Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:60 - ದೆವಾಚಿ ಖರಿ ಖಬರ್

60 ಖರೆ ಪೆದ್ರುನ್, “ಅರೆ, ಬಾಬಾ; ತಿಯಾ ಖಲ್ಯಾ ವಿಶಯಾತ್ ಬೊಲುಲೆ ಮನುನ್ ಮಾಕಾಚ್ ಕಳಿನಾ ಹೊಲಾ!” ಮಟ್ಲ್ಯಾನ್. ತನ್ನಾ ತೊ ಬೊಲುನ್ಗೆತುಚ್ ರಾತಾನಾ, ತಾಬೊಡ್ತೊಬ್ ಎಕ್ ಕೊಂಬ್ಯಾನ್ ಭೊಕ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

60 ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

60 ಅದಕ್ಕೆ ಪೇತ್ರನು, “ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುವುದಿಲ್ಲ,” ಎಂದನು. ಆಕ್ಷಣವೇ, ಅವನು ಇನ್ನೂ ಮಾತನಾಡುತ್ತಿರುವಾಗಲೇ, ಕೋಳಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

60 ಆದರೆ ಪೇತ್ರನು - ನೀನು ಹೇಳುವದೇನೋ ನಾನರಿಯೆನಪ್ಪಾ ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು. ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

60 ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:60
7 ತಿಳಿವುಗಳ ಹೋಲಿಕೆ  

ಅನಿಬಿ ಪೆದ್ರುನ್ “ನಾ,” ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ಕೊಂಬ್ಯಾನ್ ಭೊಕ್ಲ್ಯಾನ್.


ತನ್ನಾ ಜೆಜುನ್ ಪೆದ್ರುಕ್, ಮಿಯಾ ತುಕಾ ಸಾಂಗ್ತಾ, ಆಜ್ ರಾಚ್ಚೆ ತಿಯಾ, ಮಿಯಾ ಕೊನ್ ಮನುನುಚ್ ತುಕಾ ಗೊತ್ತ್ ನಾ, ಮನುನ್ ತಿನ್‍ದಾ ಸಾಂಗಿ ಪತರ್ ಕೊಂಬೊ ಭೊಕಿನಾ ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ಪೆದ್ರುಕ್,“ಮಿಯಾ ತುಕಾ ಸಾಂಗ್ತಾ ಆಜ್ ರಾಚ್ಚೆ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತಿನ್ ದಾ ಮಾಜಿ ತುಕಾ ವಳಕುಚ್ ನಾ ಮನುನ್ ಸಾಂಗ್ತೆಯ್.” ಮಟ್ಲ್ಯಾನ್.


ಅನಿ ಸುಮಾರ್ ಎಕ್ ತಾಸ್ ಹೊಲ್ಲ್ಯಾ ಮಾನಾ, ಅನಿ ಎಕ್ಲೊ ಎಗ್ದಮ್ ವಿಶ್ವಾಸಾನ್ “ಹ್ಯೊ ಮಾನುಸ್ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ಸಾಂಗ್ತಲ್ಯಾತ್ ಸಂಶೆವುಚ್ ನಾ. ಎಕ್ ಕಶ್ಯಾಕ್ ಮಟ್ಲ್ಯಾರ್ ಹ್ಯೊ ಬಿ ಎಕ್ ಗಾಲಿಲಿಯಾಕಾರ್!” ಮನುನ್ ಮಟ್ಲ್ಯಾನ್.


ತನ್ನಾ ಜೆಜು ಪರತ್ಲೊ, ಅನಿ ಸಿದಾ ಪೆದ್ರುಕ್ ಬಗಟ್ಲ್ಯಾನ್, ಅನಿ ಪೆದ್ರುಕ್, ಧನಿಯಾನ್ “ಆಜ್ ರಾಚ್ಚೆ ಕೊಂಬೊ ಭೊಕುಚ್ಯಾ ಅದ್ದಿ ತಿನ್ ದಾ ತಿಯಾ ಮಾಕಾ ವಳ್ಕಿಚ್‍ ನೈ, ಮನುನ್ ಸಾಂಗ್ತೆ” ಮನುನ್ ಸಾಂಗಟಲ್ಲ್ಯಾ ಗೊಸ್ಟಿಚಿ ಯಾದ್ ಯೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು