Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:19 - ದೆವಾಚಿ ಖರಿ ಖಬರ್

19 ಶಾರಾತ್ ಎಕ್ ಡಂಗೊ ಉಟ್ವಲ್ಲ್ಯಾ‍ಸಾಟ್ನಿ, ಅನಿ ಲೊಕಾಕ್ನಿ ಜಿವಾನಿ ಮಾರಲ್ಲ್ಯಾ ಸಾಟ್ನಿ, ಬಾರಾಬ್ಬಾಸಾಕ್ ಬಂದಿಖಾನ್ಯಾತ್ ಥವಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದು ದಂಗೆಯ ನಿಮಿತ್ತವಾಗಿಯೂ ಕೊಲೆಯ ನಿಮಿತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನಗರದಲ್ಲಿ ದಂಗೆ ಎಬ್ಬಿಸಿದ ಹಾಗೂ ಕೊಲೆಮಾಡಿದ ಕಾರಣ ಸೆರೆಯಲ್ಲಿ ಹಾಕಲಾಗಿದ್ದ ಬರಬ್ಬನೇ ಅವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದಾನೊಂದು ದಂಗೆಯ ನಿವಿುತ್ತವಾಗಿಯೂ ಕೊಲೆಯ ನಿವಿುತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 (ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:19
7 ತಿಳಿವುಗಳ ಹೋಲಿಕೆ  

ಜೆಜು ನಿತಿವಂತ್ ಬರೊ, ಅನಿ ಪವಿತ್ರ್ ಹೊವ್ನ್ ಹೊತ್ತೊ, ಜಾಲಾರ್ಬಿ ತುಮಿ ತೆಕಾ ತಿರಸ್ಕಾರ್ ಕರುನ್ ಜೆಜುಚ್ಯಾ ಬದ್ಲಾಕ್ ಖುನಿಗಾರ್ ಬರಬ್ಬಾಕ್ ಸೊಡುಚೆ ಮನುನ್ ಪಿಲಾತಾಕ್ಡೆ ಮಾಗುನ್ ಘೆಟ್ಲ್ಯಾಶಿ.


ಖರೆ ತೆನಿ, “ಅನಿ ಜೊರಾನ್ ಸಗ್ಳ್ಯಾ ಜುದೆಯಾತ್ಲ್ಯಾ ಲೊಕಾಕ್ನಿ ಶಿಕ್ವುನ್ಗೆತ್, ಹ್ಯೊ ಲೊಕಾತ್ನಿ ಡಂಗೊ ಉಟ್ವುಲಾ, ತೆನಿ ಅಪ್ನಾಚೆ ಹೆ ಕಾಮ್ ಗಾಲಿಲಿಯಾತ್ನಾ ಚಾಲು ಕರಲ್ಲ್ಯಾನ್, ಅನಿ ಅತ್ತಾ ತೊ, ಹಿತ್ತೆ ಯೆವ್ನ್ ಪಾವ್ಲಾ” ಮನುಕ್‍ಲಾಲೆ.


ಥೈ ತೆನಿ ಲೊಕಾಕ್ನಿ “ಸಿಜರಾಕ್ ತೆರ್‍ಗಿ ದಿವ್‍ನಕಾಶಿ, ಮನುನ್ ಚುಕ್ ಹೊತ್ತೆ ಶಿಕ್ವುತಲ್ಯಾ, ಅನಿ ಅಪ್ನಿ ಮೆಸ್ಸಿಯಾ ಅನಿ, ರಾಜಾ ಮನುನ್ ಮನ್ತಲ್ಯಾ ಎಕ್ ಮಾನ್ಸಾಕ್ ಅಮಿ ಧರುನ್ ಹಾನ್ಲಾಂವ್” ಮನುನ್ ಜೆಜು ವರ್‍ತಿ ಝುಟೊ ಅಪ್ಪಾದ್ ಘಾಲುಕ್‍ಲಾಲ್ಯಾನಿ.


ತ್ಯಾ ಎಳಾರ್ ಡಂಗೊ ಉಟ್ವುನ್ ಲೊಕಾಕ್ನಿ ಜಿವಾನಿ ಮಾರಲ್ಲೊ ಬಾರಾಬ್ಬಾಸ್ ಮನ್ತಲೊ ಮಾನುಸ್ ಬಂಧಿಖಾನ್ಯಾತ್ ಹೊತ್ತೊ.


ತ್ಯಾ ಲೊಕಾಂಚ್ಯಾ ತಾಂಡ್ಯಾನ್, “ತೆಕಾ ಜಿವಾನಿ ಮಾರ್! ಬಾರಾಬ್ಬಾಸಾಕ್ ಅಮ್ಚ್ಯಾಸಾಟ್ನಿ ಸೊಡುನ್ ದಿ!” ಮನುನ್ ಬೊಬ್ ಮಾರ್‍ಲ್ಯಾನಿ.


ಪಿಲಾತ್ ಜೆಜುಕ್ ಸೊಡುಚೆ ಮನುನ್ ಹೊತ್ತೊ ತೆಚೆಸಾಟ್ನಿ ತೆನಿ, ಅನಿ ಎಗ್ದಾ ಲೊಕಾಕ್ನಿ ಸಾಂಗಟ್ಲ್ಯಾನ್.


ತಸೆ ಹೊಲ್ಯಾರ್, ಮಿಯಾ ಚಿಂತಲ್ಲೊ ಮಾನುಸ್ ತಿಯಾ ನ್ಹಯ್ ಉಲ್ಲ್ಯಾ ಎಳಾಚ್ಯಾ ಅದ್ದಿ ಗದ್ದಲ್ ಉಟ್ವಲ್ಲೊ ಇಜಿಪ್ತಾತ್ಲೊ ಮಾನುಸ್ ತಿಯಾಚ್ ಮನುನ್ ಮಿಯಾ ಚಿಂತಲೊ ತ್ಯಾ ಮಾನ್ಸಾನ್ ತರಾಸ್ ದಿತಲ್ಯಾ ಚಾರ್ ಹಜಾರ್ ಚೊರಾಕ್ನಿ ಡಂಗ್ಳಿಕ್ ಬಲ್ವುನ್ ನ್ಹೆಲ್ಲೊ ತಿಯಾಚ್ ನ್ಹಯ್ ಕಾಯ್? ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು