Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:27 - ದೆವಾಚಿ ಖರಿ ಖಬರ್

27 ಜೆಜುಚ್ಯಾ ಫಾಟ್ನಾ ಲೊಕಾಂಚೊ, ಎಕ್ ಮೊಟೊ ತಾಂಡೊಚ್ ಹೊತ್ತೊ, ತ್ಯಾತುರ್‍ಲ್ಯಾ ಉಲ್ಲ್ಯಾ ಬಾಯ್ಕಾಮನ್ಸಾ ಜೆಜುಸಾಟ್ನಿ ರಡುಲಾಗಲ್ಲ್ಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಆ ಗುಂಪಿನಲ್ಲಿ ಕೆಲವು ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿಗಾಗಿ ಗೋಳಾಡುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಜನರೂ ಸ್ತ್ರೀಯರೂ ದೊಡ್ಡ ಗುಂಪಾಗಿ ಆತನ ಹಿಂದೆ ಬಂದರು. ಆ ಸ್ತ್ರೀಯರು ಎದೆಬಡುಕೊಳ್ಳುತ್ತಾ ಆತನ ವಿಷಯದಲ್ಲಿ ಗೋಳಾಡುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:27
9 ತಿಳಿವುಗಳ ಹೋಲಿಕೆ  

ಸಗ್ಳೆ ಜಾನಾ ಪೊರಾ ಸಾಟ್ನಿ ತಳ್ಮಳಿತ್, ಅನಿ ರಡಿತ್, ತನ್ನಾ ಜೆಜುನ್ ತೆಂಕಾ “ರಡುನಕಾಶಿ; ತೆ ಚೆಡು ಮರುಕ್ನಾ, ನಿದ್ಲಾ” ಮಟ್ಲ್ಯಾನ್.


ಅನಿ ಜೆಜುನ್ ಗಿರೆ ಸೊಡ್ವಲ್ಲ್ಯಾ ಅನಿ ಆರಾಮ್ ಕರಲ್ಲ್ಯಾ ಉಲ್ಲ್ಯಾ ಬಾಯ್ಕಾಮನ್ಸಾ ತೆಚ್ಯಾ ವಾಂಗ್ಡಾ ಹೊತ್ತ್ಯಾ ತೆಂಚ್ಯಾತ್ಲಿ ಎಕ್ಲಿ: ಮಾಗ್ದೆಲಿನಾ ಮನುನ್ ಬಲ್ವುತಲಿ ಮರಿ,ಜೆಜುನ್ ಹಿಚ್ಯಾ ಆಂಗಾತ್ನಾ ಸಾತ್ ಗಿರೆ ಕಾಡಲ್ಲ್ಯಾನ್;


ಎಕ್ ಉಲ್ಲ್ಯಾ ಬಾಯ್ಕೊಮನ್ಸಾ ಉಲ್ಲೆಸೆ ದುರ್ ಇಬೆ ರವ್ನ್ ಬಗುನ್ಗೆತ್ ಹೊತ್ತ್ಯಾ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜೊಸೆಂಚಿ ಬಾಯ್ ಮರಿ ಜಾಕೊಬ್ ತಿಚೊ ಧಾಕ್ಲೊ ಲೆಕ್ ಅನಿ ಸಲೊಮಿ.


ಗಾಲಿಲಿಯಾಕ್ನಾ ಜೆಜುಚ್ಯಾ ಫಾಟ್ನಾ ಯೆಲ್ಲ್ಯಾ ಬಾಯ್ಕೊಮನ್ಸಾ ಜೆಜುಚೆ ಮಡೆ ಖೈ ಥವಲ್ಲೆ ಹಾಯ್ ಮನುನ್ ಬಗಟ್ಲ್ಯಾನಿ.


ಥೈ ಸುಮಾರ್ ಬಾಯ್ಕಾಮಾನ್ಸಾಬಿ ಹೊತ್ತ್ಯಾ ತೆನಿ ಗಾಲಿಲಿಯಾತ್ನಾ ಜೆಜುಚ್ಯಾ ಫಾಟ್ನಾ ಯೆಲ್ಲ್ಯಾನಿ ಅನಿ ಜೆಜುಕ್ ಮಜತ್ ಕರಲ್ಲ್ಯಾನಿ. ತೆನಿ ಹೆ ಸಗ್ಳೆ ಧುರ್‍ನಾಚ್ ಬಗುಲಾಗಲ್ಲ್ಯಾನಿ.


ಅಮಿ ತುಮ್ಚೆಸಾಟ್ನಿ ಲಗ್ನಾಚೆ ವಾಜಾಪ್ ವಾಜ್ವುಲಾವ್, ಖರೆ ತುಮಿ ನಾಚುಕ್ನ್ಯಾಶಿ! ಅಮಿ ಮರ್‍ನಾಚ್ಯಾ ಗಿತಾ ಮಟ್ಲ್ಯಾವ್, ಜಾಲ್ಯಾರ್‍ಬಿ ತುಮಿ ರಡುಕ್ನ್ಯಾಶಿ!” ಮನುನ್ ಸಾಂಗ್ಲ್ಯಾನ್.


ಜೆಜು ತೆಂಚೆಕ್ಡೆ ಪರತ್ಲೊ, ಅನಿ ತೆಂಕಾ “ಜೆರುಜಲೆಮಾಚ್ಯಾ ಬಾಯ್ಕೊಮನ್ಸಾನೊ ಮಾಜೆಸಾಟಿ ರಡುನಕಾಶಿ! ತುಮ್ಚ್ಯಾ, ಅನಿ ತುಮ್ಚ್ಯಾ ಪೊರಾಂಚ್ಯಾ ಸಾಟ್ನಿ ರಡಾ”, ಮಟ್ಲ್ಯಾನ್ .


ಮಿಯಾ ತುಮ್ಕಾ ಖರೆ ಹೊತ್ತೆ ಸಾಂಗ್ತಾ, ತುಮಿ ಕಳ್ವಳ್ತ್ಯಾಶಿ ಅನಿ ರಡ್ತ್ಯಾಶಿ, ಖರೆ ಸಗ್ಳೊ ಜಗ್ ಖುಶಿ ಹೊತಾ, ತುಮಿ ದುಕ್ಕಾನ್ ರ್‍ಹಾತ್ಯಾಶಿ, ಖರೆ ತುಮ್ಚೊ ದುಕ್ ಕುಶಿ ಹೊವ್ನ್ ಬದಲ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು