Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:12 - ದೆವಾಚಿ ಖರಿ ಖಬರ್

12 ಉಲ್ಲೆ ತೆರ್‍ಗಿ ವಸುಲ್ ಕರ್‍ತಲೆಬಿ ಬಾಲ್ತಿಮ್ ಘೆವ್ಕ್ ಯೆಲ್ಲೆ, ಅನಿ “ಗುರುಜಿ: ಅಮಿ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು - ಗುರುವೇ, ನಾವೇನು ಮಾಡಬೇಕು ಎಂದು ಅವನನ್ನು ಕೇಳಲು ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಸುಂಕವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:12
8 ತಿಳಿವುಗಳ ಹೋಲಿಕೆ  

ತೆಕಾ ಆಯ್ಕಲ್ಲೆ ಸಗ್ಳ್ಯಾ ಲೊಕಾನಿ, ಅನಿ ತ್ಯಾತುರುಚ್ ತೆರ್‍ಗಿ ವಸುಲ್ ಕರ್‍ತಲಿ ಲೊಕಾ, ದೆವಾಚ್ಯಾ ಬರ್‍ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊಲ್ಯಾನಿ, ಅನಿ ಜುವಾಂವಾಕ್ನಾ ಬಾಲ್ತಿಮ್ ಘೆಟ್ಲ್ಯಾನಿ.


ಖರೆ, ತೊ ತೆರ್‍ಗಿ ವಸುಲ್ ಕರ್‍ತಲೊ, ಪಾಪಿ ಮಾನುಸ್, ಧುರುಚ್ ಇಬೆ ರ್‍ಹಾಲೊ, ತೆನಿ ಟಕ್ಲೆ ವೈರ್ ಕರುನ್ ಅಪ್ನಾಚೆ ಡೊಳೆ ಸೈತ್ ಸರ್‍ಗಾಕ್ ಲಾವುಕ್ನಾ, ಅಪ್ನಾಚೆ ಹಿರ್‍ದೆ ಬಡ್ವುನ್ ಘೆಟ್ಲ್ಯಾನ್, ಅನಿ “ದೆವಾ ಮಿಯಾ ಎಕ್ ಪಾಪಿ ಮಾನುಸ್, ಮಾಜಿ ದಯಾ ಕರ್!” ಮಟ್ಲ್ಯಾನ್.


ತುಮ್ಚೊ ಪ್ರೆಮ್ ಕರ್‍ತಲ್ಯಾಂಚೊಚ್ ತುಮಿ ಪ್ರೆಮ್ ಕರ್‍ಲ್ಯಾರ್ ದೆವಾನ್ ತುಮ್ಕಾ ಕಶ್ಯಾಕ್ ಪ್ರತಿಫಳ್ ದಿವ್ಚೆ? ತೆರ್‍ಗಿ ವಸುಲಿ ಕರ್ತಲೆಬಿ ತಸೆಚ್ ಕರ್‍ತ್ಯಾತ್!


ತನ್ನಾ ಲೊಕಾನಿ ಜುವಾಂವಾಕ್ “ತರ್, ಅತ್ತಾ ಅಮಿ ಕಾಯ್ ಕರ್‍ತಲೆ?” ಮನುನ್ ಇಚಾರ್‍ಲ್ಯಾನಿ.


ತೆಂಕಾ ಜುವಾಂವಾಕ್ “ಕವ್ಡೆ ವಸುಲ್ ಕರ್‍ತಲೆ ಹಾಯ್,ತೆಚೆನ್ ಜಾಸ್ತಿಚೆ ವಸುಲ್ ಕರುನಕಾಶಿ” ಮನುನ್ ಸಾಂಗ್ಲ್ಯಾನ್.


ಲೊಕಾನಿ ಹೆ ಸಗ್ಳೆ ಆಯಿಕ್ಲ್ಯಾನಿ ತನ್ನಾ ತೆಂಚ್ಯಾ ಮನಾಕ್ ಲೈ ಬೆಜಾರ್ ಹೊಲೊ, ತನ್ನಾ ತೆನಿ ಪೆದ್ರುಕ್ ಅನಿ ಹುರಲ್ಲ್ಯಾ ಅಪೊಸ್ತಲಾಕ್ನಿ “ಭಾವಾನು ಅತ್ತಾ ಅಮಿ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು