Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:10 - ದೆವಾಚಿ ಖರಿ ಖಬರ್

10 ಮುಖ್ಯ ಯಾಜಕಾ ಅನಿ ಖಾಯ್ದೊ ಶಿಕ್ವುತಲಿ ಲೊಕಾ ಫಿಡೆ ಯೆಲಿ, ಅನಿ ಜೆಜು ವರ್‍ತಿ, ಲೈ ಝುಟಿ ಅಪ್ವಾದಾ ತೆನಿ ಘಾಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮುಖ್ಯಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಕುರಿತು ಬಹು ತೀವ್ರವಾಗಿ ಆರೋಪಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇತ್ತ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಮುಂದೆಬಂದು ಅವರ ಮೇಲೆ ಪ್ರಬಲವಾಗಿ ದೋಷಾರೋಪಣೆ ಮಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮಹಾಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಮೇಲೆ ಬಹು ಬಲವಾಗಿ ದೂರು ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಮಹಾಯಾಜಕರು ಮತ್ತು ಧರ್ಮೋಪದೇಶಕರು ಅಲ್ಲಿ ನಿಂತುಕೊಂಡಿದ್ದರು. ಅವರು ಯೇಸುವಿಗೆ ವಿರುದ್ಧವಾಗಿ ಕೂಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:10
8 ತಿಳಿವುಗಳ ಹೋಲಿಕೆ  

ಹ್ಯಾ ಮಾನ್ಸಾಕ್ಡೆ ಅಮಿ ಅಪಾಯ್ ಹೊತ್ತೆ ಹಾಳ್ ಕರ್‍ತಲೆ ಬಗಲ್ಲ್ಯಾಂವ್, ಜಗಾತ್ ಜುದೆವಾಂಚಿ ಲೊಕಾ ಖೈಯ್ ರಾಲ್ಲ್ಯಾರ್ ಬಿ ಥೈ ಸಗ್ಳ್ಯಾಕ್ಡೆಬಿ ಹೆನಿ ದಾಂದಲ್ ಉಟ್ವಲ್ಲೆಚ್ ಹಾಯ್, ಅನಿ ಹೊ ನಜರೆನ್ ಮನ್ತಲ್ಯಾ ತಾಂಡ್ಯಾಚೊ ಮುಂಖಡ್ ಹೊವ್ನ್ ಹಾಯ್.


ಖರೆ ತೆನಿ, “ಅನಿ ಜೊರಾನ್ ಸಗ್ಳ್ಯಾ ಜುದೆಯಾತ್ಲ್ಯಾ ಲೊಕಾಕ್ನಿ ಶಿಕ್ವುನ್ಗೆತ್, ಹ್ಯೊ ಲೊಕಾತ್ನಿ ಡಂಗೊ ಉಟ್ವುಲಾ, ತೆನಿ ಅಪ್ನಾಚೆ ಹೆ ಕಾಮ್ ಗಾಲಿಲಿಯಾತ್ನಾ ಚಾಲು ಕರಲ್ಲ್ಯಾನ್, ಅನಿ ಅತ್ತಾ ತೊ, ಹಿತ್ತೆ ಯೆವ್ನ್ ಪಾವ್ಲಾ” ಮನುಕ್‍ಲಾಲೆ.


ಥೈ ತೆನಿ ಲೊಕಾಕ್ನಿ “ಸಿಜರಾಕ್ ತೆರ್‍ಗಿ ದಿವ್‍ನಕಾಶಿ, ಮನುನ್ ಚುಕ್ ಹೊತ್ತೆ ಶಿಕ್ವುತಲ್ಯಾ, ಅನಿ ಅಪ್ನಿ ಮೆಸ್ಸಿಯಾ ಅನಿ, ರಾಜಾ ಮನುನ್ ಮನ್ತಲ್ಯಾ ಎಕ್ ಮಾನ್ಸಾಕ್ ಅಮಿ ಧರುನ್ ಹಾನ್ಲಾಂವ್” ಮನುನ್ ಜೆಜು ವರ್‍ತಿ ಝುಟೊ ಅಪ್ಪಾದ್ ಘಾಲುಕ್‍ಲಾಲ್ಯಾನಿ.


ಜೆಜು ತೊ ಜಾಗೊ ಸೊಡುನ್ ಗೆಲ್ಲ್ಯಾ ತನ್ನಾ, ಫಾರಿಜೆವಾ ಅನಿ ಖಾಯ್ದೆ ಶಿಕ್ವುತಲೆ ಗಾವ್ತಾ ತೆಸೆ ಬೊಲುನ್ಗೆತ್, ಅನಿ ಜೆಜುಚ್ಯಾ ವಿಶಯಾತ್ ಎಕಾಮೆಕಾಕ್ ಪರಸ್ನೆ ಇಚಾರುನ್ಗೆತ್ ಹೊತ್ತೆ.


ಖರೆ ಮುಖ್ಯ ಯಾಜಕಾನಿ ಅನಿ ಜಾನ್ತ್ಯಾನಿ ತೆಚೆ ವರ್‍ತಿ ಅಪ್ವಾದಾ ಘಾಲ್ತಾನಾ ತೆನಿ ಕಾಯ್ಬಿ ಜಬಾಬ್ ದಿವ್ಕ್ ನಾ.


ತಸೆಮನುನ್ ಹೆರೊದಾನ್ ಜೆಜುಕ್ ಲೈ ಸವಾಲಾ ಇಚಾರ್‍ಲ್ಯಾನ್, ಖರೆ ಜೆಜುನ್ ಕಾಯ್ಬಿ ಬೊಲುಕ್ನಾ.


ಹೆರೊದಾನ್, ಅನಿ ತೆಚ್ಯಾ ಸೈನಿಕಾನಿ ಜೆಜುಕ್ ಎಡ್ಸಡ್ಲ್ಯಾನಿ, ಅನಿ ಮರ್‍ಯಾದ್ ಕಾಡ್ಲ್ಯಾನಿ. ಮಾನಾ ತೆನಿ ಜೆಜುಕ್ ಎಕ್ ಬರಿ ಅಂಗಿ ನೆಸ್ವುಲ್ಯಾನಿ, ಅನಿ ಪಿಲಾತಾಕ್ಡೆ ಧಾಡುನ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು