Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:11 - ದೆವಾಚಿ ಖರಿ ಖಬರ್

11 ಹೆರೊದಾನ್, ಅನಿ ತೆಚ್ಯಾ ಸೈನಿಕಾನಿ ಜೆಜುಕ್ ಎಡ್ಸಡ್ಲ್ಯಾನಿ, ಅನಿ ಮರ್‍ಯಾದ್ ಕಾಡ್ಲ್ಯಾನಿ. ಮಾನಾ ತೆನಿ ಜೆಜುಕ್ ಎಕ್ ಬರಿ ಅಂಗಿ ನೆಸ್ವುಲ್ಯಾನಿ, ಅನಿ ಪಿಲಾತಾಕ್ಡೆ ಧಾಡುನ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಯೇಸುವನ್ನು ಅವಮಾನಗೊಳಿಸಿ, ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಕಡೆಗೆ ಹೆರೋದನು ತನ್ನ ಸೈನಿಕರೊಡನೆ ಸೇರಿ ಯೇಸುವನ್ನು ಅಣಕಿಸಿ ಅವಮಾನಪಡಿಸಿದನು. ರಾಜವಸ್ತ್ರವನ್ನು ವೇಷಭೂಷಣವಾಗಿ ಅವರಿಗೆ ತೊಡಿಸಿ ಪಿಲಾತನ ಬಳಿಗೆ ಮರಳಿ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರಿಗಿ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:11
16 ತಿಳಿವುಗಳ ಹೋಲಿಕೆ  

ಅಶೆ ಕಾಟ್ಯಾಂಚೆ ಕಿರಿಟ್ ಅನಿ ಜಾಂಬ್ಳೊ ಝಗೊ ನೆಸಲ್ಲೊ ಜೆಜು ಭಾಯ್ರ್ ಯೆಲೊ. ತನ್ನಾ ಪಿಲಾತಾನ್ ತೆಂಕಾ “ಬಗಾ! ಹ್ಯಾ ಮಾನ್ಸಾಕ್!” ಮಟ್ಲ್ಯಾನ್.


ತನ್ನಾ ಜೆಜುನ್ “ಸಗ್ಳೆ ತಯಾರ್ ಕರುಕ್ ಮನುನ್ ಅದ್ದಿ ಎಲಿಯಾ ಯೆವ್ಕ್ ಪಾಜೆ, ಜಾಲ್ಯಾರ್‍ಬಿ, ಮಾನ್ಸಾಚ್ಯಾ ಲೆಕಾನ್ ಲೈ ಕಸ್ಟ್ ಸೊಸುಕ್ ಪಾಜೆ, ಅನಿ ತಿರಸ್ಕರಿತ್ ಹೊವ್ಕ್ ಪಾಜೆ, ಮನುನ್ ಪವಿತ್ರ್ ಪುಸ್ತಕ್ ಕಶ್ಯಾಕ್ ಮನ್ತಾ?” ಮಟ್ಲ್ಯಾನ್.


ತ್ಯಾ ಎಳಾರ್ ಗಾಲಿಲಿಯಾಚೊ ರಾಜಾ ಹೊವ್ನ್ ಹೊತ್ತ್ಯಾ ಹೆರೊದಾನ್ ಜೆಜುಚ್ಯಾ ವಿಶಯಾತ್ ಆಯಿಕ್ಲ್ಯಾನ್.


ಅದ್ದಿ ಹೆರೊದಾನ್ ಜುವಾಂವಾಕ್ ಧರುನ್ ಹಾನುಕ್ ಹುಕುಮ್ ದಿಲ್ಲ್ಯಾನ್ ಅನಿ ತೆಕಾ ಸರ್‍ಪೊಳಿನಿ ಭಾಂದುನ್ ಬಂದಿಖಾನ್ಯಾತ್ ಘಾಟಲ್ಲ್ಯಾನ್. ತೆಚ್ಯಾ ಭಾವಾಚ್ಯಾ ಪಿಲಿಪಾಚ್ಯಾ ಬಾಯ್ಕೊಕ್ ಹೆರೊದಿಯಾಸಾಕ್ ಲಾಗುನ್ ತೆನಿ ಅಶೆ ಕರಲ್ಲ್ಯಾನ್.


ಹೆರೊದಾಚ್ಯಾ ಜಲ್ಮಾಚ್ಯಾ ದಿಸಿ ಹೆರೊದಿಯಾಸಾಚ್ಯಾ ಲೆಕಿನ್ ಸಗ್ಳ್ಯಾಂಚ್ಯಾ ಇದ್ರಾಕ್ ನಾಚ್ಲಿನ್ ತಸೆಮನುನ್ ಹೆರೊದಾಕ್ ಲೈ ಕುಶಿ ಹೊಲಿ.


ಮುಖ್ಯ ಯಾಜಕಾ ಅನಿ ಖಾಯ್ದೊ ಶಿಕ್ವುತಲಿ ಲೊಕಾ ಫಿಡೆ ಯೆಲಿ, ಅನಿ ಜೆಜು ವರ್‍ತಿ, ಲೈ ಝುಟಿ ಅಪ್ವಾದಾ ತೆನಿ ಘಾಟ್ಲ್ಯಾನಿ.


ಕಶ್ಯಾಕ್ ಮಟ್ಲ್ಯಾರ್, ತುಮಿ ಗೊಳಾ ಹೊತಲ್ಯಾ ಜಾಗ್ಯಾರ್ ಎಕ್ಲೊ ಸಾವ್ಕಾರ್ ಬರೆ ಕಪ್ಡೆ ನೆಸುನ್ ಅನಿ ಸೊನ್ಯಾಚ್ಯಾ ಮುದ್ದಿಯಾ ನೆಸುನ್ ಯೆಲ್ಲೊ ರ್‍ಹಾತಾ, ತನ್ನಾಚ್ ತ್ಯಾ ಎಳಾರ್ ಎಕ್ಲೊ ಗರಿಬ್ ಮಾನುಸ್ ಮಾಟಿ ಲಾಗಲ್ಲೆ ಅನಿ ಜುನ್ನೆ ಕಪ್ಡೆ ನೆಸುನ್ ಯೆಲ್ಲೊ ರ್‍ಹಾತಾ.


ತರ್ ತುಮಿ ಬರೆ ಕಪ್ಡೆ ನೆಸುನ್ ಯೆಲ್ಲ್ಯಾಕ್ ಲೈ ಬರೆ ಕರ್ತ್ಯಾಸಿ ಅನಿ ಬರೆ ಹೊತ್ತ್ಯಾ ಹ್ಯಾ ಜಾಗ್ಯಾವರ್ತಿ ಬಸ್ ಮನುನ್ ತೆಕಾ ಸಾಂಗ್ತಾಸಿ, ಖರೆ ತ್ಯಾ ಗರಿಬ್ ಮಾನ್ಸಾಕ್ “ಥೈಚ್ ಇಬೆ ರ್‍ಹಾ!” ನಾತರ್, ಆಮ್ಚ್ಯಾ ಪಾಯಾಂಚ್ಯಾ ಜಗೊಳ್ ಜಿಮ್ನಿ ವರ್ತಿ ಬಸ್! ಮನುನ್ ತರ್ ಸಾಂಗ್ತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು