Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:23 - ದೆವಾಚಿ ಖರಿ ಖಬರ್

23 ಜೆಜುನ್ ತೆಚೆ, ಬರಿ ಖಬರ್ ಸಿಕ್ವುತಲೆ ಕಾಮ್ ಸುರು ಕರ್‍ತಾನಾ, ತೊ ತಿಸ್ ವರ್ಸಾಂಚೊ ಹೊತ್ತೊ, ಲೊಕಾ ಜೆಜು ಎಲಿಚ್ಯಾ ಲೆಕಾಚೊ ಜುಜೆಚೊ ಲೆಕ್ ಮನುನ್ ಯವ್ಜಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಯೇಸುಸ್ವಾಮಿ ಬೋಧಿಸಲು ಪ್ರಾರಂಭಿಸಿದಾಗ ಅವರಿಗೆ ಸುಮಾರು ಮೂವತ್ತು ವರ್ಷ ವಯಸ್ಸು. ಯೇಸು ಜೋಸೆಫನ ಮಗನೆಂದು ಜನರು ಭಾವಿಸಿದ್ದರು. ಜೋಸೆಫನು ಹೇಲಿಯನಿಗೆ ಹುಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೇಸು ಉಪದೇಶಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು. ಯೋಸೇಫನು ಹೇಲಿಯ ಮಗನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೇಸು ಸೇವೆಯನ್ನು ಪ್ರಾರಂಭಿಸಿದಾಗ ಹೆಚ್ಚು ಕಡಿಮೆ ಮೂವತ್ತು ವರ್ಷದವರಾಗಿದ್ದರು. ಯೇಸು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು, ಹೇಲೀಯ ಮಗನು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:23
20 ತಿಳಿವುಗಳ ಹೋಲಿಕೆ  

ಹ್ಯೊ ಎಕ್ ಬಡಗಿಯಾಚೊ ಲೆಕ್ ನ್ಹಯ್ ಕಾಯ್? ಮರಿ ಹೆಚಿ ಬಾಯ್, ಅನಿ ಜಾಕೊಬ್, ಜುಜೆ, ಸಿಮಾವ್, ಅನಿ ಜುದಾಸ್ ಹೆಚಿ ಭಾವಾ ನ್ಹಯ್ ಕಾಯ್?


ಪ್ರೆಮಾಚ್ಯಾ ಥಿಯೊಫಿಲಸ್, ಮಾಜ್ಯಾ ಪಯ್ಲೆಚ್ಯಾ ಪುಸ್ತಕಾತ್ ಜೆಜುನ್ ಅಪ್ಲಿ ಕಾಮಾ ಸುರು ಕರಲ್ಲ್ಯಾ ಎಳಾಕ್ನಾ ಜೆಜುನ್ ಕರಲ್ಲಿ ಅನಿ ಶಿಕ್ವಲ್ಲಿ ಸಗ್ಳಿ ವಿಶಯಾ ಮಿಯಾ ಲಿವ್ಲೊ.


ತೆಚೆಸಾಟ್ನಿ ತೆನಿ, “ಹ್ಯೊ ಮಾನುಸ್ ಜುಜೆಚೊ ಲೆಕ್ ಜೆಜು ಹೊಯ್ ಕಾಯ್ ನ್ಹಯ್? ಹೆಚ್ಯಾ ಬಾಯ್-ಬಾಬಾಕ್ನಿ ಅಮಿ ಬರೆ ವಳಕ್ತಾಂವ್, ತಸೆ ಜಾಲ್ಯಾರ್, ಹ್ಯೊ ಅಪ್ನಿ ಸರ್‍ಗಾ ವೈನಾ ಉತ್ರುನ್ ಯೆಲಾ ಮನ್ತಾ ತೆ ಕಶೆ?” ಮಟ್ಲ್ಯಾನಿ.


ತೆಂಕಾ ಸಗ್ಳ್ಯಾಕ್ನಿ ಹೆ ಲೈ ಬರೆ ದಿಸ್ಲೆ, ಅನಿ ಎವ್ಡ್ಯಾ ಬುದ್ವಂತ್ಕಿನ್ ಬೊಲಲ್ಲ್ಯಾ ಬರ್‍ಯಾ ಗೊಸ್ಟಿಯಾ ಆಯ್ಕುನ್, ತೆನಿ ಅಜಾಪ್ ಹೊಲೆ. ತನ್ನಾ ತೆನಿ “ಹ್ಯೊ ಜುಜೆಚೊ ಲೆಕ್ ನ್ಹಯ್?” ಮಟ್ಲ್ಯಾನಿ.


“ಮರಿಚೊ ಲೆಕ್ ಬಡಗಿ ನ್ಹಯ್ ಕಾಯ್ ಹ್ಯೊ? ಹೆಚೆ ಭಾವ್ ಜಾಕೊಬ್, ಜುಜೆ, ಜುದಾಸ್ ಅನಿ ಸಿಮಾವ್. ಹೆಚ್ಯಾ ಭೆನಿಯಾ ಹಿತ್ತೆಚ್ ರಾಯ್ನಾತ್ ಕಾಯ್?” ಅಶೆ ಮನುನ್ ತೆನಿ ಜೆಜುಕ್ ಅವ್ಮಾನ್ ಕರ್‍ಲ್ಯಾನಿ.


ತನ್ನಾಚ್ಯಾನ್ ಜೆಜು ಬರಿ ಖಬರ್ ಸಾಂಗುಕ್‍ಲಾಲೊ. ಅನಿ, “ತುಮ್ಚೆ ಪಾಪಾಚೆ ಜಿವನ್ ಸೊಡಾ, ಸರ್ಗಾಚೊ ರಾಜ್ ಜಗ್ಗೊಳ್ ಯೆವ್ನ್ ಪಾವ್ಲಾ,” ಮನುನ್ ಸಾಂಗುಕ್‍ಲಾಲೊ.


ಜಾಕೊಬ್ ಜುಜೆಚೊ ಬಾಬಾ, ಜುಜೆಚಿ ಬಾಯ್ಕೊ ಮರಿ ಅನಿ ಮಾನಾ ಮರಿಚ್ಯಾ ಪೊಟಾನ್ ಜಲಮಲ್ಲೊ “ಜೆಜು” ತೆಕಾ ಸುಟ್ಕಾದಿನಾರೊ ಕ್ರಿಸ್ತ್: ಮನ್ತ್ಯಾತ್.


ಎಲಿಯಾಕಿಮ್ ಮಲಿಯಾಚೊ ಲೆಕ್, ಮಲಿಯಾ ಮನ್ನಾಚೊ ಲೆಕ್, ಮನ್ನಾ ಮಾತ್ತಾಥಾಚೊ ಲೆಕ್, ಮಾತ್ತಾಥ್ ನಾತಾನಾಚೊ ಲೆಕ್,ನಾತಾನ್ ದಾವಿದಾಚೊ ಲೆಕ್,


ದಾವಿದ್ ರಾಜಾ ಸಾಲ್ಮಾವಾಚೊ ಬಾಬಾ ಅನಿ ಸಾಲ್ಮಾವಾಚಿ ಬಾಯ್ ಅದ್ದಿ ಉರಿಯಾ ಮನ್ತಲ್ಲ್ಯಾ ಎಕಾ ಮಾನ್ಸಾಚಿ ಬಾಯ್ಕೊ ಹೊತ್ತಿ.


ಜೆಜು ಕ್ರಿಸ್ತಾಚಿ ವಂಶಾವಳಿ ಹಿ. ಜೆಜು ಅಬ್ರಾಹಾಮಾಚ್ಯಾ ಪಿಳ್ಗಿತ್ಲ್ಯಾ ದಾವಿದಾಚ್ಯಾ ಪಿಳ್ಗಿಚೊ:


ತೆಕಾ ಬಗುನ್ ತೆಚೆ ಬಾಯ್ ಬಾಬಾ ಅಜಾಪ್ ಹೊಲ್ಯಾನಿ, ಅನಿ ತೆಚ್ಯಾ ಬಾಯ್ನ್ ತೆಕಾ “ಮಾಜ್ಯಾ ಪೊರಾ, ತಿಯಾ ಅಮ್ಕಾ ಅಶೆ ಕಶ್ಯಾಕ್ ಕರ್‍ಲೆ? ತುಕಾ ಹುಡ್ಕುಕ್, ಮಿಯಾ ಅನಿ ತುಮ್ಚೊ ಬಾಬಾ ಕವ್ಡೊ ತರಾಸ್ ಕರುನ್ ಘೆಟ್ಲಾಂವ್ ಗೊತ್ತ್ ಹಾಯ್?” ಮಟ್ಲಿನ್.


ಫಿಲಿಪಾಕ್ ನಾಥಾನಾಯೆಲ್ ಗಾವ್ಲೊ, ತನ್ನಾ ಫಿಲಿಪಾನ್ ತೆಕಾ, “ಮೊಯ್ಜೆನ್ ಅಪ್ನಾಚ್ಯಾ ಖಾಯ್ದ್ಯಾತ್ನಿ ಅನಿ ಪ್ರವಾದ್ಯಾನಿ ಅಪ್ನಾಚ್ಯಾ ಪುಸ್ತಕಾತ್ನಿ ಕೊನಾಚ್ಯಾ ವಿಶಯಾತ್ ಲಿವಲ್ಲ್ಯಾನಾತ್ ತೊ ಅಮ್ಕಾ ಗಾವ್ಲೊ. ತೊ ನಜರೆತಾತ್ಲೊ ಜೆಜು ಜುಜೆಚೊ ಲೆಕ್” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು