Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 4:14 - ದೆವಾಚಿ ಖರಿ ಖಬರ್

14 ತನ್ನಾ ಜೆಜು ಪರ್ತುನ್ ಗಾಲಿಲಿಯಾಕ್ ಯೆಲೊ ಅನಿ ಪವಿತ್ರ್ ಆತ್ಮ್ಯಾಚೊ ಬಳ್ ತೆಚ್ಯಾ ವಾಂಗ್ಡಾ ಹೊತ್ತೊ, ತೆಚ್ಯಾ ವಿಶಯಾತ್ಲಿ ಖಬರ್, ಗಾಲಿಲಿಯಾಚ್ಯಾ ಸಗ್ಳ್ಯಾಕ್ಡೆ ಫರ್ಗಟ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ತರುವಾಯ ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿದನು; ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ತರುವಾಯ ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ತಿರಿಗಿ ಗಲಿಲಾಯಕ್ಕೆ ಹೋದನು; ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 4:14
10 ತಿಳಿವುಗಳ ಹೋಲಿಕೆ  

ಗಲಿಲಾಯಾತ್ ಶುರು ಹೊವ್ನ್ ಜುವಾಂವಾಕ್ ಬಾಲ್ತಿಮಾಚ್ಯಾ ವಿಶಯಾತ್ ಪರ್ಗಟ್ ಕರಲ್ಯಾ ಮಾನಾ ಜುದೆಯಾತ್ ಕಾಯ್ ಹೊಲೆ ಮನ್ತಲೆ ತುಮ್ಕಾ ಗೊತ್ತ್ ಹಾಯ್.


ಜೆಜುನ್ ಜುವಾಂವಾಕ್ ಬಂಧಿಖಾನ್ಯಾತ್ ಘಾಟ್ಲ್ಯಾನಿ ಮನ್ತಲೆ ಆಯಿಕ್ಲ್ಯಾನ್, ತನ್ನಾ ಜೆಜು ಗಾಲಿಲಿಯಾ ಪ್ರಾಂತ್ಯಾಕ್ ಗೆಲೊ.


ಸಮಾರಿಯಾತ್ ದೊನ್ ದಿಸ್ ರ್‍ಹಾವ್ನ್, ಮಾನಾ ಜೆಜು ಗಾಲಿಲಿಯಾಕ್ ಗೆಲೊ


ಜೆಜುಚಿ ಖಬರ್ ಸಗ್ಳ್ಯಾ ಪ್ರಾಂತ್ಯಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ”.


ತನ್ನಾ ತಾಬೊಡ್ತೊಬ್ ಜೆಜುಚಿ ಖಬರ್ ಗಾಲಿಲಿಯಾ ಪ್ರಾಂತ್ಯಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಜಾವ್ನ್ ಪಾವ್ಲಿ.


ಜುವಾಂವಾಕ್‍ ಬಂಧಿಖಾನ್ಯಾತ್ ಘಾಟಲ್ಲ್ಯಾನಿ, ತನ್ನಾ ಜೆಜು ಗಾಲಿಲಿಯಾಕ್ ಬರಿ ಖಬರ್ ಪರ್‍ಚಾರ್ ಕರುಕ್ ಗೆಲೊ.


ಹಿ ಖಬರ್ ತ್ಯಾ ದೆಸಾತ್ ಸಗ್ಳ್ಯಾಕ್ಡೆ ಜಾವ್ನ್ ಪಾವ್ಲಿ.


ಖರೆ ತೆನಿ ಜಾವ್ನ್ ತ್ಯಾ ದೆಶಾತ್ ಸಗ್ಳ್ಯಾಕ್ಡೆ ಜೆಜುಚ್ಯಾ ವಿಶಯಾತ್ಲಿ ಖಬರ್ ಮಾಳ್ಬರ್ ಕರ್‍ಲ್ಯಾನಿ.


ಗಿರೊ ಸಗ್ಳ್ಯಾ ರಿತಿನ್ ಜೆಜುಕ್ ಪಾಪ್ ಕರಿ ಸರ್ಕೆ ಕರುಕ್ ಖಟ್ಪಟ್ ಕರುನ್ ಹೊಲ್ಲ್ಯಾ ತನ್ನಾ ಸೈತಾನ್ ಉಲ್ಲೊ ಎಳ್ ಜೆಜುಕ್ ಸೊಡುನ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು