Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:32 - ದೆವಾಚಿ ಖರಿ ಖಬರ್

32 ಅನಿ ದೊಗ್ಯಾ ಚೊರಾನ್ಕಿಬಿ, ಜೆಜುಚ್ಯಾ ವಾಂಗ್ಡಾ ಮರ್‍ನಾಚಿ ಶಿಕ್ಷಾ ದಿವ್ಕ್ ಘೆವ್ನ್ ಯೆಲ್ಲ್ಯಾನಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಯೇಸುವಿನ ಸಂಗಡ ಕೊಲ್ಲುವುದಕ್ಕಾಗಿ ಇಬ್ಬರು ಅಪರಾಧಿಗಳನ್ನೂ ಕೊಂಡೊಯ್ಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆತನ ಸಂಗಡ ಕೊಲ್ಲುವದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ತೆಗೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:32
8 ತಿಳಿವುಗಳ ಹೋಲಿಕೆ  

ಜೆಜುಚ್ಯಾ ವಾಂಗ್ಡಾ ದೊನ್ ಚೊರಾಕ್ನಿಬಿ ಕುರ್ಸಾರ್ ಮಾರಲ್ಲ್ಯಾನಿ, ಎಕ್ಲ್ಯಾಕ್ ಉಜ್ವ್ಯಾ ಬಾಜುಕ್ ಅನಿ ಎಕ್ಲ್ಯಾಕ್ ಡಾವ್ಯಾ ಬಾಜುಕ್.


ಮಾನಾ ತೆನಿ ದೊನ್ ಚೊರಾಕ್ನಿ ಜೆಜುಚ್ಯಾ ವಾಂಗ್ಡಾ ಕುರ್ಸಾರ್ ಮಾರ್‍ಲ್ಯಾನಿ ಎಕ್ಲ್ಯಾಕ್ ತೆಚ್ಯಾ ಉಜ್ವ್ಯಾ ಬಾಜುಕ್ ಅನಿ ಅನಿ ಎಕ್ಲ್ಯಾಕ್ ತೆಚ್ಯಾ ಡಾವ್ಯಾ ಬಾಜುಕ್.


ಥೈ ತೆನಿ ತೆಕಾ ಕುರ್ಸಾರ್ ಮಾರ್‍ಲ್ಯಾನಿ, ಅನಿ ತೆಚ್ಯಾ ವಾಂಗ್ಡಾ, ಅನಿ ದೊಗೆಜಾನಾಕ್ನಿಬಿ ಕುರ್ಸಾರ್ ಮಾರ್‍ಲ್ಯಾನಿ ತೆಂಕಾ ಹಿಕು-ತಿಕುಲ್ಯಾ ಬಾಜುಕ್, ಅನಿ ಜೆಜುಕ್ ಮದ್ದಿ ಕರುನ್ ಕುರ್ಸಾರ್ ಮಾರ್‍ಲ್ಯಾನಿ.


ಮಿಯಾ ತುಮ್ಕಾ ಸಾಂಗ್ತಾ, ಪ್ರವಾದ್ಯಾಚೆ ಪುಸ್ತಕ್ “ತೆನಿ ಚೊರಾಂಚೆ ನಶಿಬ್ ಅಪ್ನಾ ವರ್‍ತಿ ಘೆಟ್ಲ್ಯಾನ್”. ಮನುನ್ ಸಾಂಗ್ತಾ ಹೆ, ಮಾಜ್ಯಾ ವಿಶಯಾತ್ ಸಾಂಗಲ್ಲೆ ಖರೆ ಹೊವ್ಕ್ ಪಾಜೆ. ಕಶ್ಯಾಕ್ ಮಟ್ಲ್ಯಾರ್, ಜೆ ಕಾಯ್ ಮಾಜ್ಯಾ ವಿಶಯಾತ್ ಲಿವಲ್ಲೆ ಹಾಯ್, ತೆ, ಖರೆ ಹೊವ್ಕುಚ್ ಪಾಜೆ.


ಜೆಜುಚ್ಯಾ ಸಾರ್ಕೆ ಅಮಿ ಚಲುಚೆ ಅಮ್ಚ್ಯಾ ವಿಶ್ವಾಸಾಚ್ಯಾ ವರ್ತಿ ಅನಿ ಫುರಾ ಕರ್ತಲೊ ವಾಡ್ವುನ್ ದಿತಲೊ ತೊ ತೆಚಾ ವರ್ತಿ ಥವಲ್ಲಿ ಕುಶಿ ಸಾಟ್ನಿ ಮರ್ಯಾದಿಕ್ ಬಗಿನಸ್ತಾನಾ ಕುರ್ಸಾಚೆ ಮರಾನ್ ತಾಳುನ್ ಘೆಟ್ಲ್ಯಾನ್, ಅತ್ತಾ ತೊ ದೆವಾಚ್ಯಾ ಸಿವಾಸನಾಚ್ಯಾ ಉಜ್ವ್ಯಾಕ್ಡೆ ಬಸಲ್ಲೊ ರ್‍ಹಾತಾ.


“ಅಸ್ಲೆ ಸಗ್ಳೆ ಎಕ್ ಹಿರ್‍ವೆ ಹೊತ್ತ್ಯಾ ಝಾಡಾಕುಚ್ ಕರ್ಲ್ಯಾರ್ , ವಾಳ್ಕ್ಯಾ ಝಾಡಾಚಿ ಗತ್ ಕಾಯ್?” ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಹ್ಯಾ ಬರ್‍ಯಾ ಖಬರೆಸಾಟ್ನಿ ಮಾಕಾ ಎಕ್ ಚುಕಿದಾರಾ ಸಾರ್ಕೆ ಕಸ್ಟ್ ಸೊಸುಕ್ ಗಾವ್ತಾ ಬಂಧಿಖಾನ್ಯಾತ್ ಸೈತ್ ರ್‍ಹಾತಲೆ ಪಡ್ತಾ. ಖರೆ ದೆವಾಚ್ಯಾ ಗೊಸ್ಟಿ‍ಯಾಕ್ನಿ ಬಾಂದುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು