Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:45 - ದೆವಾಚಿ ಖರಿ ಖಬರ್

45 ಅಪ್ನಾಚಿ ಮಾಗ್ನಿ ಕರುನ್ ಹೊಲ್ಲ್ಯಾ ತನ್ನಾ, ಉಟುನ್ ತೊ, ಶಿಸಾಂಚ್ಯಾಕ್ಡೆ ಗೆಲೊ, ಅನಿ ತೆನಿ ನಿಜುನ್ ಪಡಲ್ಲೆ , ಬಗುನ್ ತೆಕಾ ಬೆಜಾರ್ ಹೊಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

45 ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಶಿಷ್ಯರಾದರೋ ದುಃಖದಿಂದ ಬಳಲಿ ನಿದ್ರಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು ದುಃಖಭಾರದಿಂದ ಇವರಿಗೆ ನಿದ್ರೆ ಹತ್ತಿರುವದನ್ನು ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:45
6 ತಿಳಿವುಗಳ ಹೋಲಿಕೆ  

ತೊ ಅನಿ ಪರ್ತುನ್ ಶಿಸಾನಿಕ್ಡೆ ಗೆಲೊ ತನ್ನಾ ತೆಂಕಾ ಭರ್‍ತಿ ನಿಜ್‍ ಯೆಲ್ಲಿ; ನಿಜೆನ್ ತೆಂಚೆ ಡೊಳೆ ಉಗ್ಡಿನಸಿತ್.


ಮಾನಾ ತೊ ಪರ್ತುನ್ ತಿಗ್ ಜಾನಾ ಶಿಸಾನಿಕ್ಡೆ ಯೆಲೊ. ತೆನಿ ನಿಜೆನ್ ಝೆಮುಲಾಗಲ್ಲೆ. ತನ್ನಾ ಜೆಜುನ್ ಪೆದ್ರುಕ್, “ತುಮ್ಕಾ ತಿಗ್ಯಾಕ್ನಿ ಮಾಜೆಸಾಟ್ನಿ ಎಕ್ ತಾಸ್‍ಬರ್ ಸೈತ್ ಜಾಗೆ ರ್‍ಹಾವ್ಕ್ ಹೊಯ್ನಾ ಕಾಯ್?


ಮಾನಾ ಜೆಜು ಅಪ್ನಾಚ್ಯಾ ತಿನ್ ಶಿಸಾಂಚ್ಯಾಕ್ಡೆ ಯೆಲೊ ಅನಿ ತೆನಿ ತಿಗೆ ಜಾನಾಬಿ ನಿಜಲ್ಲೆ ಬಗುನ್ ತೆನಿ ಪೆದ್ರುಕ್ “ಸಿಮಾವ್, ತಿಯಾ ನಿದ್ಲೆ ಕಾಯ್? ಎಕ್ ತಾಸ್ಬರ್ ಸೈತ್ ಮಾಜ್ಯಾ ವಾಂಗ್ಡಾ ತುಕಾ ಜಾಗೆ ರಾವ್ಕ್ ಹೊಯ್ನಾ ಕಾಯ್?” ಮಟ್ಲ್ಯಾನ್.


ಅನಿಬಿ ಲೈ ದುಕ್ಕಾನ್ ಭರುನ್, ತೆನಿ ಮಾಗ್ನಿ ಕರ್‍ಲ್ಯಾನ್, ತೆಚೊ ಘಾಮ್ ರಗ್ತಾಚ್ಯಾ ಠೆಂಬ್ಯಾಂಚ್ಯಾ ಸಾರ್ಕೊ ಜಿಮ್ನಿರ್ ಗಳಿ.


ತೆನಿ ತೆಂಕಾ “ತುಮಿ ಕಶ್ಯಾಕ್ ನಿಜ್ಲ್ಯಾಶಿ? ಉಟಾ, ಅನಿ ಪಾಪಾತ್ನಿ ಪಡ್ತಲ್ಯಾ ವಿಶಯಾತ್ನಿ ತುಮಿ ಪಡಿನಸ್ತಾನಾ ರ್‍ಹಾವ್‍ಸಾಟ್ನಿ ಮಾಗ್ನಿ ಕರಾ”, ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು