Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:20 - ದೆವಾಚಿ ಖರಿ ಖಬರ್

20 ಅಮ್ಚ್ಯಾ ಮುಖ್ಯ ಯಾಜಕಾನಿ , ಅನಿ ಅಮ್ಚ್ಯಾ ಅದಿಕಾರ್‍ಯಾನಿ, ತೆಕಾ ಮರ್‍ನಾಚಿ ಶಿಕ್ಷಾ ದಿ ಸರ್ಕೆ ಕರ್‍ಲ್ಯಾನಿ, ಅನಿ ತೆಕಾ ಕುರ್ಸಾ ವರ್‍ತಿ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಮ್ಮ ಮುಖ್ಯಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆತನನ್ನು ಮಹಾಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಯೇಸುವನ್ನು ಮರಣದಂಡನೆಗೆ ಒಪ್ಪಿಸಿಕೊಟ್ಟು, ಅವರನ್ನು ಶಿಲುಬೆಗೆ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:20
14 ತಿಳಿವುಗಳ ಹೋಲಿಕೆ  

ಪಿಲಾತಾನ್ ಸಗ್ಳ್ಯಾ ಮುಖ್ಯ ಯಾಜಕಾಕ್ನಿ, ಅದಿಕಾರ್‍ಯಾಕ್ನಿ, ಅನಿ ಲೊಕಾಕ್ನಿ ಎಕಾಕ್ಡೆ ಬಲ್ವುಲ್ಯಾನ್.


ಹಿಕ್ಡಿ ಮುಖ್ಯ ಯಾಜಕಾನಿ ಅನಿ ಜಾನ್ತ್ಯಾನಿ ಲೊಕಾಂಚ್ಯಾ ತಾಂಡ್ಯಾಕ್, ಬಾರಾಬ್ಬಾಸಾಕ್ ಸೊಡ್ ಅನಿ ಜೆಜುಕ್ ಕುರ್ಸಾರ್ ಮಾರ್ ಮನುನ್ ಪಿಲಾತಾಕ್ಡೆ ಮಾಗಾ ಮನುನ್ ಸಾಂಗುನ್ ದಿಲ್ಯಾನಿ.


ದಿಸ್ ಉಜ್ವಾಡಲ್ಲ್ಯಾ ತನ್ನಾ ಜಾಸ್ತಿ ಲೊಕಾ, ಮುಖ್ಯ ಯಾಜಕಾ, ಅನಿ ಖಾಯ್ದೆ ಶಿಕ್ವುತಲಿ ಲೊಕಾ ಎಕಾಕ್ಡೆ ಗೊಳಾ ಹೊಲಿ, ಅನಿ ಜೆಜುಕ್ ನ್ಯಾಯ್ ಕರ್‍ತಲ್ಯಾ ಮಂಡಳಿಚ್ಯಾ ಇದ್ರಾಕ್ ಘೆವ್ನ್ ಯೆವ್ನ್ ಹೊಲೆ.


ಸಕ್ಕಾಳಿ ನಸ್ಕಾತ್ ಮುಖ್ಯ ಯಾಜಕಾನಿ ಲಗುಲಗುನಾ, ಜಾನ್ತ್ಯಾಕ್ನಿ, ಖಾಯ್ದೆ ಸಿಕ್ವುತಲ್ಯಾಕ್ನಿ ಅನಿ ಸಗ್ಳಿ ಸಭಾ ಮಿಳುನ್ ಕಾಯ್ ಕರ್‍ತಲೆ ಮನುನ್ ಸಗ್ಳೆ ಯವ್ಜುನ್ ಘೆಟ್ಲ್ಯಾನಿ. ಅನಿ ಸರ್‍ಪೊಳ್ಯಾನಿ ಭಾಂದುನ್ ತೆಕಾ ಪಿಲಾತಾಕ್ ಒಪಸ್ಲ್ಯಾನಿ.


ಸಾಪಾ ಸರ್ಕೆ ತುಮಿ, ಅನಿ ಸಾಪಾಚಿ ಪಿಳ್ಗಿ ತುಮಿ! ನರ್‍ಕಾತ್ ಜಾತಲ್ಯಾ ಶಿಕ್ಷಾತ್ನಾ ಚುಕ್ವುನ್ ಘೆವ್ಕ್ ಹೊತಾ ಮನುನ್ ತುಮ್ಚ್ಯಾನ್ ಯೌಜುಕ್ ತರ್ ಕಶೆ ಹೊತಾ?


ಜೆಜುಕ್ ತುಮ್ಕಾ ಹಾತಾತ್ ಒಪ್ಸುನ್ ದಿತಲಿ ದೆವಾಚಿಚ್ ಯವ್ಜನ್ ಹೊತ್ತಿ, ದೆವಾನ್ ಲೈ ಫಾಟಿಚ್ ಹೆ ನಿರ್ಧಾರ್ ಕರುನ್ ಥವಲ್ಲ್ಯಾನ್. ಖರೆ ತುಮಿ ಪಾಪಿ ಲೊಕಾಂಚ್ಯಾ ಮಜತಿನ್ ತೆಕಾ ಕುರ್ಸಾರ್ ಮಾರ್ಲ್ಯಾಸಿ.


ಜುದೆವಾನಿ ಜೆಜುಕ್ ಅಮ್ಚ್ಯಾ ಧನಿಯಾಕ್ ಅನಿ ಪ್ರವಾದ್ಯಾಕ್ನಿ ಜಿವಾನಿ ಮಾರ್‍ಲ್ಯಾನಿ, ಅನಿ ಅಮ್ಕಾಬಿ ತರಾಸ್ ದಿಲ್ಯಾನಿ. ತೆನಿ ದೆವಾಚ್ಯಾ ದಿಸ್ಟಿಕ್ ಲೈ ವಾಯ್ಟ್ ದಿಸ್ತಲೆ ಕರುಲ್ಯಾತ್, ಸಗ್ಳ್ಯಾ ಲೊಕಾಕ್ನಿ ತೆನಿ ವಿರೊದ್ ಹೊವ್ನ್ ಹಾತ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು