Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:7 - ದೆವಾಚಿ ಖರಿ ಖಬರ್

7 ಪಿಟ್ಟ್ ಫುಗ್ವಿನಸ್ತಾನಾ ಕರ್‍ತಲ್ಯಾ ಭಾಕ್ರಿಚ್ಯಾ ಸನಾಚೊ ಪಾಸ್ಕಾಚ್ಯಾ ಜೆವ್ನಾಚಿ ಬಕ್ರಿ ಮಾರ್ತ‍ಲೊ ದಿಸ್ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಹುಳಿರಹಿತ ರೊಟ್ಟಿಯ ಹಬ್ಬ ಆರಂಭವಾಯಿತು. ಪಾಸ್ಕ ಕುರಿಮರಿಯನ್ನು ಕೊಯ್ಯಬೇಕಾದ ದಿನವು ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವಸಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿವಸ ಬಂದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:7
7 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಜುನ್ನೊ ಪಾಪಾಚೊ ಸೊಡೊ ಕಾಡುನ್ ಟಾಕಾ, ಅನಿ ತುಮಿ ಸಗ್ಳ್ಯಾ ರಿತಿನ್ ನಿತಳ್ ಹೊವಾ, ತನ್ನಾ ತುಮಿ ಕಸ್ಲೊಬಿ ಸೊಡೊ ನಸಲ್ಲೆ ಪಿಟ್ಟ್ ಹೊತ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ಅಮ್ಚೆ ಪಾಸ್ಕಾಚೆ ಜೆವಾನ್ ತಯಾರ್ ಹಾಯ್, ಕ್ರಿಸ್ತಾಕ್ ಅಮ್ಚ್ಯಾ ಪಾಸ್ಕಾಚ್ಯಾ ಬೊಕ್ಡಾಚಿ ಬಲಿ ಭೆಟ್ವುನ್ ಹೊಲಾ.


ಪಾಸ್ಕ್, ಮನುನ್ ಮನ್ತಲ್ಯಾ ಪಿಟ್ಟ್ ಫುಗ್ವಿನಸ್ತಾನಾ ಕರ್‍ತಲ್ಯಾ ಭಾಕ್ರಿಚ್ಯಾ ಸನಾಚಿ ದಿಸಾ ಜಗ್ಗೊಳ್ ಯೆಲ್ಲಿ


ತಸೆ ಮನುನ್ ಜುದಾಸ್ ಲೊಕಾಕ್ನಿ ಕಳಿನಸ್ತಾನಾ, ಜೆಜುಕ್ ತೆಂಚ್ಯಾ ಹಾತಿತ್ ಧರುನ್ ದಿತಲೊ ಅವ್ಕಾಸ್ ಹುಡ್ಕುನ್ಗೆತ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು