Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:34 - ದೆವಾಚಿ ಖರಿ ಖಬರ್

34 ಅನಿ “ ಧನಿ ಖರೆಚ್ ಝಿತ್ತೊ ಹೊಲಾ! ಸಿಮಾವಾಕ್ ತೊ ದಿಸ್ಲೊ!” ಮನುನ್ ಸಾಂಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 “ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 “ಪ್ರಭು ಜೀವಂತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಸ್ವಾವಿು ಎದ್ದದ್ದು ನಿಜ, ಆತನು ಸೀಮೋನನಿಗೆ ಕಾಣಿಸಿಕೊಂಡನು ಎಂದು ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 “ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಅಲ್ಲಿದ್ದವರು, “ಇದು ನಿಜವೇ! ಕರ್ತದೇವರು ಜೀವಂತರಾಗಿ ಎದ್ದಿದ್ದಾರೆ ಮತ್ತು ಸೀಮೋನನಿಗೆ ಕಾಣಿಸಿಕೊಂಡಿದ್ದಾರೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:34
7 ತಿಳಿವುಗಳ ಹೋಲಿಕೆ  

ಪೆದ್ರುಕ್ ಅನಿ ಮಾನಾ ಬಾರಾ ಜಾನಾ ಶಿಸಾಕ್ನಿ ತೊ ದಿಸ್ಲೊ.


ಅತ್ತಾ ತುಮಿ ಜಾವಾ ಅನಿ ಹಿ ಖಬರ್ ತೆಚ್ಯಾ ಶಿಸಾಕ್ನಿ ಸಾಂಗಾ ಅನಿ ಪೆದ್ರುಕ್ಬಿ, ತೆನಿ ಅದ್ದಿಚ್ ಸಾಂಗಲ್ಲ್ಯಾ ಸರ್ಕೆ ತೊ ತುಮ್ಚ್ಯಾನ್ಕಿ ಅದ್ದಿ ಗಾಲಿಲಿಯಾಕ್ ಜಾತಾ, ಥೈ ತೆಕಾ ತುಮಿ ಬಗ್ತ್ಯಾಸಿ”. ಮಟ್ಲ್ಯಾನ್.


ಜೆಜುನ್ ತಿಕಾ ಬಗಟಲ್ಲ್ಯಾ ತನ್ನಾ, ಜೆಜುಕ್ ತಿಚೊ ಪಾಪ್‍ ದಿಸ್ಲೊ, ಅನಿ ತೆನಿ ತಿಕಾ ರಡುನಕೊ ಮಟ್ಲ್ಯಾನ್.


ತೆನಿ ತೆಂಚ್ಯಾತ್ಲ್ಯಾ ದೊಗ್ಯಾಕ್ನಿ ಬಲ್ವುನ್, ಜೆಜುಕ್ಡೆ ಜಾವ್ನ್ “ಜುವಾಂವಾನ್ ಯೆತಲೊ ಹಾಯ್, ಮನುನ್ ಸಾಂಗಲ್ಲೊ ತಿಯಾಚ್ ಕಾಯ್, ಅಮಿ ಅಜುನ್ ಕೊನಾಚಿ ವಾಟ್ ರಾಕುಚೆ?” ಮನುನ್ ಇಚಾರಾ ಮನುನ್ ಸಾಂಗುನ್ ಧಾಡ್ಲ್ಯಾನ್.


ತೊ ಹಿತ್ತೆ ನಾ ತೆಕಾ ಝಿತ್ತೊ ಕರುನ್ ಉಟ್ವುನ್ ಹೊಲಾ. ಗಾಲಿಲಿಯಾತ್ ಹೊತ್ತ್ಯಾ ತನ್ನಾ ತೆನಿ ತುಮ್ಕಾ ಕಾಯ್ ಸಾಂಗಟಲ್ಲ್ಯಾನ್ ಮನುನ್ ಯಾದ್ ಕರುನ್ ಘೆವಾ;


ಅಪ್ನಾಚ್ಯಾ ಮರ್‍ನಾಚ್ಯಾ ಮಾನಾಚ್ಯಾ ಎಳಾರ್ ಅಪ್ನಿ ಅನಿ ಪರ್ತುನ್ ಝಿತ್ತೊ ಹೊಲಾ ಮನುನ್ ಸುಮಾರ್ ಖಾತ್ರಿಯಾಂಚ್ಯಾ ವೈನಾ ತೆನಿ ದಾಕ್ವುನ್ ದಿಲ್ಯಾನ್, ಅನಿ ತೊ ಚಾಳಿಸ್ ದಿಸ್ ಪತರ್ ತೆಂಚ್ಯಾ ನದ್ರೆಕ್ ಪಡ್ಲೊ, ಅನಿ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಬೊಲುನ್ಗೆತ್ ತೆಂಚ್ಯಾಕ್ಡೆ ರ್‍ಹಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು