Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:2 - ದೆವಾಚಿ ಖರಿ ಖಬರ್

2 ಅನ್ನಾಸ್ ಅನಿ ಕಾಯಿಫಾಸ್ ಮನ್ತಲೆ ತನ್ನಾ ಮೊಟೆ ಯಾಜಕ್ ಹೊವ್ನ್ ಹೊತ್ತೆ. ಹ್ಯಾ ಎಳಾರ್ ಎಕ್ ಹಾಳ್ ಪಡಲ್ಲ್ಯಾ ಡಂಗ್ಳಿತ್ ಜೆಕರಿಯಾಚ್ಯಾ ಲೆಕಾಕ್, ಜುವಾಂವಾಕ್, ಎಕ್ ದೆವಾಚಿ ಗೊಸ್ಟ್ ಗಾವ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅನ್ನನು ಮತ್ತು ಕಾಯಫನು ಅಂದಿನ ಪ್ರಧಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋಧೆ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅನ್ನನೂ ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು. ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅನ್ನನು ಮತ್ತು ಕಾಯಫನು ಮಹಾಯಾಜಕರು ಆಗಿದ್ದ ಸಮಯದಲ್ಲಿ, ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ ದೇವರ ವಾಕ್ಯವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:2
21 ತಿಳಿವುಗಳ ಹೋಲಿಕೆ  

ಥೈ ಅನ್ನಾನ್, ಕಾಯಫ್, ಜುವಾಂವ್ , ಅನಿ ಅಲೆಗ್ಸಾಂಡರ್ ಬಿ ಹೊತ್ತೊ, ಮೊಟ್ಯಾ ಯಾಜಕಾಚ್ಯಾ ಘರಾನಾಕ್ ಸಮಂದ್ ಪಡಲ್ಲಿ ಲೊಕಾ ಥೈ ಹೊತ್ತೆ.


ತನ್ನಾ ಅನ್ನಾಸಾನ್ ಭಾಂದಲ್ಲೆ ಹೊತ್ತೆ ತಶೆಚ್ ಜೆಜುಕ್ ಮೊಟೊ ಯಾಜಕ್ ಹೊವ್ನ್ ಹೊತ್ತ್ಯಾ ಕಾಯಿಫಾಸಾಕ್ಡೆ ಧಾಡುನ್ ದಿಲ್ಯಾನ್.


ತೊ ಪೊರ್ ಆಂಗಾನ್ ಅನಿ ಮನಾನ್ ಮೊಟೊ ಹೊಲೊ, ಅನಿ ಇಸ್ರಾಯೆಲಾಚ್ಯಾ ಲೊಕಾಕ್ನಿ ದಿಸಿ ಪತರ್ ಹಾಳ್ ಡಂಗ್ಳಿತುಚ್ ರ್‍ಹಾಲೊ.


ತನ್ನಾ ಜುವಾಂವಾನ್ ಇಸಾಯಿಯಾ ಪ್ರವಾದ್ಯಾಚಿ ಶಬ್ದಾ ಘೆವ್ನ್ ಜವಾಬ್ ದಿಲ್ಯಾನ್ ಡಂಗ್ಳಿತ್ ಬೊಬ್ ಮಾರ್‍ತಲೊ ಧನ್ ಮಿಯಾ “ಧನಿಯಾಕ್ ಯೆವ್ಕ್ ವಾಟ್ ನಿಟ್ ಕರಾ!” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಕಾಯಿಫಾಸ್ ಮನ್ತಲ್ಯಾ ಮಹಾಯಾಜಕಾಚ್ಯಾ ಘರಾಕ್ಡೆ ಜಮ್ಲೆ.


ಜುಂವಾವಾಚಿ ಶಿಸಾ ಥೈತ್ನಾ ಗೆಲ್ಲ್ಯಾ ತನ್ನಾ ಜೆಜು ಜುವಾಂವಾಚ್ಯಾ ವಿಶಯಾತ್ ಲೊಕಾನಿಕ್ಡೆ ಬೊಲುಕ್‍ಲಾಗ್ಲೊ. “ಡಂಗ್ಳಿತ್ ಜುವಾಂವಾಕ್ಡೆ ಗೆಲ್ಲ್ಯಾ ತನ್ನಾ ಕಾಯ್ ಬಗುಕ್ ಮನುನ್ ಗೆಲ್ಲ್ಯಾಶಿ? ವಾರ್‍ಯಾನ್ ಹಾಲ್ತಲಿ ಎಕ್ ಕರಾಡಾಚಿ ಕಾಡಿ?


ಇಸಾಯಿಯಾ ಪ್ರವಾದ್ಯಾನ್ ಲಿವಲ್ಲ್ಯಾಸರ್ಕಿ ಅಸೆ ಚಾಲು ಹೊತಾ. “ದೆವ್ ಮನ್ತಾ ‘ಅಬಕ್!’ ಮಿಯಾ ಮಾಜಿ ಖಬರ್ ಸಾಂಗ್ತಲ್ಯಾಕ್ ತುಜೆನ್ಕಿ ಅದ್ದಿ ಧಾಡುನ್ ದಿತಾ, ಅನಿ ತೊ ತುಜಿ ವಾಟ್ ತಯಾರ್ ಕರ್‍ತಾ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು