Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:14 - ದೆವಾಚಿ ಖರಿ ಖಬರ್

14 ಉಲ್ಲಿ ಸೈನಿಕಾಬಿ ಯೆಲಿ ಅನಿ “ಅಮ್ಚ್ಯಾ ವಿಶಯಾತ್ ಕಾಯ್ ಮನ್ತೆ? ಅಮಿ ಕಾಯ್ ಕರುಚೆ”, ಮನುನ್ ಇಚಾರ್‍ಲ್ಯಾನಿ. ತೆನಿ ತೆಂಕಾ “ಒತ್ತಾಯ್ ಕರುನ್ ಧಮ್ಕಿ ದಿವ್ನ್ ಕೊನಾಕ್ನಾಬಿ ಪೈಸೆ ಕಾಡುನ್ ಘೆವ್‍ನಕಾಶಿ, ನಾಹೊಲ್ಯಾರ್ ಕೊನಾ ವರ್‍ತಿಬಿ ಝುಟೆ ಅಪ್ವಾದ್ ಘಾಲುನಕಾಶಿ,ತುಮ್ಕಾ ಕವ್ಡೊ ಪಗಾರ್ ದಿತ್ಯಾತ್ ತ್ಯಾತುರುಚ್ ಕುಶಿ ಹೊವಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 “ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು ಮುಂದೆ ಬಂದು ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂದು ಆತ ಉತ್ತರವಿತ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಸಿಪಾಯಿಗಳು ಸಹ ಬಂದು - ನಾವು ಏನು ಮಾಡಬೇಕು ಎಂದು ಅವನನ್ನು ಕೇಳಿದಾಗ ಅವನು ಅವರಿಗೆ - ಯಾರನ್ನಾದರೂ ಬೆದರಿಸಬೇಡಿರಿ; ಯಾರ ಮೇಲಾದರೂ ಸುಳ್ಳುದೂರು ತಂದು ದುಡ್ಡು ಕಸಕೊಳ್ಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು. ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅದರಂತೆಯೇ ಸೈನಿಕರು, “ನಾವೇನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೋಹಾನನು, “ಯಾರನ್ನೂ ಬೆದರಿಸಿ ಹಣ ತೆಗೆದುಕೊಳ್ಳಬೇಡಿರಿ. ಯಾರ ಮೇಲೆಯೂ ಸುಳ್ಳು ದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:14
15 ತಿಳಿವುಗಳ ಹೋಲಿಕೆ  

ತರಾಸ್ ಹಾಯ್ ಮನುನ್ ಮಿಯಾ ಹೆ ಸಾಂಗುಕ್ನಾ ಮಿಯಾ ತರ್ ಹೊತ್ತ್ಯಾ ಪರಿಸ್ಥಿತ್ನಾ ಖುಶಿ ಹೊವ್ನ್ ರ್‍ಹಾತಲೆ ಶಿಕುನ್ಗೆಟ್ಲಾ.


ಜಾಕ್ಕೆವ್ಸ್ ಉಟುನ್ ಇಬೆ ರ್‍ಹಾಲೊ, ಅನಿ ಧನಿಯಾಕ್ “ಗುರುಜಿ ಆಯ್ಕಾ! ಮಾಜೆ ಮನುನ್ ಹೊತ್ತ್ಯಾತ್ಲೆ ಅರ್ದ್ಯಾಕ್ ಅರ್‍ದೆ, ಮಿಯಾ ಗರಿಬಾಕ್ನಿ ದಿತಾ, ಅನಿ ಕೊನಾಕ್-ಕೊನಾಕ್ ಮಿಯಾ ಪಸ್ವುಲಾ,ತೆಂಕಾ ತೆಚ್ಯಾ ಚಾರ್ ಪಟ್ ಪರ್ತುನ್ ದಿತಾ”, ಮಟ್ಲ್ಯಾನ್‍.


ತನ್ನಾ ಸರ್ಗಾತ್ ಮೊಟೊ ಧನ್ ಮಿಯಾ ಆಯಿಕ್ಲೊ, “ಅತ್ತಾ ದೆವಾಚಿ ಸುಟ್ಕಾ ಯೆಲಾ! ಅತ್ತಾ ದೆವಾನ್ ಎಕ್ ರಾಜಾ ಸರ್ಕೊ ಅಪ್ಲೊ ಬಳ್ ದಾಕ್ವುಲ್ಯಾನಾಯ್! ಅತ್ತಾ ತ್ಯೆಚ್ಯಾ ಕ್ರಿಸ್ತಾನ್ ಅಪ್ನಾಚೊ ಅಧಿಕಾರ್ ದಾಕ್ವುಲ್ಯಾನಾಯ್! ದೆವಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ವಿಶ್ವಾಸ್, ಹೊತ್ಯಾ ಭಾವ್ ಭೆನಿಕ್ನಿ ಕರ್ತಲ್ಯಾಕ್ನಿ ದಿಸ್ ಅನಿ ರಾತ್ ಪಸ್ವುತಲ್ಯಾಕ್ ಸರ್ಗಾತ್ನಾ ಕಾಡುನ್ ಭಾಯ್ರ್ ಟಾಕುನ್ ಹೊಲ್ಲೆ ಹಾಯ್.


ತಸೆಚ್ ಮ್ಹಾತಾರ್‍ಯಾ ಬಾಯ್ಕಾಮನ್ಸಾಬಿ ದೆವಸ್ಪಾನಾನ್ ಚಲುಚೆ, ಚಾಡಿಯಾ ಸಾಂಗ್ತಲ್ಯಾ ನಾ ಹೊಲ್ಯಾರ್ ವಾಯ್ನ್ ಫಿತಲಿ ತಲಪ್ ಕರ್‍ತಲ್ಯಾ ಹೊವ್ನ್ ರ್‍ಹಾವ್ಚೆ ನ್ಹಯ್, ಬರಿ - ಬರಿ ಗೊಸ್ಟಿಯಾ ಶಿಕ್ವುತಲೆ ಹೊವ್ನ್ ರ್‍ಹಾವ್ಚೆ.


ಅಶೆ ತುಮಿ ಚುಕ್ ನಸಲ್ಲೆ, ಅನಿ ಬರ್‍ಯಾ ಮನಾಚೆ ಹೊವ್ನ್ ಬುರ್ಶ್ಯಾ ಚಾಲಿಚ್ಯಾ ಬುದ್ ನಸಲ್ಲ್ಯಾ ಜಾತಿಚ್ಯಾ ಮದ್ದಿ ಚುಕ್ ನಸಲ್ಲೆ ದೆವಾಚಿ ಪುರಾ ಹೊವ್ನ್ ರ್‍ಹಾತ್ಯಾಶಿ.


ಕೊರ್ನೆಲಾಚ್ಯಾ, ವಾಂಗ್ಡಾ ಬೊಲಲೊ ದೆವಾಚೊ ದುತ್ ಗೆಲೊ, ಮಾನಾ ತೆನಿ ಅಪ್ಲ್ಯಾ ಸೆವಕಾಂತ್ಲ್ಯಾ ದೊಗಾಕ್ನಿ, ಅನಿ ಎಕ್ ಸೈನಿಕಾ ಬಲ್ವುಲ್ಯಾನ್, ಹ್ಯೊ ಸೈನಿಕ್ ದೆವಸ್ಪಾನಾಚೊ ಮಾನುಸ್ ಹೊಲ್ಲೊ. ಕೊರ್ನೆಲಾಚ್ಯಾ ಮನಾಕ್ ಜಗೊಳ್ಲ್ಯಾ ಮಜ್ಜತ್ ಕಾರಾತ್ನಿ ಹ್ಯೊಬಿ ಎಕ್ಲೊ ಹೊವ್ನ್ ಹೊತ್ತೊ.


ಜೆಜು ಕಪರ್‍ನವ್ ಮನ್ತಲ್ಲ್ಯಾ ಗಾಂವಾತ್ ಗುಸಲ್ಲ್ಯಾ ತನ್ನಾಚ್ ರೊಮಾಚ್ಯಾ ಸೆಂಬರ್ ಸೈನಿಕಾಂಚೊ ಎಕ್ ಅದಿಕಾರಿ ಜೆಜುಕ್ ಭೆಟ್ಲೊ, ಅನಿ ಮಜತ್ ಮಾಗುನ್ಗೆತ್,


ತನ್ನಾ ಲೊಕಾನಿ ಜುವಾಂವಾಕ್ “ತರ್, ಅತ್ತಾ ಅಮಿ ಕಾಯ್ ಕರ್‍ತಲೆ?” ಮನುನ್ ಇಚಾರ್‍ಲ್ಯಾನಿ.


ತೆಂಕಾ ಜುವಾಂವಾಕ್ “ಕವ್ಡೆ ವಸುಲ್ ಕರ್‍ತಲೆ ಹಾಯ್,ತೆಚೆನ್ ಜಾಸ್ತಿಚೆ ವಸುಲ್ ಕರುನಕಾಶಿ” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು