Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 24:1 - ದೆವಾಚಿ ಖರಿ ಖಬರ್

1 ಆಯ್ತಾರ್‍ಚೆ ಸಕ್ಕಾಳಿ ಫಿಡೆ ಅಪ್ನಿ ತಯಾರ್ ಕರಲ್ಲಿ ಸುಗಂದ್ ತೆಲಾ ಘೆವ್ನ್ ತ್ಯಾ ಬಾಯ್ಕೊಮನ್ಸಾ ಸಮಾದಿಕ್ಡೆ ಗೆಲ್ಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಭಾನುವಾರ ಮುಂಜಾನೆ ಆ ಮಹಿಳೆಯರು ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಯ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ಸ್ತ್ರೀಯರು ಸಬ್ಬತ್‍ದಿನದಲ್ಲಿ ಧರ್ಮನಿಯಮದ ಪ್ರಕಾರ ವಿಶ್ರವಿುಸಿಕೊಂಡು ವಾರದ ಮೊದಲನೆಯ ದಿವಸದಲ್ಲಿ ಇನ್ನೂ ಮೊಬ್ಬಿರುವಾಗ ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ವಾರದ ಮೊದಲನೆಯ ದಿನದ, ಬೆಳಗಿನ ಜಾವದಲ್ಲಿ, ಆ ಸ್ತ್ರೀಯರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 24:1
10 ತಿಳಿವುಗಳ ಹೋಲಿಕೆ  

ತ್ಯಾ ಬಾಯ್ಕೊಮನ್ಸಾ ಕೊನ್- ಕಾಯ್ ಮಟ್ಲ್ಯಾರ್ ಮಾಗ್ದೆಲಾಚಿ ಮರಿ. ಜೊನ್ನಾ, ಅನಿ ಜಾಕೊಬಾಚಿ ಬಾಯ್ ಮರಿ; ಅನಿ ಹುರಲ್ಲ್ಯಾ ದುಸ್ರ್ಯಾ ಬಾಯ್ಕೊಮನ್ಸಾನಿ ಮಿಳುನ್, ಅಪೊಸ್ತಲ್ಯಾಕ್ನಿ ಹೆ, ಸಗ್ಳೆ ಸಾಂಗಟ್ಲ್ಯಾನಿ.


ಎಕ್ ಉಲ್ಲ್ಯಾ ಬಾಯ್ಕೊಮನ್ಸಾ ಉಲ್ಲೆಸೆ ದುರ್ ಇಬೆ ರವ್ನ್ ಬಗುನ್ಗೆತ್ ಹೊತ್ತ್ಯಾ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜೊಸೆಂಚಿ ಬಾಯ್ ಮರಿ ಜಾಕೊಬ್ ತಿಚೊ ಧಾಕ್ಲೊ ಲೆಕ್ ಅನಿ ಸಲೊಮಿ.


ತನ್ನಾ ಸಮಾದಿತ್ ಭುತ್ತುರ್ ಜಾತಲ್ಯಾ ವಾಟೆ ವೈಲೊ ಗುಂಡೊ ಗುಳ್ವುನ್ ಕಡೆಕ್ ಕರಲ್ಲೊ ತೆಂಕಾ ದಿಸ್ಲೊ.


ಅಮ್ಚ್ಯಾ ಉಲ್ಲ್ಯಾ ಬಾಯ್ಕೊಮನ್ಸಾನಿ, ಅನಿ ಅಮ್ಕಾ, ಅನಿ ಉಲ್ಲೆ ಅಚಿತ್ತರ್ ಹೊಯ್ ಸರ್ಕೆ ಕರ್‍ಲ್ಯಾನಿ, ತೆನಿ ತೆಕಾ ಥವಲ್ಲ್ಯಾ ಸಮಾದಿಕ್ಡೆ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು