Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:16 - ದೆವಾಚಿ ಖರಿ ಖಬರ್

16 ಮಾನಾ ಜೆಜು ಅಪ್ನಿ ಬಾರಿಕ್-ಹೊತ್ತೊ ಮೊಟೊ ಹೊಲ್ಲೆ ಗಾಂವ್ , ನಜರೆತಾಕ್ ಗೆಲೊ, ಅನಿ ಸದ್ದಿಚ್ಯಾ ಬಾಸೆನ್ ಸಿನಾಗೊಗಾತ್ ಗೆಲೊ ಅನಿ ವಾಚ್ವುಕ್ ಇಬೆ ರ್‍ಹಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಹೀಗಿರಲಾಗಿ ಆತನು ತಾನು ಬೆಳೆದುಬಂದ ಊರಾದ ನಜರೇತಿಗೆ ಬಂದು, ತನ್ನ ವಾಡಿಕೆಯ ಪ್ರಕಾರ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಗೆ ಹೋಗಿ ಪವಿತ್ರಗ್ರಂಥವನ್ನು ಓದುವುದಕ್ಕಾಗಿ ಎದ್ದು ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‍ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರಗ್ರಂಥವನ್ನು ಓದುವುದಕ್ಕೆ ಅವರು ಎದ್ದುನಿಂತಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್‍ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:16
14 ತಿಳಿವುಗಳ ಹೋಲಿಕೆ  

ಪಾವ್ಲು ಸದ್ದಿ ಗೆಲ್ಲ್ಯಾ ಸಾರ್ಕೆಚ್ ಜುದೆವಾಕ್ನಿ ಭೆಟುಕ್ ಮನುನ್ ತ್ಯಾ ದೆವಾಚ್ಯಾ ಗುಡಿಕ್ ಗೆಲೊ, ತೆನಿ ತಿನ್ ವಾರಾಂಚ್ಯಾ ಪಾತರ್ ಹರ್ ಎಕ್ ಸಬ್ಬತ್ತಾಚ್ಯಾ ದಿಸಾಬಿ ತೆಂಚ್ಯಾ ವಾಂಗ್ಡಾ ಪವಿತ್ರ್ ಪುಸ್ತಕಾಚ್ಯಾ ಆಧಾರಾನ್ ಚರ್ಚಾ ಕರುನ್ ತೆಂಕಾ ಕಳ್ವುಲ್ಯಾನ್.


ಅನಿ ಥೈ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾಲೊ. ಅಶೆ “ತೆಕಾ ನಜರೆತ್‍ಕಾರ್ ಮನುನ್ ಬಲ್ವುತ್ಯಾತ್” ಮನುನ್ ಪ್ರವಾದ್ಯಾನಿ ಜೆಜುಚ್ಯಾ ವಿಶಯಾತ್ ಸಾಂಗಟಲ್ಲೆ ಖರೆ ಹೊಲೆ.


ಅಶೆ ಜೆಜು ತೆಂಚ್ಯಾ ವಾಂಗ್ಡಾ ನಜರೆತಾಕ್ ಗೆಲೊ. ತೊ ತೆಂಕಾ ಖಾಲ್ತಿ ಹೊವ್ನ್ ರ್‍ಹಾಲೊ.ತೆಚ್ಯಾ ಬಾಯ್ನ್ ಹೆ ಸಗ್ಳೆ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವ್ನ್ ಘೆಟ್ಲಿನ್.


ಜೆಜು ಬಾರಾ ವರ್ಸಾಚೊ ಹೊತ್ತೊ ತನ್ನಾ, ಸದ್ದಿಚ್ಯಾ ಸರ್ಕೆ ತೆನಿ ಪಾಸ್ಕಾಚ್ಯಾ ಸನಾಕ್ ಜೆರುಜಲೆಮಾಕ್ ಗೆಲ್ಯಾನಿ.


ತನ್ನಾ ಜೆಜುನ್ ಮಿಯಾ ಕನ್ನಾಬಿ ಸಗ್ಳ್ಯಾಕ್ನಿ ಕಾಯ್ಬಿ ಧಾಪುನ್ ಘೆಯ್ನಸ್ತಾನಾ, ಬೊಲ್ಲಾ, ಮಿಯಾ ದೆವಾಚ್ಯಾ ಗುಡಿತ್ ಅನಿ ಸಿನಾಗೊಗಾತ್ನಿ ಮಾಜಿ ಸಗ್ಳಿ ಶಿಕಾಪಾ ಶಿಕ್ವುಲಾ, ಥೈ ಸಗ್ಳಿ ಲೊಕಾ ಗೊಳಾ ಹೊಲ್ಲಿ ರ್‍ಹಾಯ್ತ್, ಮಿಯಾ ಕಾಯ್ಬಿ ಧಾಪುನ್ ಥವ್ನ್ ಘೆವ್ನ್ ಬೊಲುಕ್ನಾ.


ಜೆಜುನ್ ತೆಂಕಾ “ಮಿಯಾ ವಾಚ್ವುತಾನಾ ತುಮಿ ಆಯ್ಕಲ್ಲಿ ಹಿ ಗೊಸ್ಟಿಯಾ ಆಜ್ ಖರೆ ಹೊಲೆ” ಮನುನ್ ಸಾಂಗ್ಲ್ಯಾನ್.


ಖಾಯ್ದ್ಯಾತ್ ಸಾಂಗಲ್ಲೆ ಸಾರ್ಕೆ. ಸಗ್ಳೆ ಶಾಸ್ತರ್ ಕರುನ್ ಸರಲ್ಲ್ಯಾ ತನ್ನಾ, ಮರಿ ಅನಿ ಜುಜೆ ಅಪ್ನಾಚ್ಯಾ ಸ್ವಂತ್ ಗಾವಾಕ್ ಗಾಲಿಲಿಯಾತ್ಲ್ಯಾ ನಜರೆತಾಕ್ ಪರ್ತುನ್ ಗೆಲ್ಯಾನಿ.


ತೆನಿ ಸಿನಾಗೊಗಾತ್ನಿ ಶಿಕ್ವುಲ್ಯಾನ್, ಅನಿ ಸಗ್ಳ್ಯಾನಿಕ್ನಾ ಶಬಾಸ್ಕಿ ಮನುನ್ ಘೆಟ್ಲ್ಯಾನ್.


ಇಸಾಯಿಯಾ ಪ್ರವಾದ್ಯಾಚೆ ಪುಸ್ತಕ್ ತೆಕಾ ದಿಲ್ಯಾನಿ, ತೆನಿ ತೆ ಉಗಡ್ಲ್ಯಾನ್, ತನ್ನಾ ತೆಕಾ ಅಶೆ ಮನುನ್ ಲಿವಲ್ಲೆ ವಾಚುಕ್ ಗಾವ್ಲೆ, ತೆ ಕಾಯ್ ಮಟ್ಲ್ಯಾರ್,


ತನ್ನಾ ತೆನಿ ತೆಂಕಾ “ವಗ್ದುಳ್ಯಾ, ಅದ್ದಿ ತುಕಾಚ್ ತಿಯಾ, ಆರಾಮ್ ಕರುನ್ಗೆ ” ಮನ್ತಲೆ ಶಾಸ್ತರ್ ಮಾಕಾ ತುಮಿ ಸಾಂಗ್ತ್ಯಾಶಿ, ಮನುನ್ ಮಾಕಾ ಗೊತ್ತ್ ಹೊತ್ತೆ; ಅನಿ ಕಪರ್‍ನವ್ ಮನ್ತಲ್ಯಾ ಗಾಂವಾತ್ ಕರಲ್ಲಿ ಕಾಮ್ ಹಿತ್ತೆ, ತುಜ್ಯಾ ಸ್ವಂತ್ ಗಾಂವಾತ್‍ಬಿ ಕರುನ್ ದಾಕ್ವು, ಮನುನ್ ತುಮಿ ಮಾಕಾ ಸಾಂಗ್ತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು