Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:58 - ದೆವಾಚಿ ಖರಿ ಖಬರ್

58 ಎಕ್ ಉಲ್ಲೊ ಎಳ್ ಹೊಲ್ಲ್ಯಾ ಮಾನಾ, ಎಕ್ ಘೊಮನ್ಸಾನ್ ಪೆದ್ರುಕ್ ಬಗಟ್ಲ್ಯಾನ್, ಅನಿ ತಿಯಾಬಿ ಎಕ್ಲೊ ತೆಂಚ್ಯಾತ್ಲೊಚ್! ಮಟ್ಲ್ಯಾನ್. ಖರೆ ಪೆದ್ರುನ್, “ಅರೆ ಬಾಬಾ, ಮಿಯಾ ತೆಂಚ್ಯಾತ್ಲೊ ನ್ಹಯ್!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

58 ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

58 ಸ್ವಲ್ಪಹೊತ್ತಾದ ಮೇಲೆ ಇನ್ನೊಬ್ಬನು ಆತನನ್ನು ಕಂಡು, “ನೀನು ಕೂಡ ಅವರಲ್ಲಿ ಒಬ್ಬನು,” ಎನ್ನಲು ಪೇತ್ರನು, “ಇಲ್ಲಪ್ಪಾ, ನಾನಲ್ಲ,” ಎಂದುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

58 ತುಸು ಹೊತ್ತಿನ ಮೇಲೆ ಒಬ್ಬನು ಅವನನ್ನು ಕಂಡು - ನೀನು ಸಹ ಅವರಲ್ಲಿ ಒಬ್ಬನು ಅನ್ನಲು ಪೇತ್ರನು - ಅಲ್ಲಪ್ಪಾ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು. ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

58 ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು, “ಇಲ್ಲಪ್ಪ, ನಾನಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:58
5 ತಿಳಿವುಗಳ ಹೋಲಿಕೆ  

ಸಿಮಾವ್ ಪೆದ್ರು ಅಜುನ್‍ಬಿ ಥೈ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ, ತನ್ನಾ ಥೈತ್ಲ್ಯಾನಿ ತೆಕಾ “ತಿಯಾಬಿ ತ್ಯಾ ಮಾನ್ಸಾಚ್ಯಾ ಶಿಸಾನಿತ್ಲೊ ಎಕ್ಲೊ ಕಾಯ್ಕಿ ನ್ಹಯ್?” ಮಟ್ಲ್ಯಾನಿ. ಖರೆ ಪೆದ್ರುನ್, “ನಾ, ಮಿಯಾ ನ್ಹಯ್” ಮಟ್ಲ್ಯಾನ್.


ಖರೆ ಪೆದ್ರುನ್ ತ್ಯಾ ಬಾಯ್ಕೊಮನ್ಸಿಕ್ “ಬಾಯಿ ತೊ ಕೊನ್ ಮನುನ್ ಸೈತ್ ಮಾಕಾ ಗೊತ್ತ್ ನಾ!” ಮಟ್ಲ್ಯಾನ್.


ಮೊಟ್ಯಾ ಯಾಜಕಾಚ್ಯಾ ಆಳಾನಿತ್ಲೊ ಎಕ್ಲೊ, ಪೆದ್ರುನ್ ಕಾನ್ ಕಾತರಲ್ಲ್ಯಾಚೊ ಎಕ್ಲೊ ಸಮಂದಿಕ್, “ಮಿಯಾ ತುಕಾ ತ್ಯೆಚ್ಯಾ ವಾಂಗ್ಡಾ ಮಳ್ಯಾತ್ ಬಗುನತ್ತೊ ಕಾಯ್?” ಮನುನ್ ಇಚಾರುಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು