Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:50 - ದೆವಾಚಿ ಖರಿ ಖಬರ್

50 ಮಾನಾ ತೆನಿ ತೆಂಕಾ ಶಾರಾಚ್ಯಾ ಭಾಯ್ರ್ ಬೆಥನಿಯಾ ಎವ್ಡ್ಯಾ ಧುರ್ ಘೆವ್ನ್ ಜಾವ್ನ್ ಥೈ ಅಪ್ನಾಚಿ ಹಾತಾ ವೈರ್ ಕರುನ್, ತೆಂಕಾ ಆಶಿರ್ವಾದ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಕಟ್ಟಕಡೆಗೆ ಯೇಸುಸ್ವಾಮಿ ಶಿಷ್ಯರನ್ನು ಬೆಥಾನಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು. ಅಲ್ಲಿ ತಮ್ಮ ಕರಗಳನ್ನೆತ್ತಿ ಆಶೀರ್ವದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಮತ್ತು ಆತನು ಅವರನ್ನು ಬೇಥಾನ್ಯದ ತನಕ ಕರಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಯೇಸು ಶಿಷ್ಯರನ್ನು ಬೇಥಾನ್ಯದವರೆಗೆ ಕರೆದುಕೊಂಡು ಹೋಗಿ, ತಮ್ಮ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:50
15 ತಿಳಿವುಗಳ ಹೋಲಿಕೆ  

ಮಾನಾ ತೆನಿ ಒಲಿವೆತ್ ಮನುನ್ ನಾಂವ್ ಹೊತ್ತ್ಯಾ ಮಡ್ಡಿ ವೈನಾ ಜೆರುಜಲೆಮಾಕ್ ಫಾಟಿ ಯೆಲ್ಯಾನಿ ಜೆರುಜಲೆಮಾತ್ನಾ ಒಲಿವೆತ್ ಲೈ ಧುರ್ ನಾ, ಲೈ ಲೈ ಮಟ್ಲ್ಯಾರ್ ಅರ್‍ದೊ ಮೈಲ್ ಧುರ್ ಅಸಿಲ್.


ಮಾನಾ ಜೆಜು ತೆಂಕಾ ಥೈಚ್ ಸೊಡುನ್ ಭೆಥನಿ ಮನ್ತಲ್ಯಾ ಗಾವಾಕ್ ಗೆಲೊ ಅನಿ ಪುರಾ ರಾತ್ ಥೈಚ್ ರ್‍ಹಾಲೊ.


ತೆನಿ ಜೆರುಜಲೆಮಾಚ್ಯಾ ಜಗ್ಗೊಳ್, ಬೆತ್ಫಗೆ ಅನಿ ಬೆಥನಿ ಮನ್ತಲ್ಯಾ ಶಾರಾಚ್ಯಾ ಜಗ್ಗೊಳ್ ಯೆವ್ನ್ ಥೈತ್ನಾ ಒಲಿವಾಚ್ಯಾ ಝಾಡಾಂಚ್ಯಾ ಮಡ್ಡಿ ವರ್‍ತಿ ಯೆಲ್ಲ್ಯಾನಿ. ತನ್ನಾ ಜೆಜುನ್ ಅಪ್ಲ್ಯಾ ದೊಗೆ ಜಾನಾ ಶಿಸಾಕ್ನಿ, ಅಶೆ ಸಾಂಗುನ್ ಫಿಡೆ ಧಾಡ್ಲ್ಯಾನ್.


ಮಾನಾ ಜೆಜುನ್ ಪೊರಾಕ್ನಿ ಅಪ್ನಾಚ್ಯಾ ಹಾತಿನಿ ಯಾಂಗ್ ಮಾರುನ್ ಧರುನ್ ಅಪ್ಲೊ ಹಾತ್ ತೆಂಚ್ಯಾ ಟಕ್ಲ್ಯಾ ವರ್‍ತಿ ಥವ್ನ್ ತೆಂಕಾ ಆಶಿರ್ವಾದ್ ದಿಲ್ಯಾನ್.


ತೊ ಆಶಿರ್ವಾದ್ ದಿತಾ-ದಿತಾನಾಚ್, ತೆಕಾ ತೆಂಚ್ಯಾ ಮದ್ನಾ ವೈರ್ ಸರ್‍ಗಾಕ್ ಉಕ್ಲುನ್ ಘೆವ್ನ್ ಜಾವ್ನ್ ಹೊಲೆ.


ಜೆಜುನ್ ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ತೆನಿ ಬಗುನ್ಗೆತ್ ರ್‍ಹಾತಾನಾಚ್ ತೆಕಾ ವೈರ್ ಉಕ್ಲುನ್ ನ್ಹೆವ್ನ್ ಹೊಲೆ ಅನಿ ತೆಂಚ್ಯಾ ಡೊಳ್ಯಾಂಚ್ಯಾ ಇದ್ರಾಕ್ನಾ ತೆಕಾ ಮೊಡಾನ್ ನಿಪ್ವುಲ್ಯಾನ್.


ಸಗ್ಳ್ಯಾ ಜಾಗ್ಯಾರ್ ಮಾಗ್ನ್ಯಾಚ್ಯಾ ಎಳಾರ್, ದೆವಾಕುಚ್ ಒಪ್ಸುನ್ ದಿಲ್ಲಿ ಘೊಮನ್ಸಾ ವಾದ್, ರಾಗ್ ನಸ್ತಾನಾ, ಅಪ್ನಾಚಿ ಪವಿತ್ರ್ ಹಾತಾ ವೈರ್ ಉಕ್ಲುನ್ ಮಾಗ್ನೆ ಕರುಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು