Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:17 - ದೆವಾಚಿ ಖರಿ ಖಬರ್

17 ಇಸಾಯಿಯಾ ಪ್ರವಾದ್ಯಾಚೆ ಪುಸ್ತಕ್ ತೆಕಾ ದಿಲ್ಯಾನಿ, ತೆನಿ ತೆ ಉಗಡ್ಲ್ಯಾನ್, ತನ್ನಾ ತೆಕಾ ಅಶೆ ಮನುನ್ ಲಿವಲ್ಲೆ ವಾಚುಕ್ ಗಾವ್ಲೆ, ತೆ ಕಾಯ್ ಮಟ್ಲ್ಯಾರ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ಯೆಶಾಯನೆಂಬ ಪ್ರವಾದಿಯು ಬರೆದ ಗ್ರಂಥದ ಸುರುಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರುಳಿಯನ್ನು ಬಿಚ್ಚಿದಾಗ ಬರೆದಿರುವ ಈ ಭಾಗವನ್ನು ಕಂಡು ಓದಿದನು; ಅಲ್ಲಿ ಹೀಗೆ ಬರೆದಿತ್ತು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರಳಿಯನ್ನು ಬಿಚ್ಚಿ ಮುಂದೆ ಹೇಳುವ ಮಾತು ಬರೆದಿರುವ ಸ್ಥಳವನ್ನು ಕಂಡು ಓದಿದನು; ಆ ಮಾತೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:17
9 ತಿಳಿವುಗಳ ಹೋಲಿಕೆ  

ಥೈ ಮೊಯ್ಜೆಚ್ಯಾ ಖಾಯ್ದ್ಯಾಂಚೆ ಪುಸ್ತಕ್ ಅನಿ ಪ್ರವಾದ್ಯಾಂಚೆ ಪುಸ್ತಕ್ ವಾಚುನ್ ಹೊಲೆ ಮಾನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಮುಖಂಡಾನ್ ಪಾವ್ಲುಕ್, ಅನಿ ಬಾರ್ನಾಬಾಸಾಕ್ ಭಾವಾನು, ಹಿತ್ತೆ ಹೊತ್ತ್ಯಾ ಲೊಕಾಕ್ನಿ ಉಮ್ಮೆದ್ ಬರಿ ಸಾರ್ಕೆ ತುಮಿ ಕಾಯ್‍ ತರಿಬಿ ಸಾಂಗುಚೆ ಮನುನ್ ರ್‍ಹಾಲ್ಯಾರ್ ದಯಾ ಕರುನ್ ಸಾಂಗಾ! ಮನುನ್ ಖಬರ್ ಧಾಡ್ಲ್ಯಾನಿ.


ಖರೆ ದೆವಾನ್ ತೆಂಕಾ ವಿರೊಧ್ ಹೊವ್ನ್ ಮಳ್ಬಾತ್ಲೊ ದಿಸ್, ಚಂದ್ರಾಮ್ ಅನಿ ಚುಕ್ಕಿಯಾಕ್ನಿ ಫುಜ್ಯಾ ಕರುಕ್ ಸೊಡುನ್ ದಿಲ್ಯಾನ್, ಹೆಚ್ಯಾ ವಿಶಯಾತ್ ಪ್ರವಾದ್ಯಾಂಚ್ಯಾ ಪುಸ್ತಕಾತ್ ಅಶೆ ಲಿವಲ್ಲೆ ಹಾಯ್: ದೆವ್ ಅಸೊ ಮನ್ತಾ, ತುಮಿ ಜುದೆವಾಂಚ್ಯಾ ಲೊಕಾನಿ, ಭಜನ್ ಕರುಚೆ ಮನುನ್ ಚಾಳಿಸ್ ವರ್ಸಾ ಡಂಗ್ಳಿತ್ ರಾತಾನಾ ಮಾಕಾ ಜನಾವರಾಂಚಿ ಬಲಿ ಭೆಟ್ವುಲ್ಯಾಸಿ ಕಾಯ್?


ಜೆರುಜಲೆಮಾತ್ ಹೊತ್ತ್ಯಾ ಜುದೆವಾನಿ ಅನಿ ಜುದೆವಾಂಚ್ಯಾ ಮುಂಖಡಾನಿ ಜೆಜುಚ್ ಅರ್ಥ್ ಕರುನ್ ಘೆವ್ಕ್ ನಾತ್, ಹರ್ ಎಕ್ ಸಬ್ಬತಾಚ್ಯಾ ದಿಸಾಬಿ ಪ್ರವಾದ್ಯಾಚಿ ಗೊಸ್ಟಿಯಾ ಪುರಾ ಹೊಲಿ.


ಕಶ್ಯಾಕ್ ದಾವಿದಾನ್ ಅಪ್ನಿಚ್ ಕಿರ್ತನಾಂಚ್ಯಾ ಪುಸ್ತಕಾತ್ ಸಾಂಗಲ್ಲೆ ಕಾಯ್ ಮಟ್ಲ್ಯಾರ್ “ಧನಿಯಾನ್, ಮಾಜ್ಯಾ ಧನಿಯಾಕ್! ತಿಯಾ ಮಾಜ್ಯಾ ಉಜ್ವ್ಯಾಕ್ ಬಸ್


ಮಾನಾ ಜೆಜು ಅಪ್ನಿ ಬಾರಿಕ್-ಹೊತ್ತೊ ಮೊಟೊ ಹೊಲ್ಲೆ ಗಾಂವ್ , ನಜರೆತಾಕ್ ಗೆಲೊ, ಅನಿ ಸದ್ದಿಚ್ಯಾ ಬಾಸೆನ್ ಸಿನಾಗೊಗಾತ್ ಗೆಲೊ ಅನಿ ವಾಚ್ವುಕ್ ಇಬೆ ರ್‍ಹಾಲೊ.


ಪವಿತ್ರ್ ಆತ್ಮೊ ಮಾಜೆ ವರ್‍ತಿ ಹಾಯ್ ಕಶ್ಯಾಕ್ ಮಟ್ಲ್ಯಾರ್ ಗರಿಬಾಕ್ನಿ ಬರಿ ಖಬರ್ ಹಾನುಕ್ ಮನುನ್, ತೆನಿ ಮಾಕಾ ಎಚುನ್ ಕಾಡ್ಲ್ಯಾನಾಯ್. ಗುಲಾಮ್ಗಿರಿತ್ ಹೊತ್ತ್ಯಾಕ್ನಿ ಸುಟ್ಕಾ ಯೆಲಾ, ಅನಿ ಕುಡ್ಡಾಕ್ನಿ ದಿಸ್ಟ್ ಯೆಲಾ ಮನುನ್ ಸಾಂಗುಕ್ ತೆನಿ ಮಾಕಾ ಧಾಡುನ್ ದಿಲ್ಯಾನಾಯ್. ಅಡ್ಚನಿತ್ ಹೊತ್ತ್ಯಾಕ್ನಿ ಸುಟ್ಕಾ ದಿತಲೊ.


ಜೆಜುನ್ ಪುಸ್ತಕ್ ಧಾಪ್ಲ್ಯಾನ್ ಅನಿ ಸಿನಾಗೊಗಾಚ್ಯಾ ಸೆವಕಾಚ್ಯಾ ಹಾತಿತ್ ದಿಲ್ಯಾನ್, ಅನಿ ಬಸ್ಲೊ ಸಿನಾಗೊಗಾತ್ ಹೊತ್ತ್ಯಾ ಸಗ್ಳ್ಯಾ ಲೊಕಾಂಚೆ ಡೊಳೆ ಜೆಜು ವರ್‍ತಿಚ್ ಹೊತ್ತೆ.


ತನ್ನಾ ಅಬ್ರಾಹಾಮಾನ್,“ತುಜ್ಯಾ ಭಾವಾಕ್ನಿ ಉಶಾರ್ಕಿ ದಿವ್ಕ್ ಮೊಯ್ಜೆ, ಅನಿ ಪ್ರವಾದ್ಯಾಂಚಿ ಪುಸ್ತಕಾ ಹಾತ್. ತ್ಯಾತುರ್‍ನಿ ಸಾಂಗಟಲ್ಲೆಚ್ ತುಜಿ ಭಾವಾ ಆಯ್ಕುಂದಿತ್”, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು