Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:35 - ದೆವಾಚಿ ಖರಿ ಖಬರ್

35 ಜುದೆವಾಂಚಿ ಮುಖಂಡಾ ಜೆಜುಕ್ “ತೆನಿ ದುಸ್ರ್ಯಾಕ್ನಿ ಹುರ್‍ವುಲ್ಯಾನ್, ಅತ್ತಾ ತೊ ದೆವಾನ್ ಎಚುನ್ ಕಾಡಲ್ಲೊ ಮೆಸ್ಸಿಯಾ ಹೊಯ್ ಜಾಲ್ಯಾರ್, ಅಪ್ನಾಕುಚ್ ಹುರ್‍ವುನ್ ಘೆಂವ್ದಿ!” ಮನುನ್ ಎಡ್ಸಡ್ತಲೆ ಥೈ ಇಬೆ ಹೊತ್ತಿ ಸಗ್ಳಿ ಲೊಕಾ ಬಗುಲಾಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಜನರೆಲ್ಲರೂ ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು “ಅವನು ಮತ್ತೊಬ್ಬರನ್ನು ರಕ್ಷಿಸಿದನು, ಅವನು ದೇವರು ಆರಿಸಿಕೊಂಡ ಕ್ರಿಸ್ತನೇ ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ” ಎಂದು ಗೇಲಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, “ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಜನರು ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು ಹಾಸ್ಯಮಾಡಿ - ಅವನು ಮತ್ತೊಬ್ಬರನ್ನು ರಕ್ಷಿಸಿದನು; ಅವನು ದೇವರಾರಿಸಿಕೊಂಡ ಕ್ರಿಸ್ತನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:35
24 ತಿಳಿವುಗಳ ಹೋಲಿಕೆ  

ಹ್ಯೊ ಝಿತ್ತೊ ಗುಂಡೊ ಹೊವ್ನ್ ಹೊತ್ತ್ಯಾ ಧನಿಯಾಕ್ಡೆ ಯೆವಾ ಲೊಕಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊ ದೆವಾನ್ ತೆಕಾ ಎಚುನ್ ಘೆಟ್ಲಾ.


ಹೆ ಸಗ್ಳೆ ಆಯ್ಕುನ್, ಪೈಸ್ಯಾಂಚೊ ಪ್ರೆಮ್ ಕರ್‍ತಲ್ಯಾ ಫಾರಿಜೆವಾನಿ, ಜೆಜುಕ್ ನಕ್ಕಲ್ ಕರ್‍ಲ್ಯಾನಿ,


ತೆ, ಕಾಯ್ ಮಟ್ಲ್ಯಾರ್, ಹ್ಯೊ, ಮಾಜೊ ಅಪುರ್‍ಬಾಯೆಚೊ ಸೆವಕ್. ತೆಚೊ ಮಿಯಾ ಪ್ರೆಮ್ ಕರ್‍ತಾ, ಅನಿ ತೆಚ್ಯಾ ವಿಶಯಾತ್ ಮಿಯಾ ಖುಶಿ ಹಾವ್, ತೆಚ್ಯಾ ವರ್‍ತಿ ಮಿಯಾ ಮಾಜೊ ಪವಿತ್ರ್ ಆತ್ಮೊ ಧಾಡುನ್ ದಿತಾ. ಅನಿ ತೊ ಸಗ್ಳ್ಯಾ ದೆಶಾಂಚ್ಯಾ ಲೊಕಾಕ್ನಿ ನ್ಯಾಯ್ ಕರುನ್ ದಿತಾ.


ಅನಿ “ಹ್ಯೊ ಮಾಜೊ ಅಪುರ್‍ಬಾಯೆಚೊ ಲೆಕ್ ಹೆಚ್ಯಾಸಾಟ್ನಿ ಮಾಕಾ ಲೈ ಕುಶಿ ಹಾಯ್.” ಮನುನ್ ಮಳ್ಬಾತ್ನಾ ಎಕ್ ಧನ್ ಆಯ್ಕೊ ಯೆಲೊ.


ಪಿಲಾತಾನ್ ಸಗ್ಳ್ಯಾ ಮುಖ್ಯ ಯಾಜಕಾಕ್ನಿ, ಅದಿಕಾರ್‍ಯಾಕ್ನಿ, ಅನಿ ಲೊಕಾಕ್ನಿ ಎಕಾಕ್ಡೆ ಬಲ್ವುಲ್ಯಾನ್.


ತೆಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿತ್ಲೊ ಎಕ್ಲೊ “ತಿಯಾ ಮೆಸ್ಸಿಯಾ ನ್ಹಯ್ ಕಾಯ್? ತುಕಾಚ್ ತಿಯಾ ಹುರ್‍ವುನ್ ಘೆ, ಅನಿ ಅಮ್ಕಾಬಿ ಹುರ್‍ವು” ಮನುನ್ ಜೆಜುಕ್ ಅವ್ಮಾನ್ ಕರುಕ್ಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು