Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:2 - ದೆವಾಚಿ ಖರಿ ಖಬರ್

2 ತನ್ನಾ ಸಮಾದಿತ್ ಭುತ್ತುರ್ ಜಾತಲ್ಯಾ ವಾಟೆ ವೈಲೊ ಗುಂಡೊ ಗುಳ್ವುನ್ ಕಡೆಕ್ ಕರಲ್ಲೊ ತೆಂಕಾ ದಿಸ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿ ಬಿದ್ದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸಮಾಧಿಗೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವದನ್ನು ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಸಮಾಧಿಯಿಂದ ಬಂಡೆ ಉರುಳಿಸಲಾಗಿದ್ದನ್ನು ಅವರು ಕಂಡರು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:2
9 ತಿಳಿವುಗಳ ಹೋಲಿಕೆ  

ತನ್ನಾ ಎಗ್ದಮ್ ಮೊಟೆ ಭುಕಂಪ್ ಹೊಲೆ; ಧನಿಯಾಚೊ ಎಕ್ ದುತ್ ಸರ್‍ಗಾ ವೈನಾ ಉತ್ರುನ್ ಯೆಲೊ, ಸಮಾದಿಚ್ಯಾ ದಾರಾರ್ ಹೊತ್ತ್ಯಾ ಗುಂಡ್ಯಾಕ್ ಕಡೆಕ್ ಗುಳ್ವುನ್ ತೆಚೆ ವರ್‍ತಿ ಬಸ್ಲೊ.


ಆಯ್ತಾರ್‍ಚೆ ಸಕ್ಕಾಳಿ ಫಿಡೆ ಅಪ್ನಿ ತಯಾರ್ ಕರಲ್ಲಿ ಸುಗಂದ್ ತೆಲಾ ಘೆವ್ನ್ ತ್ಯಾ ಬಾಯ್ಕೊಮನ್ಸಾ ಸಮಾದಿಕ್ಡೆ ಗೆಲ್ಯಾ.


ತಸೆಮನುನ್ ತೆನಿ ಸಮಾದಿತ್ ಭುತ್ತುರ್ ಗೆಲ್ಯಾನಿ ಖರೆ ಥೈ ತೆಂಕಾ ಧನಿಯಾ ಜೆಜುಚೆ ಮಡೆ ಗಾವುಕ್ನಾ.


ಜೆಜು ಅನಿ ಎಗ್ದಾ ಲೈ ವಾಯ್ಟ್ ಕಳ್ವಳ್ಳೊ. ಅನಿ ಲಾಜರಾಕ್ ಥವಲ್ಲ್ಯಾ ಸಮಾದಿಕ್ಡೆ ಗೆಲೊ, ತ್ಯೆಚ್ಯಾ ವಾಟೆರ್ ಗುಂಡೊ ಲಾವ್ನ್ ಧಾಪಲ್ಲೆ ಹೊತ್ತೆ.


ತೆನಿ ತೊ ಗುಂಡೊ ಕಡೆಕ್ ಕಾಡ್ಲ್ಯಾನಿ. ತನ್ನಾ ಜೆಜುನ್ ವೈರ್ ಬಗಟ್ಲ್ಯಾನ್ ಅನಿ, “ಬಾಬಾ ಮಿಯಾ ತುಕಾ ಧನ್ಯವಾದ್ ದಿತಾ ಕಶ್ಯಾಕ್ ಮಟ್ಲ್ಯಾರ್ ತಿಯಾ ಮಾಜೆ ಆಯಿಕ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು