Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:3 - ದೆವಾಚಿ ಖರಿ ಖಬರ್

3 ತೆಚೆಸಾಟ್ನಿ ಜುವಾಂವ್ ಜೊರ್ದಾನ್ ನ್ಹಯ್ಚ್ಯಾ ಭೊತ್ಯಾನ್ಲ್ಯಾ ಜಾಗ್ಯಾರ್, “ತುಮ್ಚೆ ಪಾಪಾಚೆ ಜಿವನ್ ಬದ್ಲಾ, ಅನಿ ಬಾಲ್ತಿಮ್ ಘೆವಾ, ಅನಿ ದೆವ್ ತುಮ್ಚಿ ಪಾಪಾ ಮಾಪ್ ಕರ್‍ತಾ” ಮನುನ್ ಸಾಂಗುನ್ಗೆತ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆತನು ಜೋರ್ಡನ್ ನದಿಯ ಪರಿಸರ ಪ್ರಾಂತದಲ್ಲೆಲ್ಲಾ ಸಂಚರಿಸುತ್ತಾ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಸಾರಿ ಹೇಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ - ನೀವು ಪಾಪ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುವವನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವನು ಯೊರ್ದನ್ ನದಿಯ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು, ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಪಡೆಯುವದರ ಕುರಿತು ಸಾರಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:3
12 ತಿಳಿವುಗಳ ಹೋಲಿಕೆ  

ಅನಿ ತೆಚ್ಯಾ ಲೊಕಾಕ್ನಿ ತೆಂಚ್ಯಾ ಪಾಪಾನಿತ್ನಾ ಮಾಪ್ ಗಾವಲ್ಲ್ಯಾ ವೈನಾ, ಸುಟ್ಕೆಚಿ ಬುದ್ವಂತ್ಕಿ ದಿತಾ ಮನುನ್ ಸಾಂಗ್ತೆ.


ಅತ್ತಾ ತಿಯಾ ತಡೊ ಕರ್‍ತಲೆ ಕಶ್ಯಾಕ್? ಉಟ್ ! ಜೆಜುಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಬಾಲ್ತಿಮ್ ಕರುನ್ ಘೆ, ಅನಿ ತೆಜ್ಯಾಕ್ಡೆ ಮಾಗ್ನಿ ಕರ್, ತುಜೊ ಪಾಪ್ ದುವ್ನ್ ಘೆ ಮನುನ್ ಸಾಂಗ್ಲ್ಯಾನ್.


ಜುವಾಂವಾಚೆ ಬಾಲ್ತಿಮ್ ಪಾಪ್ ಸೊಡುನ್ ದೆವಾಕ್ಡೆ ಪರ್ತುನ್ ಯೆತಲ್ಯಾಕ್ನಿ ಹೊಲ್ಲೆ, ತೆನಿ ಲೊಕಾಕ್ನಿ ಅಪ್ಲ್ಯಾ ಮಾನಾ ಯೆತಲೊ ಹೊತ್ಯ್ತಾಚೆರ್ ವಿಶ್ವಾಸ್ ಥವಾ ಮನುನ್ ಸಾಂಗಲ್ಯಾನ್ ತೊ ಜೆಜುಚ್.


ಜೆಜು ಯೆವ್ಚ್ಯಾ ಅದ್ದಿ ಜುವಾಂವಾಕ್ ಜುದೆವಾಂಚ್ಯಾ ಸಗ್ಳ್ಯಾ ಲೊಕಾಕ್ನಿ ತುಮ್ಚ್ಯಾ ಪಾಪಾಕ್ನಿ ಮನ್ ಪರ್ತುನ್ ದೆವಾಕ್ಡೆ ಯೆವ್ನ್ ಬಾಲ್ತಿಮ್ ಕರುನ್ ಘೆವಾ ಮನುನ್ ಶಿಕಾಪ್ ಕರ್‍ಲ್ಯಾನ್.


ತನ್ನಾ ತೆನಿ ಜುವಾಂವಾಕ್ಡೆ ಗೆಲ್ಯಾನಿ, ಅನಿ “ಗುರುಜಿ, ತುಕಾ ಯಾದ್ ಹಾಯ್ ಕಾಯ್ ಜೊರ್ದಾನಾಚ್ಯಾ ತಿಕುಲ್ಯಾ ದಿಸ್ ಉಗಾವ್ತಲ್ಯಾ ದಿಕ್ಕಾತ್ ತೊ ಮಾನುಸ್ ತುಕಾ ಯಾದ್ ಹಾಯ್ ಕಾಯ್? ಅನಿ ತ್ಯೆಚ್ಯಾ ವಿಶಯಾತ್ ತಿಯಾ ಸಾಕ್ಷಿ ದಿಲ್ಲೆ ಅನಿ ಸಗ್ಳೆ ಲೊಕಾ ತೆಚೆಕ್ಡೆ ಜಾವ್ಲ್ಯಾತ್!” ತೊ ಅತ್ತಾ ಬಾಲ್ತಿಮ್ ದಿವ್‍ಲಾಲಾ, ಮನುನ್ ಸಾಂಗ್ಲ್ಯಾನಿ.


ತುಮಿ ಪಾಪ್ ಕರ್‍ತಲೆ ಸೊಡ್ಲ್ಯಾಶಿ ಮನುನ್ ಎಕ್ ವಳಕ್ ಮನುನ್ ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ ಮಾಜ್ಯಾ ಮಾನಾ ಅನಿ ಎಕ್ಲೊ ಯೆತಲೊ ಹಾಯ್ ತೊ ಮಾಜ್ಯಾನ್ಕಿ ಮೊಟೊ, ತೆಚ್ಯಾ ಪಾಯಾತ್ಲಿ ವ್ಹಾನಾ ಕಾಡುಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ಜೊರ್ದಾನ್ ನ್ಹಯ್ಚ್ಯಾ ದಿಸ್ ಉಗಾವ್ತಲ್ಲ್ಯಾ ದಿಕ್ಕಾತ್ ಬೆಥನಿ ಮನ್ತಲೆ ಗಾಂವ್ ಹಾಯ್. ಹಿ ಸಗ್ಳಿ ಗೊಸ್ಟಿಯಾ ಘಡ್ಲ್ಯಾ. ತೆಚ್ ಜುವಾಂವ್ ಲೊಕಾಕ್ನಿ ಬಾಲ್ತಿಮ್ ದಿವ್ಕ್ ಲಾಗಲ್ಲೊ.


ಇಸ್ರಾಯೆಲಾಚ್ಯಾ ಸುಮಾರ್ ಲೊಕಾಕ್ನಿ ತೊ ತೆಂಚ್ಯಾ ದೆವ್ ಸರ್ವೆಸ್ವರಾಕ್ಡೆ ಫಾಟಿ ಪರ್‍ತುನ್ ಹಾನ್ತಾ.


ಜೆಜು ಪವಿತ್ರ್ ಆತ್ಮ್ಯಾನ್ ಭರುನ್ ಜೊರ್ದಾನ್ ನ್ಹಯಿಕ್ನಾ ಪರ್‍ತುನ್ ಯೆಲೊ,ಅನಿ ಪವಿತ್ರ್ ಆತ್ಮ್ಯಾನ್ ಜೆಜುಕ್ ಹಾಳ್ ಜಾಗ್ಯಾಕ್ ಘೆವ್ನ್ ಗೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು