Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:25 - ದೆವಾಚಿ ಖರಿ ಖಬರ್

25 ತೆನಿ ಇಚಾರಲ್ಲ್ಯಾ ಡಂಗೊ ಉಟ್ವುನ್, ಅನಿ ಲೊಕಾಕ್ನಿ ಜಿವಾನಿ ಮಾರುನ್ ಬಂದಿಖಾನ್ಯಾತ್ ಹೊತ್ತ್ಯಾಕ್ ತೆನಿ ಸೊಡುನ್ ದಿಲ್ಯಾನ್, ಅನಿ ತುಮ್ಕಾ ಕಾಯ್ ಪಾಜೆ ತೆ ಕರಾ ಮನುನ್ ಜೆಜುಕ್ ತೆಂಚ್ಯಾ ತಾಬೆತ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ದಂಗೆ ಕೊಲೆಗಳ ನಿಮಿತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು, ಯೇಸುವನ್ನು ಅವರ ಚಿತ್ತಾನುಸಾರ ದಂಡಿಸಲು ಒಪ್ಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅವರು ಕೇಳಿಕೊಂಡ ಪ್ರಕಾರ ಕೊಲೆಕಲಹಗಳ ನಿಮಿತ್ತ ಸೆರೆಯಲ್ಲಿದ್ದ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನಾದರೋ ಅವರ ಇಚ್ಛಾನುಸಾರಕ್ಕೆ ಬಿಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ದಂಗೆ ಕೊಲೆಗಳ ನಿವಿುತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು ಯೇಸುವನ್ನು ಅವರ ಚಿತ್ತಾನುಸಾರ ಒಪ್ಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:25
12 ತಿಳಿವುಗಳ ಹೋಲಿಕೆ  

ಜೆಜು ನಿತಿವಂತ್ ಬರೊ, ಅನಿ ಪವಿತ್ರ್ ಹೊವ್ನ್ ಹೊತ್ತೊ, ಜಾಲಾರ್ಬಿ ತುಮಿ ತೆಕಾ ತಿರಸ್ಕಾರ್ ಕರುನ್ ಜೆಜುಚ್ಯಾ ಬದ್ಲಾಕ್ ಖುನಿಗಾರ್ ಬರಬ್ಬಾಕ್ ಸೊಡುಚೆ ಮನುನ್ ಪಿಲಾತಾಕ್ಡೆ ಮಾಗುನ್ ಘೆಟ್ಲ್ಯಾಶಿ.


ಲೊಕಾಕ್ನಿ ಕುಶಿ ಕರುಕ್ ಮನುನ್ ಪಿಲಾತಾನ್ ಬಾರಾಬ್ಬಾಸಾಕ್ ತೆಂಚೆ ಸಾಟ್ನಿ ಸೊಡುನ್ ದಿಲ್ಯಾನ್. ಮಾನಾ ಜೆಜುಕ್ ಬಾರ್‍ಕೊಲಾನಿ ಮಾರುನ್ ಕುರ್ಸಾರ್ ಮಾರುಕ್ ಮನುನ್ ಸಯ್ನಿಕಾಂಚ್ಯಾ ಹಾತಾತ್ ಒಪಸ್ಲ್ಯಾನ್.


ತನ್ನಾ ತೆನಿ,“ನಕ್ಕೊ, ತೆಕಾ ನಕ್ಕೊ ಅಮ್ಕಾ ಬಾರಾಬ್ಬಾಸ್ ಪಾಜೆ!” ಮನುನ್ ಬೊಬ್ ಮಾರುಂಗೆತ್ ಜಬಾಬ್ ದಿಲ್ಯಾನಿ, ಬಾರಾಬ್ಬಾಸ್ ಎಕ್ ಹೊರಾಟ್ ಕರ್‍ತಲೊ ಮಾನುಸ್.


ಖರೆ ತೆನಿ, “ಅನಿ ಜೊರಾನ್ ಸಗ್ಳ್ಯಾ ಜುದೆಯಾತ್ಲ್ಯಾ ಲೊಕಾಕ್ನಿ ಶಿಕ್ವುನ್ಗೆತ್, ಹ್ಯೊ ಲೊಕಾತ್ನಿ ಡಂಗೊ ಉಟ್ವುಲಾ, ತೆನಿ ಅಪ್ನಾಚೆ ಹೆ ಕಾಮ್ ಗಾಲಿಲಿಯಾತ್ನಾ ಚಾಲು ಕರಲ್ಲ್ಯಾನ್, ಅನಿ ಅತ್ತಾ ತೊ, ಹಿತ್ತೆ ಯೆವ್ನ್ ಪಾವ್ಲಾ” ಮನುಕ್‍ಲಾಲೆ.


ಥೈ ತೆನಿ ಲೊಕಾಕ್ನಿ “ಸಿಜರಾಕ್ ತೆರ್‍ಗಿ ದಿವ್‍ನಕಾಶಿ, ಮನುನ್ ಚುಕ್ ಹೊತ್ತೆ ಶಿಕ್ವುತಲ್ಯಾ, ಅನಿ ಅಪ್ನಿ ಮೆಸ್ಸಿಯಾ ಅನಿ, ರಾಜಾ ಮನುನ್ ಮನ್ತಲ್ಯಾ ಎಕ್ ಮಾನ್ಸಾಕ್ ಅಮಿ ಧರುನ್ ಹಾನ್ಲಾಂವ್” ಮನುನ್ ಜೆಜು ವರ್‍ತಿ ಝುಟೊ ಅಪ್ಪಾದ್ ಘಾಲುಕ್‍ಲಾಲ್ಯಾನಿ.


ತನ್ನಾ ಪಿಲಾತಾನ್ ಲೊಕಾಂಚ್ಯಾ ಮನಾ ಸರ್ಕೆ ಬಾರಾಬ್ಬಾಸಾಕ್ ಸೊಡುನ್ ದಿಲ್ಯಾನ್, ಅನಿ ಜೆಜುಕ್ ಬಾರ್‍ಕೊಲಾನಿ ಮಾರುಕ್ ಲಾವುನ್ ಕುರ್ಸಾರ್ ಮಾರುಕ್ ಮನುನ್ ಒಪ್ಸುನ್ ದಿಲ್ಯಾನ್.


ತನ್ನಾ ಪಿಲಾತಾನ್ ತೆನಿ ಸಾಂಗಲ್ಲ್ಯಾ ಸರ್ಕೆಚ್ ಹೊಂವ್ದಿ ಮನುನ್ ನಿರ್‍ನಯ್ ದಿಲ್ಯಾನ್.


ಸೈನಿಕಾನಿ ಜೆಜುಕ್ ಘೆವ್ನ್ ಗೆಲ್ಯಾನಿ, ಅನಿ ತೆನಿ ಜೆಜುಕ್ ಘೆವ್ನ್ ಜಾತಾನಾ, ವಾಟೆರ್ ಸಿರೆನ್ ಮನ್ತಲ್ಯಾ ಗಾಂವಾಂಚ್ಯಾ ಸಿಮಾವಾಕ್ ತೆನಿ ಭೆಟ್ಲ್ಯಾನಿ. ತೊ ಶೆತಾತ್ನಾ ಅಪ್ನಾಚ್ಯಾ ಶಾರಾತ್ ಜಾಯ್. ತೆನಿ ತೆಕಾ ಧರ್‍ಲ್ಯಾನಿ, ಅನಿ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಲಾವ್ಲ್ಯಾನಿ.


ತನ್ನಾ ಪಿಲಾತಾನ್ ಜೆಜುಕ್ ಕುರ್ಸಾರ್ ಮಾರುಸಾಟ್ನಿ ತೆಂಚ್ಯಾ ಹಾತಿತ್ ಒಪ್ಸುನ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು