Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:41 - ದೆವಾಚಿ ಖರಿ ಖಬರ್

41 . ತೆಂಕಾ ಲೈ ಕುಶಿ ಹೊಲಿ ಅನಿ ಅಜಾಪ್ ಹೊಲೆ; ಅಜುನ್‍ಬಿ ತೆಂಕಾ ವಿಶ್ವಾಸ್ ಹೊವ್ಕ್ ನತ್ತೊ. ತೆಚೆಸಾಟ್ನಿ ತೆನಿ ತೆಂಕಾ,“ತುಮ್ಚ್ಯಾಕ್ಡೆ ಕಾಯ್ ತರ್ ಖಾವ್ಕ್ ಹಾಯ್ ಕಾಯ್?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?’ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಆದರೆ ಅವರು ಸಂತೋಷದ ದೆಸೆಯಿಂದ ಇನ್ನೂ ನಂಬದೆ ಆಶ್ಚರ್ಯಪಡುತ್ತಿರಲಾಗಿ ಆತನು - ತಿನ್ನತಕ್ಕ ಪದಾರ್ಥವೇನಾದರೂ ಇಲ್ಲಿ ನಿಮಗುಂಟೋ ಎಂದು ಅವರನ್ನು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರುವಾಗ ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:41
14 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಂಕಾ, “ದೊಸ್ತಾನೊ, ತುಮ್ಕಾ ಕಾಯ್ಬಿ ಗಾವುಕ್ನಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ನಾ, ಕಾಯ್ಬಿ ಮಾಸೊಳ್ಯಾ ಗಾವುಕ್ನಾ” ಮನುನ್ ಜಬಾಬ್ ದಿಲ್ಯಾನಿ.


ತಸೆಚ್ ತುಮ್ಚ್ಯಾ ವಾಂಗ್ಡಾಬಿ ಹೊತಾ, ತುಮಿ ಅತ್ತಾ ದುಕಾತ್ ಹಾಶಿ, ಖರೆ ಮಿಯಾ ಅನಿ ಎಗ್ದಾ ತುಮ್ಕಾ ಭೆಟ್ತಾನಾ ತುಮ್ಚಿ ಮನಾ ಖುಶಿನ್ ಭರಲ್ಲಿ ರ್‍ಹಾತ್ಯಾತ್. ತಿ ಕುಶಿ ಕೊನಾಕ್ಬಿ ತುಮ್ಚ್ಯಾಕ್ನಾ ಕಾಡುನ್ ನ್ಹೆವ್ಕ್ ಹೊಯ್ನಾ”.


ಜೆಜು ಝಿತ್ತೊ ಹೊವ್ನ್ ಉಟ್ಲಾ ಅನಿ ಮಿಯಾ ತೆಕಾ ಬಗಟ್ಲಾ ಮನುನ್ ಸಾಂಗ್ಲ್ಯಾರ್ಬಿ ತೆನಿ ತಿಚೆರ್ ವಿಶ್ವಾಸ್ ಕರುಕ್ನ್ಯಾತ್.


ತೆನಿ ಪರ್ತುನ್ ಗೆಲ್ಲ್ಯಾ ತನ್ನಾ ಹುರಲ್ಲ್ಯಾಕ್ನಿ ಸಾಂಗ್ಲ್ಯಾನಿ ಖರೆ ತೆಂಕಾ ವಿಶ್ವಾಸ್ ಹೊವ್ಕ್ ನಾ.


ಆಕ್ರಿಕ್ ಅಕ್ರಾ ಜಾನಾ ಶಿಸಾ ಜೆವ್ತಾನಾ ಜೆಜು ತೆಂಕಾ ದಿಸ್ಲೊ, ಅನಿ ತೆಂಕಾ ಜೊರ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ತೆಂಚ್ಯಾತ್ಲ್ಯಾನಿ ತೆಕಾ ಝಿತ್ತೊ ಹೊತ್ತೊ ಬಗಟಲ್ಲ್ಯಾನಿ, ಜಾಲ್ಯಾರ್‍ಬಿ ತೆಂಚಿ ಕಾಳ್ಜಾ ವಿಶ್ವಾಸ್ ಕರಿನಸ್ತಾನಾ ರಾವ್ಕ್ ಸರ್ಕಿ ಘಟ್ ಹೊಲ್ಲಿ.


ತನ್ನಾ ಅಪೊಸ್ತಲಾನಿ ಹ್ಯಾ ಬಾಯ್ಕಾಮನ್ಸಾ ಕಾಯ್ಕಿ ನಸಲ್ಲೆಚ್ ಸಾಂಗುಕ್ ಲಾಗ್ಲ್ಯಾತ್ ಮನುನ್ ಯವಜ್ಲ್ಯಾನಿ, ಅನಿ ತೆನಿ ಸಾಂಗಟಲ್ಲೆ ಖರೆ ಮನುನ್ ಮಾನುನ್ ಘೆವ್ಕ್‌ನ್ಯಾತ್.


ಹೆ ಸಾಂಗುನ್ ತೆನಿ ತೆಂಕಾ ಅಪ್ನಾಚಿ ಹಾತಾ, ಅನಿ ಪಾಯಾ ದಾಕ್ವುಲ್ಯಾನ್.


ತೆನಿ ತೆಕಾ ಎಕ್ ಭಾಜಲ್ಲಿ ಮಾಸೊಳಿ ದಿಲ್ಯಾನಿ.


ರೊದೆನ್ ಪೆದ್ರುಚಿ ಧನ್ ವಳಕ್ಲಿನ್, ಅನಿ ತಿಕಾ ಲೈ ಕುಶಿ ಹೊಲಿ, ದಾರ್ ಕಾಡ್ತಲೆ ಇಸ್ರುನ್ ತಿ ಭುತ್ತುರ್ ಮಾಗ್ನಿ ಕರುಕ್ ಲಾಗಲ್ಲ್ಯಾಂಚ್ಯಾಕ್ಡೆ ಪಳುನ್ ಗೆಲಿ ಅನಿ “ಪೆದ್ರು ಭಾಯ್ರ್ ಇಬೆ ಹಾಯ್!” ಮಟ್ಲಿನ್.


ತೆಂಚ್ಯಾಕ್ಡೆ ಉಲ್ಲ್ಯಾ ಬಾರಿಕ್ಲ್ಯಾ ಮಾಸೊಳ್ಯಾಬಿ ಹೊತ್ತ್ಯಾ, ತ್ಯಾ ಮಾಸೊಳ್ಯಾಬಿ ಜೆಜುನ್ ಅಪ್ಲ್ಯಾ ಹಾತಿತ್ ಘೆವ್ನ್ ಧನ್ಯಾವಾದ್ ದಿವ್ನ್ ಲೊಕಾಕ್ನಿ ವಾಟಾ ಮನುನ್ ಶಿಸಾಂಚ್ಯಾ ಹಾತಾತ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು