Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:15 - ದೆವಾಚಿ ಖರಿ ಖಬರ್

15 ತೆನಿ ಅಶೆ ಬೊಲುನ್ಗೆತ್ ಜಾತಾನಾ, ಜೆಜು ತೆಂಚ್ಯಾ ಜಗ್ಗೊಳ್ ಗೆಲೊ, ಅನಿ ತೆಂಚ್ಯಾ ವಾಂಗ್ಡಾ-ವಾಂಗ್ಡಾಚ್ ಚಲುನ್ ಜಾವ್ಕಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವರು ಮಾತನಾಡಿಕೊಂಡು ಚರ್ಚಿಸುತ್ತಾ ಹೋಗಲು, ಯೇಸು ತಾವೇ ಅವರನ್ನು ಸಮೀಪಿಸಿ ಅವರ ಜೊತೆಯಲ್ಲಿ ಹೋದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:15
6 ತಿಳಿವುಗಳ ಹೋಲಿಕೆ  

ಜೆ ಖೈ ದೊಗೆ ಜಾನಾ ನಾಜಾಲ್ಯಾರ್ ತಿಗೆಜಾನಾ ಮಾಜ್ಯಾ ನಾವಾನ್ ಗೊಳಾ ಹೊತ್ಯಾತ್, ಥೈ ತೆಂಚ್ಯಾ ವಾಂಗ್ಡಾ ಮಿಯಾಚ್ ಹಾಜರ್ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ತೆನಿ ದೊಗೆ ಜಾನಾ ಹೆ ಸಗ್ಳೆ ತೆಂಕಾ ಸಾಂಗ್ತಾ ಸಾಂಗ್ತಾನಾಚ್ ಜೆಜು ತೆಂಚ್ಯಾ ಮದ್ದಿ ಇಬೆ ರ್‍ಹಾಲೊ, ಅನಿ “ ಸಮಾದಾನ್ ತುಮ್ಕಾ” ಮಟ್ಲ್ಯಾನ್.


ತನ್ನಾ ಶಿಸಾನಿ,“ಅಮ್ಚೆಕ್ಡೆ ಎಕ್‍ಬಿ ಭಾಕ್ರಿ ನಾ. ಮನುನ್ ತೊ ಅಶೆ ಮನುಲಾ ಕಾಯ್ಕಿ.” ಮನುನ್ ಅಪ್ನಾ-ಅಪ್ನಾ ಮದ್ದಿಚ್ ಬೊಲುಕ್‍ಲಾಗ್ಲ್ಯಾನಿ.


ತೆನಿ ಎಕಾಮೆಕಾಕ್ಡೆ, ಹ್ಯಾ ಸಗ್ಳ್ಯಾ ಹೊಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಬೊಲುಲಾಗಲ್ಲೆ.


ತೆನಿ ತೆಕಾ ಬಗಟ್ಲ್ಯಾನಿ ಖರೆ, ಕಸೆಕಿ ತೆಂಕಾ ತೆಚಿ ವಳಕುಚ್ ಗಾವುಕ್‍ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು