Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:24 - ದೆವಾಚಿ ಖರಿ ಖಬರ್

24 ಅಮ್ಚ್ಯಾತ್ಲ್ಯಾ ಉಲ್ಲ್ಯಾನಿ ಸಮಾದಿಕ್ಡೆ ಜಾವ್ನ್ ಬಗ್ಲ್ಯಾನಿ ತನ್ನಾ, ಬಾಯ್ಕೊಮನ್ಸಾನಿ ಸಾಂಗಲ್ಲ್ಯಾ ಸರ್ಕೆಚ್ ತೆಂಕಾ ಗಾವ್ಲೆ, ಖರೆ ತೊ ತೆಂಕಾ ದಿಸುಕ್ ನಾ; ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು; ಆತನನ್ನು ಮಾತ್ರ ಕಾಣಲಿಲ್ಲ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ, ಆ ಸ್ತ್ರೀಯರು ಹೇಳಿದ್ದನ್ನೇ ಕಂಡರು. ಆದರೆ ಅವರು ಯೇಸುವನ್ನು ಮಾತ್ರ ಕಾಣಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:24
5 ತಿಳಿವುಗಳ ಹೋಲಿಕೆ  

ಖರೆ ಪೆದ್ರು ಉಟ್ಲೊ, ಅನಿ ಸಮಾದಿಕ್ಡೆ ಪಳುನ್ ಗೆಲೊ ತೆನಿ ವ್ಹಾಕುನ್ ಸಮಾದಿತ್ ಬಗಟಲ್ಲ್ಯಾ ತನ್ನಾ, ಜೆಜುಚ್ಯಾ ಮಡ್ಯಾಕ್ ಲಪಟಲ್ಲಿ, ತಿ ಫಾಳಿ ಸೊಡುನ್ ತೆಕಾ ಕಾಯ್ಬಿ ದಿಸುಕ್‍ ನಾ, ತನ್ನಾ ತೊ ಘರಾತ್ ಫಾಟಿ ಪರ್ತುನ್ ಗೆಲೊ, ಅನಿ ಸಗ್ಳೆ ಹೊಲ್ಲೆ ಬಗುನ್ ಅಜಾಪ್ ಹೊಲೊ.


ತನ್ನಾ ಹೆರೊದ್ ರಾಜಾನ್ ತ್ಯಾ ಭೆಟುಕ್ ಯೆಲ್ಲ್ಯಾಕ್ನಿ ಕಡೆಕ್ ಬಲ್ವುನ್ ಘುಟಾನ್ ತೆ ಚಿಕ್ಕಿ ದಿಸಲ್ಲೊ ಎಳ್ ಇಚಾರುನ್ ಘೆಟ್ಲ್ಯಾನ್.


ಖರೆ ತೆಂಕಾ ತೆಚೆ ಮಡೆಚ್ ದಿಸುಕ್ನಾ. ತೆನಿ ಯೆಲ್ಯಾನಿ, ಅನಿ ಅಪ್ನಾಕ್ ದೆವಾಚಿ ದುತಾ ದಿಸ್ಲಿ, ಅನಿ ತೆನಿ ತೊ ಝಿತ್ತೊ ಹಾಯ್ ಮನುನ್ ಸಾಂಗಟ್ಲ್ಯಾನಿ,


ತನ್ನಾ ಜೆಜುನ್ ತೆಂಕಾ. “ತುಮಿ ಕವ್ಡೆ ಪಿಶೆ ಹಾಸಿ ಪ್ರವಾದ್ಯಾನಿ ಸಾಂಗಟಲ್ಲ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾತ್ ತುಮಿ ಲೈ ಸಾವ್ಕಾಸ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು