Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:36 - ದೆವಾಚಿ ಖರಿ ಖಬರ್

36 ಸೈನಿಕಾನಿಬಿ ತೆಕಾ ಎಡ್ಸಡ್ಲ್ಯಾನಿ, ಫಿಡೆ ಯೆವ್ನ್ ತೆಕಾ ಎಗ್ದಮ್ ಅಂಬೊಟ್ಲಿ ವಾಯ್ನ್ ಫಿವ್ಕ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಸಿಪಾಯಿಗಳೂ ಆತನನ್ನು ಪರಿಹಾಸ್ಯ ಮಾಡಿದರು. ಅವರು ಯೇಸುವಿನ ಹತ್ತಿರ ಬಂದು ಹುಳಿಮದ್ಯವನ್ನು ನೀಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಸಿಪಾಯಿಗಳೂ ಆತನನ್ನು ಹಾಸ್ಯಮಾಡಿದರು; ಅವರು ಆತನ ಹತ್ತಿರ ಬಂದು ಹುಳಿ ಮದ್ಯವನ್ನು ತೋರಿಸಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:36
8 ತಿಳಿವುಗಳ ಹೋಲಿಕೆ  

ತನ್ನಾ ತೆಂಚ್ಯಾತ್ಲೊ ಎಕ್ಲೊ ತಾಬೊಡ್ತೊಬ್ ಪಳುನ್ ಗೆಲೊ ಅನಿ ಎಕ್ ನಮುನ್ಯಾಚೆ ಕಾಪುಸ್ ಸರ್ಕೆ ಘೆವ್ನ್ ಅಂಬೊಟ್ಲ್ಯಾ ವಾಯ್ನಾತ್ ಬುಡ್ವುಲ್ಯಾನ್ ಅನಿ ಝೆಲ್ಲೆಕ್ ಲಾವುನ್ ಜೆಜುಕ್ ತೆ ಪಾಜ್ವುಕ್ ಬಗಟ್ಲ್ಯಾನ್.


ತನ್ನಾ ಥೈ ಹೊತ್ತೊ ಎಕ್ಲೊ ಪಳುನ್ ಗೆಲೊ ಅನಿ ಪಾನಿ ವೊಡುನ್ ಘೆತಲೊ ಕಾಪ್ಸಾ ಸರ್ಕೊ ಕಪ್ಡೊ ಘೆವ್ನ್ ಅಂಬೊಟ್ಲ್ಯಾ ವಾಯ್ನಾತ್ ಬುಡ್ವುನ್ ಎಕ್ ಝಲ್ಲೆಕ್ ಶಿರ್ಕುನ್ ಜೆಜುಚ್ಯಾ ಹೊಟ್ಟಾಕ್ನಿ ಲಾವುನ್ಗೆತ್ “ಎಲಿಯಾ ತೆಕಾ ಕುರ್ಸಾ ವೈನಾ ಖಾಲ್ತಿ ಉತ್ರುಕ್ ಯೆತಾ ಕಾಯ್ ಬಗುವಾ” ಮಟ್ಲ್ಯಾನ್.


ಥೈ ತೆನಿ ಜೆಜುಕ್ ಕೊಡು ಮಿಸಳಲ್ಲಿ ವಾಯ್ನ್ ಫಿವ್ಕ್ ದಿಲ್ಯಾನಿ, ಖರೆ ತಿ ಚಾಟುನ್ ರುಚಿ ಬಗಲ್ಲ್ಯಾ ತನ್ನಾ ಜೆಜುನ್ ತಿ ವಾಯ್ನ್ ಫಿವ್ಕ್ ನಾ.


ಹೆರೊದಾನ್, ಅನಿ ತೆಚ್ಯಾ ಸೈನಿಕಾನಿ ಜೆಜುಕ್ ಎಡ್ಸಡ್ಲ್ಯಾನಿ, ಅನಿ ಮರ್‍ಯಾದ್ ಕಾಡ್ಲ್ಯಾನಿ. ಮಾನಾ ತೆನಿ ಜೆಜುಕ್ ಎಕ್ ಬರಿ ಅಂಗಿ ನೆಸ್ವುಲ್ಯಾನಿ, ಅನಿ ಪಿಲಾತಾಕ್ಡೆ ಧಾಡುನ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು