Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:44 - ದೆವಾಚಿ ಖರಿ ಖಬರ್

44 ಜಗ್ಗ್ -ಜಗ್ಗೂಳ್ ದೊಪಾರ್ಚೆ ಬಾರಾ ಘಂಟೆ ಹೊಲ್ಲೆ ತನ್ನಾ ದಿಸ್ ಕಾಳೊ ಹೊಲೊ,ಅನಿ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44-45 ಇಷ್ಟರಲ್ಲಿ ಸುಮಾರು ನಡುಮಧ್ಯಾಹ್ನವಾಯಿತು. ಸೂರ್ಯನು ಕಾಂತಿಗುಂದಿ, ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ದೇವಾಲಯದ ಪರದೆಯು ನಡುವೆ ಹರಿದು ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ಇಷ್ಟರಲ್ಲಿ ಹೆಚ್ಚುಕಡಿಮೆ ಮಧ್ಯಾಹ್ನವಾಗಿತ್ತು. ಆದರೆ ಇಡೀ ಪ್ರದೇಶವು ಮಧ್ಯಾಹ್ನ ಮೂರು ಗಂಟೆಯ ತನಕ ಕತ್ತಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:44
12 ತಿಳಿವುಗಳ ಹೋಲಿಕೆ  

ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ತನ್ನಾ ದಿಸ್ ಕಾಳೊ ಹೊತಾ, ಚಂದ್ರಾಮ್ ರಗ್ತಾ ಸಾರ್ಕೊ ತಾಂಬ್ಡೊ ಹೊತಾ, ತನ್ನಾ ಧನಿಯಾಚೊ ಮೊಟೊ ಮಹಿಮೆಚೊ ದಿಸ್ ಯೆತಾ.


ಸಾರಿಯಾ ಫುಟುನ್ ಉಗಡ್ಲ್ಯಾ, ಅನಿ ಸುಮಾರ್ ಮರಲ್ಲಿ ದೆವಾಚಿ ಲೊಕಾ ಝಿತ್ತಿ ಹೊವ್ನ್ ಉಟ್ಲಿ.


ಪಾಸ್ಕಾಚ್ಯಾ ಸನಾಚೊ ಅದ್ಲೊ ದಿಸ್ ತೊ ಜಗ್ಗೊಳ್-ಜಗ್ಗೊಳ್ ದೊಪಾರ್ ಹೊವ್ನಗೆತ್ ಯೆಲ್ಲಿ ತನ್ನಾ ಪಿಲಾತಾನ್ ಲೊಕಾಕ್ನಿ,“ಹಿತ್ತೆ ಬಗಾ ತುಮ್ಚೊ ರಾಜಾ!” ಹಾಯ್ ಮಟ್ಲ್ಯಾನ್.


ತನ್ನಾ ಕುರ್ಸಾಚ್ಯಾ ಫಿಡ್ಯಾತ್ ಇಬೆ ಹೊತ್ತ್ಯಾ ಸೈನಿಕಾಂಚ್ಯಾ ತಾಂಡ್ಯಾಚ್ಯಾ ಮುಖಂಡಾನ್ ಜೆಜು ಜಿವ್ ಸೊಡ್ತಾನಾ ಕಾಯ್-ಕಾಯ್ ಹೊಲ್ಲೆ ಬಗುನ್ “ಹ್ಯೊ ಮಾನುಸ್ ಖರೆಚ್ ದೆವಾಚೊ ಲೆಕ್” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು