Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:21 - ದೆವಾಚಿ ಖರಿ ಖಬರ್

21 ಖರೆ ತೆನಿ “ತೆಕಾ ಕುರ್ಸಾರ್ ಮಾರ್! ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅವರಾದರೋ, “ಇವನನ್ನು ಶಿಲುಬೆಗೇರಿಸಿ, ಇವನನ್ನು ಶಿಲುಬೆಗೇರಿಸಿ,” ಎಂದು ಆರ್ಭಟಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೆ ಅವರು - ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು ಎಂದು ಕೂಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:21
7 ತಿಳಿವುಗಳ ಹೋಲಿಕೆ  

ತ್ಯಾ ಲೊಕಾನಿ, “ತೆಕಾ ಜಿವಾನಿ ಮಾರ್! ತೆಕಾ ಜಿವಾನಿ ಮಾರ್! ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ. ತನ್ನಾ ಪಿಲಾತಾನ್ ತೆಂಕಾ, “ಮಿಯಾ ತುಮ್ಚ್ಯಾ ರಾಜಾಕ್ ಕುರ್ಸಾರ್ ಮಾರುಚೆ?” ಮನುನ್ ಇಚಾರ್‍ಲ್ಯಾನ್, ತನ್ನಾ ಯಾಜಕಾಂಚ್ಯಾ ಮುಖಂಡಾನಿ, “ಅಮ್ಕಾ ಎಕ್ಲೊಚ್ ಎಕ್ ರಾಜಾ ಹಾಯ್ ತೊ ಸಿಜರ್” ಮನುನ್ ಜಬಾಬ್ ದಿಲ್ಯಾನಿ.


ಖರೆ ತೆನಿ ತೆಂಕಾ ಕವ್ಡ್ಯಾ ಹೊತಾ ತವ್ಡ್ಯಾ ಜೊರಾನ್, ಜೆಜುಕ್ ಕುರ್ಸಾರ್ ಮಾರುಚೆ ಮನುನ್ ಬೊಬ್ ಮಾರುಕ್‍ಲಾಲೆ, ಅನಿ ಆಕ್ರಿಕ್ ತೆನಿ ಬೊಬ್ ಮಾರ್‍ಲ್ಯಾ ಸರ್ಕೆಚ್ ತೆಂಕಾ ನಿರ್‍ದಾರ್ ಗಾವ್ಲೊ.


ತೆನಿ ಫಾಟ್ನಾ ಬೊಬ್ ಮಾರುನ್ “ತೆಕಾ ಕುರ್ಸಾ ವರ್ತಿ ಮಾರ್!” ಮಟ್ಲ್ಯಾನಿ.


ಪಿಲಾತ್ ಜೆಜುಕ್ ಸೊಡುಚೆ ಮನುನ್ ಹೊತ್ತೊ ತೆಚೆಸಾಟ್ನಿ ತೆನಿ, ಅನಿ ಎಗ್ದಾ ಲೊಕಾಕ್ನಿ ಸಾಂಗಟ್ಲ್ಯಾನ್.


ಪಿಲಾತಾನ್ ತಿನ್ವೆಪಟಿ ತೆಂಕಾ “ಖರೆ, ಮರ್‍ನಾಚಿ ಶಿಕ್ಷಾ ದಿ ಸರ್ಕೆ ಕಸ್ಲಿ ಚುಕ್ ತೆನಿ ಕರ್‍ಲ್ಯಾನಾಯ್, ಮಾಕಾ ತರ್ ತೆಚಿ ಕಸ್ಲಿಬಿ ಚುಕ್ ಗಾವುಕ್ನಾ, ತಸೆ ಮನುನ್ ಮಿಯಾ ತೆಕಾ ಬಾರ್‍ಕೊಲಾನಿ ಮಾರುಕ್‍ಲಾವ್ತಾ, ಅನಿ ಸೊಡುನ್ ದಿತಾ!” ಮನುನ್ ಸಾಂಗಟ್ಲ್ಯಾನ್.


ಜೆಜು ಮರುಕುಚ್ ಪಾಜೆ ಮನ್ತಲ್ಯಾಕ್ ತೆಂಕಾ ಕಾರನ್ ಗಾವ್ಕ್ ನಸ್ಲ್ಯಾರ್ಬಿ ತೆಕಾ ಜಿವಾನಿ ಮಾರುಚೆ ಮನುನ್ ಪಿಲಾತಾಕ್ಡೆ ಮಾಗುನ್ ಘೆಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು