತಾ, ಮಾನುಸ್ ಖಾಲಿ ಭಾಕ್ರಿ ವೈನಾ ಎವ್ಡೆಚ್ ಜಿವನ್ ಕರಿನಾ, ಖರೆ ದೆವಾನ್ ಬೊಲಲ್ಲ್ಯಾ ಹರಿಎಕ್ ಗೊಸ್ಟಿಯಾಂಚ್ಯಾ ವೈನಾ ತೊ ಜಿವನ್ ಕರ್‍ತಾ.” ಮನುನ್ ಜಬಾಬ್ ದಿಲ್ಯಾನ್.


ದೆವಾಚಿ ರಾಕ್ವನ್ ಟಕ್ಲ್ಯಾಕ್ ಕವಚ್ ಕರುನ್ ನೆಸುನ್ ಘೆವಾ, ಪವಿತ್ರ್ ಆತ್ಮೊ ದಿತಲೊ ದೆವಾಚಿ ಗೊಸ್ಟಿಯಾ ಮನ್ತಲೊ ಮೊಟೊ ಚಾಕು ಧರುನ್ ಘೆವಾ.


“ತೆಚೆಸಾಟ್ನಿ ಅಮಿ ಕಾಯ್ ಖಾತಲೆ? ಕಾಯ್ ಫಿತಲೆ? ಕಾಯ್ ನೆಸ್ತಲೆ? ಮನುನ್ ಯವ್ಜುನಕಾಶಿ.


ಕಶ್ಯಾಕ್ ಮಟ್ಲ್ಯಾರ್ “ತುಕಾ ರಾಕನ್ ಕರುಕ್ ದೆವ್ ಅಪ್ನಾಚ್ಯಾ ದುತಾಕ್ನಿ ಹುಕುಮ್ ದಿತಾ, ಮನುನ್ ಲಿವಲ್ಲೆ ಹಾಯ್”


ತನ್ನಾ ಜೆಜುನ್ ಖಾಯ್ದ್ಯಾಂಚ್ಯಾ ಪುಸ್ತಕಾತ್ “ಸರ್ವೆಸ್ವರಾ ತುಜ್ಯಾ ದೆವಾಚೆ ಎವ್ಡೆಚ್ ಪಾಯಾ ಪಡ್,ಅನಿ ತೆಚಿ ಎಕ್ಲ್ಯಾಚಿಚ್ ಸೆವಾ ಕರ್ ಮನುನ್ ಸಾಂಗ್ತಾ” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ “ಮಿಯಾ ತುಮ್ಕಾ, ಪೈಸೆ ಘೆವ್‌ನಸ್ತಾನಾ, ಪಿಸ್ವಿ ಘೆವ್‌ನಸ್ತಾನಾ, ನಾ ಹೊಲ್ಯಾರ್, ಹೊನಾಯಾ ನಸ್ತಾನಾ, ಭಾಯ್ರ್ ಧಾಡುನ್ ದಿಲ್ಲೊ ತನ್ನಾ, ತುಮ್ಕಾ ಕಾಯ್ ತರ್ ಕಮಿ ಪಡಲ್ಲೆ ಕಾಯ್? ನಾ ಕಾಯ್ಬಿ ಕಮಿ ಪಡುಕ್ನಾ” ಮಟ್ಲ್ಯಾನಿ.


ತನ್ನಾ ಗಿರೊ ಜೆಜುಕ್ “ತಿಯಾ ದೆವಾಚೊ ಲೆಕ್ ಹೊಯ್ ಹೊಲ್ಯಾರ್ ಹ್ಯಾ ಗುಂಡ್ಯಾಕ್ನಿ ಭಾಕ್ರಿಯಾ ಹೊವ್ಕ್ ಹುಕುಮ್ ದಿ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು