Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:46 - ದೆವಾಚಿ ಖರಿ ಖಬರ್

46 ಜೆಜುನ್ ಮೊಟ್ಯಾನ್ “ಬಾಬಾ ಮಾಜೊ ಜಿವ್ ಮಿಯಾ ತುಜ್ಯಾ ತಾಬೆತ್ ದಿತಾ” ಮನುನ್ ಬೊಬ್ ಮಾರ್‍ಲ್ಯಾನ್. ಅನಿ ಜಿವ್ ಸೊಡ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಆ ಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿದನು. ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಯೇಸುಸ್ವಾಮಿ, “ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಆಮೇಲೆ ಯೇಸು - ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:46
8 ತಿಳಿವುಗಳ ಹೋಲಿಕೆ  

ಸ್ತೆಪನಾಕ್ ಗುಂಡೆ ಟಾಕ್ಲ್ಯಾನಿ ಖರೆ ಸ್ತೆಪನಾನ್ ಮಾಗ್ನಿ ಕರುನ್ಗೆತ್, “ಧನಿಯಾ ಜೆಜು, ಮಾಜೊ ಆತ್ಮೊ ತುಜ್ಯಾಕ್ಡೆ ಘೆ!” ಮಟ್ಲ್ಯಾನ್.


ಜೆಜುನ್ ತಿ ಅಂಬೊಟ್ಲಿ ವಾಯ್ನ್ ಫಿಲ್ಯಾನ್, ಅನಿ,“ಸರ್ಲೆ” ಮಟ್ಲ್ಯಾನ್ ಅನಿ ಅಪ್ನಾಚಿ ಮಾನ್ ಬಾಗ್ವುಲ್ಯಾನ್ ಅನಿ ಅಪ್ನಾಚೊ ಜಿವ್ ಸೊಡ್ಲ್ಯಾನ್.


ತೆಕಾ ಅವ್ಮಾನ್ ಕರಲ್ಲ್ಯಾ ತನ್ನಾ ತೆನಿ ಫಾಟಿ ಜವಾಬ್ ದಿವ್ನ್ ಅವ್ಮಾನ್ ಕರುಕ್ನಾ, ತೆಕಾ ಕಸ್ಟ್ ದಿಲ್ಲ್ಯಾ ತನ್ನಾ ತೆನಿ ಧಮ್ಕಿ ದಿವ್ಕ್ ನಾ, ಖರೆ ತೆನಿ ಅಪ್ನಾಕುಚ್ ದೆವಾಚ್ಯಾ ಬರೊಸ್ಯಾ ವೈರ್ ಸೊಡುನ್ ದಿಲ್ಯಾನ್ ತೊ ದೆವ್ ನಿಯತ್ತಿಚೊ ಹೊವ್ನ್ ಹಾಯ್.


ಜೆಜು ಹ್ಯಾ ಜಗಾತ್ ಹೊತ್ತೊ ತನ್ನಾ ಅಪ್ನಾಕ್ ಮರ್‍ನಾತ್ನಾ ಹುರ್‍ವುಕ್ ಬಳ್‍ ಹೊತ್ತ್ಯಾಕಡೆ ಬೊಬ್ ಮಾರುನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ಮಾಗ್ನಿಯಾ ಅನಿ ವಿನಂತ್ಯಾ ಕರುಕ್‍ಲಾಲೊ, ತೆಚ್ಯಾ ಮಾನಾಚ್ಯಾ ಖಾಲ್ತಿಪಾನಾ ಸಾಟ್ನಿ ದೆವಾನ್ ತೆಚಿ ಮಾಗ್ನಿ ಆಯಿಕ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು