Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:41 - ದೆವಾಚಿ ಖರಿ ಖಬರ್

41 ಅಮ್ಕಾ ತರ್ ಹಿ. ಶಿಕ್ಷಾ ಗಾವಲ್ಲಿ, ಬರಬ್ಬರ್ ಹಾಯ್ , ಕಶ್ಯಾಕ್ ಮಟ್ಲ್ಯಾರ್ ಅಮಿ ಕರಲ್ಲ್ಯಾ ಚುಕಾಕ್ನಿ ಅಮ್ಕಾ ಹಿ ಶಿಕ್ಷಾ ಹೊವ್ಕುಚ್ ಪಾಜೆ, ಖರೆ ತೆನಿ ಕಾಯ್ಬಿ ಚುಕ್ ಕರಲ್ಲಿ ನಾ”, ಮನುನ್ ಜೊರ್ ಕರ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ನಮಗೇನೋ ಶಿಕ್ಷೆ ನ್ಯಾಯವಾಗಿದೆ, ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ಅಲ್ಲದ್ದೇನೂ ಮಾಡಲಿಲ್ಲ ಎಂದು ಹೇಳಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:41
19 ತಿಳಿವುಗಳ ಹೋಲಿಕೆ  

ಎಕ್ ಲೈ ಕಿಮ್ತಿಂಚ್ಯಾ ಕಾಯ್ಬಿ ಕಳಂಕ್ ನಸಲ್ಲ್ಯಾ ಬಲಿಚ್ಯಾ ಬೊಕ್ಡಾಚ್ಯಾ ವೈನಾ ಮಟ್ಲ್ಯಾರ್, ಕ್ರಿಸ್ತಾಚ್ಯಾ ಬಲಿ ವೈನಾ ಮನ್ತಲೆ ಗೊತ್ತ್ ಹಾಯ್ ನ್ಹಯ್.


ಹೆ ಬಗುನ್ ಪಿಲಾತಾನ್ ಅನಿ ಫಿಡೆ ಬೊಲುನ್ ಉಪ್‌ಯೊಗ್ ನಾ, ಬೊಲ್ಲ್ಯಾರ್ ಡಂಗೊ ಉಟ್ಲ್ಯಾರ್‍ಬಿ ಉಟ್ಲೊ ಮನುನ್ ಯವ್ಜುನ್, ತೆನಿ ಉಲ್ಲೆ ಪಾನಿ ಘೆಟ್ಲ್ಯಾನ್ ಅನಿ ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಅಪ್ನಾಚಿ ಹಾತಾ ಧುವ್ನ್ ಘೆಟ್ಲ್ಯಾನ್, ಅನಿ, “ಹ್ಯಾ ಮಾನ್ಸಾಚ್ಯಾ ಮರ್‍ನಾಕ್ ಮಿಯಾ ಕಾರನ್ ನ್ಹಯ್! ತುಮಿಚ್ ತೆ ಬಗುನ್ ಘೆವಾ!” ಮಟ್ಲ್ಯಾನ್.


“ಎಕ್ ಚುಕ್ ನಸಲ್ಲ್ಯಾ ಮಾನ್ಸಾಕ್ ಜಿವಾನಿ ಮಾರುಕ್ ಧರುನ್ ದಿವ್ನ್ ಮಿಯಾ ಚುಕ್ ಕರ್‍ಲೊ!” ಮಟ್ಲ್ಯಾನ್. ತನ್ನಾ ತೆನಿ,“ಅಮಿ ಕಶ್ಯಾಕ್ ಹೆಚ್ಯಾ ವಿಶಯಾತ್ ಚಿಂತಾ ಕರುಚೆ? ತುಜೆ ಸಮಸ್ಯೆ ತೆ ತಿಯಾಚ್ ಬಗುನ್ ಘೆ!” ಮನುನ್ ಜಬಾಬ್ ದಿಲ್ಯಾನಿ.


ತಸೆ ಹೊವ್ನ್ ತುಮಿ ದೆವಾಕ್ ಜಗೊಳ್ ಹೊವ್ನ್ ರ್‍ಹಾವಾ ಅನಿ ಗಿರ್ಯಾಕ್ ಅಡ್ವಾ, ತನ್ನಾ ತೊ ತುಮ್ಚ್ಯಾಕ್ನಾ ಧುರ್ ಪಳುನ್ ಜಾತಾ.


ಜೆಜುಕ್ ರಾಕುಕ್ ಮನುನ್ ಹೊತ್ತ್ಯಾ ಸೈನಿಕಾನಿ ಅನಿ ಸೆಂಬರ್ ಸೈನಿಕಾಂಚ್ಯಾ ಮುಖಂಡಾನ್ ಭುಕಂಪ್ ಹೊಲ್ಲೆ ಅನಿ ಥೈ ಕಾಯ್ ಕಾಯ್ ಹೊಲ್ಲೆ ಸಗ್ಳೆ ಬಗಟ್ಲ್ಯಾನಿ, ತೆನಿ ಭಿಂವ್ನ್ ಗೆಲ್ಯಾನಿ, ಅನಿ, “ಖರೆಚ್ ತೊ ದೆವಾಚೊ ಲೆಕ್!” ಮಟ್ಲ್ಯಾನಿ.


ಪಿಲಾತ್ ನ್ಯಾಯ್‍ ಕರ್‍ತಲ್ಯಾ ಜಾಗ್ಯಾರ್ ಬಸಲ್ಲೊ ಹೊತ್ತೊ ತನ್ನಾ ತೆಚ್ಯಾ ಬಾಯ್ಕೊನ್,“ತಿಯಾ ತ್ಯಾ ಚುಕೆತ್ ನಸಲ್ಲ್ಯಾ ಮಾನ್ಸಾಕ್ ಕಾಯ್ಬಿ ಕರುಕ್ ಜಾವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ರಾತ್ತಿ ಸಪ್ನಾತ್ ಮಿಯಾ ಹೆಚ್ಯಾ ಬದಲ್ ಲೈ ಕಾಯ್ ಕಾಯ್‍ಕಿ ಸೊಸ್ಲಾ” ಮನುನ್ ಖಬರ್ ಧಾಡುನ್ ದಿಲಿನ್.


ತನ್ನಾ ಅನಿ ಎಕ್ಲ್ಯಾನ್ ತೆಕಾ “ತುಕಾಬಿ ತೆಕಾ ಗಾವಲ್ಲಿಚ್ ಶಿಕ್ಷಾ ಗಾವ್ಲಾ, ತುಕಾ ಉಲ್ಲೆಬಿ ದೆವಾಚೆ ಭಿಂಯೆ ನಾ ಕಾಯ್?


ಅನಿ ಜೆಜುಕ್ “ಜೆಜು, ತಿಯಾ ರಾಜಾಚಿ ಪದ್ವಿ ಘೆವ್ನ್ ಯೆತಾನಾ, ಮಾಜಿ ಯಾದ್ ಕರ್” ಮಟ್ಲ್ಯಾನ್.


ತುಮಿ ದೆವಾಕ್ ವಿಶ್ವಾಸ್ ಕರಲ್ಲ್ಯಾ ಮಾನಾ ತುಮ್ಚ್ಯಾ ವಾಂಗ್ಡಾ ಅಮಿ ರ್‍ಹಾತಲಿ ಚಾಲ್ ಕವ್ಡಿ ಪವಿತ್ರ್, ನಿಯತ್ತಿಚಿ ಅನಿ ಸಾಪ್‍ಮನಾಚಿ ಹೊವ್ನ್ ಹೊತ್ತಿ ಮನ್ತಲ್ಯಾಕ್ ತುಮಿಚ್ ಸಾಕ್ಷಿ, ಅನಿ ದೆವ್‍ಬಿ ಸಾಕ್ಷಿ.


ತೆಕಾ ಅವ್ಮಾನ್ ಕರಲ್ಲ್ಯಾ ತನ್ನಾ ತೆನಿ ಫಾಟಿ ಜವಾಬ್ ದಿವ್ನ್ ಅವ್ಮಾನ್ ಕರುಕ್ನಾ, ತೆಕಾ ಕಸ್ಟ್ ದಿಲ್ಲ್ಯಾ ತನ್ನಾ ತೆನಿ ಧಮ್ಕಿ ದಿವ್ಕ್ ನಾ, ಖರೆ ತೆನಿ ಅಪ್ನಾಕುಚ್ ದೆವಾಚ್ಯಾ ಬರೊಸ್ಯಾ ವೈರ್ ಸೊಡುನ್ ದಿಲ್ಯಾನ್ ತೊ ದೆವ್ ನಿಯತ್ತಿಚೊ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು