Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:38 - ದೆವಾಚಿ ಖರಿ ಖಬರ್

38 ಜೆಜು ಸಿನಾಗೊಗ್ ಸೊಡುನ್ ಸಿಮಾವಾಚ್ಯಾ ಘರಾಕ್ ಗೆಲೊ ಸಿಮಾವಾಚಿ ಮಾಮಿ ತಾಪಾನ್ ಆರಾಮ್ ನಸ್ತಾನಾ ನಿಜಲ್ಲಿ, ಅನಿ ತೆನಿ ತಿಚ್ಯಾ ವಿಶಯಾತ್ ಜೆಜುಕ್ಡೆ ಬೊಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ವಿಪರೀತ ಜ್ವರದಿಂದ ಕಷ್ಟಪಡುತ್ತಿರಲಾಗಿ; ಆಕೆಯ ವಿಷಯದಲ್ಲಿ ಅಲಿದ್ದವರು ಆತನನ್ನು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ಕಠಿನ ಜ್ವರದಿಂದ ಬಹಳ ಕಷ್ಟಪಡುತ್ತಿರಲಾಗಿ ಆಕೆಯ ವಿಷಯದಲ್ಲಿ ಆತನನ್ನು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:38
9 ತಿಳಿವುಗಳ ಹೋಲಿಕೆ  

ಖರೆ ಅತ್ತಾ ಹೊಲ್ಯಾರ್ಬಿ ತಿಯಾ ದೆವಾಕ್ಡೆ ಮಾಗ್ಲ್ಯಾರ್ ದೆವ್ ತಿಯಾ ಕಾಯ್ ಇಚಾರ್‍ತೆ ತೆ ಕರ್‍ತಾ ಮನುನ್ ಮಾಕಾ ಗೊತ್ತ್ ಹಾಯ್” ಮಟ್ಲಿನ್.


ಹುರಲ್ಲ್ಯಾ ಅಪೊಸ್ತಲಾನಿ, ಧನಿಯಾಚ್ಯಾ ಭಾವಾನಿ ಅನಿ ಕೆಫಾಸಾನ್ ಕರಲ್ಲ್ಯಾ ಸಾರ್ಕೆ ಎಕ್ ಕ್ರಿಸ್ತ್ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಕ್‍ ಲಗಿನ್ ಹೊವ್ನ್ ಅಮ್ಚ್ಯಾ ವಾಂಗ್ಡಾ ಘೆವ್ನ್ ಜಾವ್ಕ್ ಅಮ್ಕಾ ಹಕ್ಕ್ ನಾ ಕಾಯ್?


ಲಾಜರಾಚ್ಯಾ ಭೆನ್ಯಾನಿ “ಧನಿಯಾ ತುಜೊ ಪ್ರೆಮಾಚೊ ದೊಸ್ತ್ ಶಿಕ್ ಪಡ್ಲಾ” ಮನುನ್ ಜೆಜುಕ್ ಬಾತ್ಮಿ ಸಾಂಗುನ್ ಧಾಡಲ್ಲ್ಯಾನಿ.


ಖರೆ ಜೆಜುನ್ ತಿಚೆಕ್ಡೆ ಎಕ್ ಸಂಬದ್ ಸೈತ್ ಬೊಲುಕ್ನಾ, ತೆಚಿ ಶಿಸಾ ಫಿಡೆ ಯೆಲಿ ಅನಿ, “ತ್ಯಾ ಬಾಯ್ಕೊಮನ್ಸಿಕ್ ಹಿತ್ನಾ ಧಾಡುನ್ ದಿ. ಝುಟುಚ್ ಬೊಬ್ ಮಾರುನ್ಗೆತ್ ತಿ ಅಮ್ಚ್ಯಾ ಫಾಟ್ನಾಚ್ ಯೆವ್ಲಾ!” ಮನುನ್ ಜೆಜುಕ್ಡೆ ಲೈ ಮಾಗುನ್ ಘೆಟ್ಲ್ಯಾನಿ.


ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು