Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:14 - ದೆವಾಚಿ ಖರಿ ಖಬರ್

14 ತೆನಿ ಎಕಾಮೆಕಾಕ್ಡೆ, ಹ್ಯಾ ಸಗ್ಳ್ಯಾ ಹೊಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಬೊಲುಲಾಗಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರು ನಡೆದ ಈ ಎಲ್ಲಾ ಸಂಭವಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:14
5 ತಿಳಿವುಗಳ ಹೋಲಿಕೆ  

ಎಕ್ ಬರೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬರೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ, ಎಕ್ ಬುರ್ಸೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬುರ್ಶೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ. ಜೆ ಕಾಯ್ ಮನಾತ್ ಹಾಯ್ ತೆಚ್ ತೊಂಡಾತ್ನಾ ಭಾಯ್ರ್ ಯೆತಾ”.


ತ್ಯಾಚ್ ದಿಸ್ ಜೆಜುಚ್ಯಾ ಫಾಟ್ನಾ ಹೊತ್ತ್ಯಾ ಲೊಕಾನಿತ್ಲೆ ದೊಗೆ ಜಾನಾ, ಜೆರುಜಲೆಮಾಕ್ನಾ ಚಲುನ್‍ ಗೆಲ್ಯಾರ್ ಸುಮಾರ್ ಸಾತ್ ಮೈಲ್ ಹೊತಾ ತವ್ಡ್ಯಾ ಧುರ್ ಹೊತ್ತ್ಯಾ ಎಮ್ಮಾವ್ಸ್ ಮನ್ತಲ್ಯಾ ಗಾಂವಾಕ್ ಜಾವ್‍ಲಾಗಲ್ಲೆ.


ತೆನಿ ಅಶೆ ಬೊಲುನ್ಗೆತ್ ಜಾತಾನಾ, ಜೆಜು ತೆಂಚ್ಯಾ ಜಗ್ಗೊಳ್ ಗೆಲೊ, ಅನಿ ತೆಂಚ್ಯಾ ವಾಂಗ್ಡಾ-ವಾಂಗ್ಡಾಚ್ ಚಲುನ್ ಜಾವ್ಕಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು