ಲೂಕ 23:54 - ದೆವಾಚಿ ಖರಿ ಖಬರ್54 ತೊ ದಿಸ್ ಸುಕ್ರಾರ್, ಅನಿ ಸಬ್ಬತ್ ಚಾಲು ಹೊತಲ್ಯಾತ್ ಹೊತ್ತೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201954 ಆ ದಿನವು ಸಿದ್ಧತೆಯ ದಿನವಾಗಿತ್ತು. ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)54 ಅಂದು ಶುಕ್ರವಾರ - ಸಿದ್ಧತೆಯ ದಿನ. ಇನ್ನೇನು ಸಬ್ಬತ್ ಪ್ರಾರಂಭವಾಗುವುದರಲ್ಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)54 ಆ ದಿನವು ಸೌರಣೆಯ ದಿನವಾಗಿತ್ತು; ಮತ್ತು ಸಬ್ಬತ್‍ದಿನ ಪ್ರಾರಂಭವಾಗುವದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್54 ಅದು ಸಿದ್ಧತೆಯ ದಿನದ ಸಾಯಂಕಾಲವಾಗಿತ್ತು. ಸೂರ್ಯನು ಮುಳುಗಿದಾಗ, ಸಬ್ಬತ್‌ದಿನ ಪ್ರಾರಂಭವಾಗಲಿಕ್ಕಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ54 ಅಂದು ಸಿದ್ಧತೆಯ ದಿನವಾಗಿತ್ತು. ಸಬ್ಬತ್ ದಿನ ಪ್ರಾರಂಭವಾಗಲಿತ್ತು. ಅಧ್ಯಾಯವನ್ನು ನೋಡಿ |
ತನ್ನಾ ಜುದೆವಾಂಚ್ಯಾ ಅದಿಕಾರ್‍ಯಾನಿ ಕುರ್ಸಾರ್ ಮಾರಲ್ಲ್ಯಾಂಚೆ ಡೊಕೆ ಮೊಡುನ್ ತೆಂಚಿ ಮಡಿ ಕುರ್ಸಾನಿ ವೈನಾ ಉತ್ರುಕ್ ಪಿಲಾತಾಕ್ನಾ ಪರ್‍ವಾನ್ಗಿ ಘೆಟ್ಲ್ಯಾನಿ. ತೆಚೆಸಾಟ್ನಿ ತೆನಿ ತೊ ದಿಸ್ ಸುಕ್ರಾರ್, ಅನಿ ಸಬ್ಬಾತಾಚಿ ದಿಸಿ ಮಡಿ ಕುರ್ಸಾ ವರ್ತಿ ಥವ್ತಲೊ ಮನ್ ತೆಂಕಾ ನತ್ತೊ, ಹಿ ಪರ್‍ವಾನ್ಗಿ ಮಾಗುನ್ ಘೆಟಲ್ಲ್ಯಾನಿ, ಅನಿ ಹ್ಯೊ ಸಬ್ಬಾತ್ ತರ್ ಲೈ ವಿಶೆಸ್ ರಿತಿಚೊ ಪವಿತ್ರ್ ಸಬ್ಬಾತ್ ಹೊತ್ತೊ.